ಮಂಗಳಂ ಜಯ ಜಯ ಮಂಗಳಂ / Mangalam jaya jaya mangalam
ಮಂಗಳಂ ಜಯ ಜಯ ಮಂಗಳಂಮಂಗಳಂ ಶುಭ ಶುಭ ಮಂಗಳಂ || ಜಲದಲಿ ಚಲಿಸುವ ಮತ್ಸ್ಯನಿಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಾಹವತಾರಗೆತರಳನ ಕಾಯ್ದ ಶ್ರೀ ನರಸಿಂಹಗೆ || ಮಂಗಳಂ|| ಭೂಮಿಯ ದಾನವ ಬೇಡಿದಗೆ ಆ ಮಹಾಕ್ಷತ್ರಿಯರ ಗೆಲಿದವಗೆ ರಾಮಚಂದ್ರನೆಂಬ ದಶರಥಸುತನಿಗೆ ಸತ್ಯಭಾಮೆಯರರಸ…