ಕಂದನಾ ಕಂಡೀರೇನೆ ಗೋಪಿಯ ಕಂದ / Kandana kandirene gopiya kanda

ಕಂದನಾ ಕಂಡೀರೇನೆ ಗೋಪಿಯ ಕಂದ ಕಂದಾನಲ್ಲವೇ ನಮ್ಮ ಕುಂದಾಣದ ಅರಗಿಣಿಯು ಕಂದನ ಕಂಡೀರೆನೆ ಗೋಪಿಯ ಕಂದ ಆ ಆ....(ಪಲ್ಲವಿ) ಉಂಗುರ ವನಿಟ್ಟಿದ್ದೆ  ಉಡಿದಾರ ಕಟ್ಟಿದ್ದೆ ಬಂಗಾರದ ಟೋಪಿಗೆಯ ತಲೆಯ ಮೇಲಿಟ್ಟಿದ್ದೆ ಕಂದನ ಕಂಡೀರೆನೆ ಗೋಪಿಯ ಕಂದ ಆ....   || 1|| ರೊಟ್ಟಿಯ ಸುಟ್ಟಿದ್ದೆ…

Continue Readingಕಂದನಾ ಕಂಡೀರೇನೆ ಗೋಪಿಯ ಕಂದ / Kandana kandirene gopiya kanda

ಕರುಣ ಬಾರದೇ ನಿನಗೆ ಕರುಣ ಬಾರದೇ / Karunà barade ninage karuna

ವರದ ಗೋಪಾಲ ವಿಠ್ಠಲರ ಕೃತಿ ಕರುಣ ಬಾರದೇ ನಿನಗೆ ಕರುಣ ಬಾರದೇ ಅಕಟಕಟ ಕರುಣ ಬಾರದೇ ಪಾರ್ವತಿ ದೊರೆಯೇ ಕಾಳಿಯ ಮರಿಯೇ ನಿನಗೆ ಕರುಣ ಬಾರದೇ.. ತರುಳನಾ ತರುಳಿಯಾ ಭವದೊಳಗೆ ಬಲುದಿವಸಾ ಬಹು ವ್ಯಾಧಿಯಲಿ ನೀನೊಂದು ಬಾಯ್ತೆರೆದು ಮೊರೆ ಇಡುವುದ ಕಂಡು…

Continue Readingಕರುಣ ಬಾರದೇ ನಿನಗೆ ಕರುಣ ಬಾರದೇ / Karunà barade ninage karuna

ಕಾಯೋ ಶ್ರೀ ನಾರಸಿಂಹ ಕಾಯೋ / kayo sri naarasimha kaayo

ಕಾಯೋ ಶ್ರೀ ನಾರಸಿಂಹ ಕಾಯೋ ಜಯ ನಾರಸಿಂಹ ।ಪ। ಕಾಯೋ ಶ್ರೀ ನಾರಸಿಂಹ ತ್ರಿಯಂಬಕಾದ್ಯಮರೇಶಭಯಾಂಧತಿಮಿರ ಮಾರ್ತಾಂಡ ಶ್ರೀನಾರಸಿಂಹ ।ಅ ಪ। ಘೋರ ಅಕಾಲಮೃತ್ಯು ಮೀರಿ ಬರಲು ಕಂಡುಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ।।೧।। ಧೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯುಸುಷಮ್ನಾನಾಡಿ…

Continue Readingಕಾಯೋ ಶ್ರೀ ನಾರಸಿಂಹ ಕಾಯೋ / kayo sri naarasimha kaayo

ಹೊಡಿ ನಗಾರಿ ಮೇಲೆ ಕೈಯ್ಯ / Hodi nagari mele kaiyya

ರಚನೆ : ಶ್ರೀ ಪುರಂದರ ದಾಸರು ಹೊಡಿ ನಗಾರಿ ಮೇಲೆ ಕೈಯ್ಯ ಗಡಗಡ ಹೊಡಿ ನಗಾರಿ ಮೇಲೆ ಕೈಯ್ಯ || ಧೃಡ ಮದ್ಯನ ಪಾದ ಬಿಡದೆ ಭಾಜಿಪರಾಗ ಬಿಡಿಸಿ ಪೊರೆವ ಜಗದೊಡೆಯನೆ ಪರನೆಂದು || ವೇದ ಗಮ್ಯ ಸಕಲಾರ್ಧಿನಿ ವಾರಕ ಮೊದವೀವ…

Continue Readingಹೊಡಿ ನಗಾರಿ ಮೇಲೆ ಕೈಯ್ಯ / Hodi nagari mele kaiyya

ಎತ್ತಿರೇ ನವರತ್ನದಾರುತಿ ಕರ್ತೃರಂಗನ / Ettire navaratnadaruti kartrurangana

ಎತ್ತಿರೇ ನವರತ್ನದಾರುತಿ ಕರ್ತೃರಂಗನ ರಾಣಿಗೆ ||ಪ||ಉತ್ತಮೋತ್ತಮಲೋಲನಾದ ವಿಷ್ಣುವಿನ ಕಲ್ಯಾಣಿಗೆ ||ಅ.ಪ||ಶುದ್ಧ ಸ್ನಾನವ ಮಾಡಿ ನದಿಯಲಿ ವಜ್ರಪೀಠದಿ ಕುಳಿಸಿರೇ |ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳಗೌರಿಗೆ ||1||ಎರೆದು ಪೀತಾಂಬರವನುಡಿಸಿ ಸರ್ವಾಭರಣವನಿಡಿಸಿರೇ |ಹರಳಿನೋಲೆ ಮೂಗುತಿ ಇಟ್ಟ ಮುದ್ದು ಮಹಾಲಕ್ಷ್ಮೀ ದೇವಿಗೆ ||2||ಅಚ್ಚಮಲ್ಲಿಗೆ ಲಕ್ಷ ಸಂಪಿಗೆ…

Continue Readingಎತ್ತಿರೇ ನವರತ್ನದಾರುತಿ ಕರ್ತೃರಂಗನ / Ettire navaratnadaruti kartrurangana

ನಿಜದ ನಿಜ ನೀನಂತೆ ನಿಜವೆನಗೆ / Nijada nija neenante nijavenage

ನಿಜದ ನಿಜ ನೀನಂತೆ ನಿಜವೆನಗೆ ತೋರಬಾರದೇ |ಅಜಜನಕ ವಿಜಿತಮಾಯ || ಕಿವಿಯ ಕಿವಿ ನೀನಂತೆ ಕಂಡಿಲ್ಲ ಮೊರೆ ಕೇಳಿದಂತೆಕವಿವಿನುತ, ಗಗನಸದೃಶ |ಕಣ್ಣಿನಾ ಕಣ್ಣಂತೆ ಕಂಡಿಲ್ಲ ಪರಿ ಕಂಡ ಭಾವಕಂಜಾಕ್ಷ, ಲೋಕಸಾಕ್ಷಿ || ಮನದ ಮನ ನೀನಂತೆ ಅನಿಸಿಲ್ಲ ಮನಕೆ ನಾ ಬಂದಂತೆಮನದಿನಿಯ,…

Continue Readingನಿಜದ ನಿಜ ನೀನಂತೆ ನಿಜವೆನಗೆ / Nijada nija neenante nijavenage

ಕಷ್ಟಪಟ್ಟರು ಇಲ್ಲ ಕಳವಳಿಸಿದರು / Kashtapattaru ella kalavalisidaru

ಕಷ್ಟಪಟ್ಟರು ಇಲ್ಲ ಕಳವಳಿಸಿದರು ಇಲ್ಲ ಭ್ರಷ್ಟ ಮಾನವ ನಿನ್ನ ಹಣೆಬರೆಹವಲ್ಲದೆ ಇಲ್ಲ ||ಪ|| ಸಿರಿವಂತನ ಸ್ನೇಹವ ಮಾಡಿ ನಡೆದರು ಇಲ್ಲ ಪರಿಪರಿಯಲಿ ವಿದ್ಯೆಯ ಕಲಿತರಿಲ್ಲ ನರಿಯ ಬುದ್ಧಿಯಿಂದಲಿ ನಡೆದುಕೊಂಡರು ಇಲ್ಲ ಅರಿಯದೆ ಹಲವ ಹಂಬಲಿಸಿದರು ಇಲ್ಲ ||1|| ಕೊಂಡಾಡಿ ಕಾಡಿ ನೀ…

Continue Readingಕಷ್ಟಪಟ್ಟರು ಇಲ್ಲ ಕಳವಳಿಸಿದರು / Kashtapattaru ella kalavalisidaru

ಬಂಟನಾಗಿ ಬಾಗಿಲ ಕಾಯುವೆ / Bantanaagi baagila kayuve

ರಚನೆ : ಶ್ರೀ ಕನಕದಾಸರು ಬಂಟನಾಗಿ ಬಾಗಿಲ ಕಾಯುವೆ, ಶ್ರೀಹರಿಯ || ಪ || ವೈಕುಂಠದ ಸೋಂಪಿನ ದಾಸರ ಮನೆಯ ||ಅ.ಪ|| ಹೊರಸುತ್ತು ಪ್ರಾಕಾರ ಸುತ್ತಿ ನಾ ಬರುವೆ ಬರುವ ಹೋಗುವರ ವಿಚಾರಿಸಿ ಬಿಡುವೆ ಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ…

Continue Readingಬಂಟನಾಗಿ ಬಾಗಿಲ ಕಾಯುವೆ / Bantanaagi baagila kayuve

ಆವ ಜನ್ಮದ ಪುಣ್ಯ ಫಲಿಸಿತೆನಗೆ / Ava janmada punya phalisitenage

ರಚನೆ : ಶ್ರೀ ವಿಜಯದಾಸರು ಆವ ಜನ್ಮದ ಪುಣ್ಯ ಫಲಿಸಿತೆನಗೆ |ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ ||pa||ಲವಣವನು ಸವಿದುಣಲು | ಬಲುಜನ್ಮದಲಿಯಿದ್ದಭವರಾಸಿಗಳು ಹಾರಿ ಬಯಲಾದವು |ನವವಿಧ ಭಕುತಿಯಾ ಮಾರ್ಗವನೆ ತಿಳಿದು |ಮಾನವರೊಳಗೆ ಪರಿ ಶುದ್ಧನಾದೆ ಗುರು ಕರುಣದಲೀ ||1||ಶಾಖಫಲ ಕೈಕೊಳಲು…

Continue Readingಆವ ಜನ್ಮದ ಪುಣ್ಯ ಫಲಿಸಿತೆನಗೆ / Ava janmada punya phalisitenage

ಯಾರು ಒಲಿದರೇನು ನಮಗಿನ್ನಾರು / Yaaru olidarenu namaginnaru

ರಚನೆ : ಶ್ರೀ ಪುರಂದರ ದಾಸರು ಯಾರು ಒಲಿದರೇನು ನಮಗಿನ್ನಾರು ಮುನಿದರೇನು ||ಕ್ಷೀರಸಾಗರಶಾಯಿಯಾದವನ ಸೇರಿದಂಥ ಹರಿದಾಸರಿಗೆ ||ಯಾರು|| ಊರನಾಳುವ ದೊರೆಗಳು ನಮ್ಮನು ದೂರ ಅಟ್ಟಿದರೇನು ಘೋರಾರಣ್ಯದಿ ತಿರುಗುವ ಮೃಘಗಳು ಅಡ್ಡಗಟ್ಟಿದರೇನು |ಮಾರಿ ಹಿಂಡು ಮತ್ತೆ ಮುಸುಕಿನ ದಂಡು ಮೈಗೆ ಮುತ್ತಿದರೇನು ।ವಾರಿಜನಾಭನ…

Continue Readingಯಾರು ಒಲಿದರೇನು ನಮಗಿನ್ನಾರು / Yaaru olidarenu namaginnaru