ಎಲ್ಲೆಲ್ಲು ನಿನ್ನನೆ ಕಾಣುವೆ ಎಲ್ಲರಮ್ಮ / Ellellu ninnane kanuve ellaramma

ಎಲ್ಲೆಲ್ಲು ನಿನ್ನನೆ ಕಾಣುವೆ ಎಲ್ಲರಮ್ಮ ಎಲ್ಲಮ್ಮಾ…|ಬಲ್ಲಿದರಿಗೆ ಭಾಗ್ಯದೇವಿ ಪುಲ್ಲನಯನೆ ಕಾಯಮ್ಮ||||ಎಲ್ಲೆಲ್ಲು|| ಚರಣಾಶ್ರಿತ ಜನ ರಕ್ಷಕಿಯೆ ನಿರುಪಮ ಮಹಿಮಾನ್ವಿತಳೆ|ಮೊರೆ ಇಡುವೆ ಕರ ಮುಗಿವೆ ಪರಿಪಾಲಿಸು ನೀ ಬಾ ಬಾ ||ಸುರಜನರಿಂ ವಂದಿತಳೇ ವರವ ನೀಡಿ ಪೊರೆಯೆ ತಾಯಿ |ಮೊರೆ ಇಡುವೆ ಕರ ಮುಗಿವೆ…

Continue Readingಎಲ್ಲೆಲ್ಲು ನಿನ್ನನೆ ಕಾಣುವೆ ಎಲ್ಲರಮ್ಮ / Ellellu ninnane kanuve ellaramma

ಜನುಮಾ ತಾಳಿದ ಗಣಪಾ / Januma talida ganapa

ಜನುಮಾ ತಾಳಿದ ಗಣಪಾ| ಗೌರಿ ಕುಂಡದಿ ತೀರದಿ ಮೆರೆವಶ್ರೀವಿನಾಯಕ ಭಾರತಿ ಸ್ವಾಮಿ | ಜನುಮಾ ತಾಳಿದ||ಜನುಮಾ|| ತಾಯಿ ಪಾರ್ವತಿ ದೇವಿ ಶಕ್ತಿಯ ಲೋಕಗಳಿಗೆ ಸಾರಲು|ತಂದೆ ಶಿವನ ದಿವ್ಯ ಶಕ್ತಿಯ ಭಕ್ತ ಜನಕೆ ಹರಸಲು ||ಪ್ರಣವ ಮಂತ್ರದಿ ಅಕ್ಷರಗಳ ರೂಪವನ್ನು ತಾನು ಧರಿಸಿ…

Continue Readingಜನುಮಾ ತಾಳಿದ ಗಣಪಾ / Januma talida ganapa

ಗಜಚರ್ಮಾಂಭರ ಗೌರಿ ಮಹೇಶಗೆ / Gajacharmaambhara gowri maheshage

ಗಜಚರ್ಮಾಂಭರ ಗೌರಿಮಹೇಶಗೆ ಬೆಳಗುವೆ ಮಂಗಳದಾರತಿಯ |ಗಣಪತಿ ಪಿತ ಸತಿ, ಪಾರ್ವತಿ ಪತಿಗೆ |ಬೆಳಗುವೆ ಮಂಗಳದಾರತಿಯಾ..... ||ಗಜಚರ್ಮಾಂಭರ|| ಶಿವಶಂಕರ ಹರ ವರ ಗಂಗಾಧರ ನಟವರ ಈಶ್ವರಗೆ |ರುದ್ರಭಯಂಕರ ಶಿವಅಭಯಂಕರ |ಗಿರಿಜಾ ವಲ್ಲಭಗೇ...... ||ಗಜಚರ್ಮಾಂಭರ|| ದುಷ್ಟರ ಗೆಲಿದು ,ಶಿಷ್ಟರಿಗೊಲಿದುತಾಂಡವಗೈದವಗೆ |ಢಮರುತ್ರಿಶೂಲ ,ಉರಗವಧರಿಸಿದ |ನಂಜುಡೇಶನಿಗೇ.... ||ಗಜಚರ್ಮಾಂಭರ||…

Continue Readingಗಜಚರ್ಮಾಂಭರ ಗೌರಿ ಮಹೇಶಗೆ / Gajacharmaambhara gowri maheshage

ಬಂದು ನಿಂದಾ ಕಣ್ಣ ಮುಂದೆ / Bandu ninda kanna munde

ಬಂದು ನಿಂದಾ ಕಣ್ಣ ಮುಂದೆಕಂದರ್ಪಜನಕ ದೇವಾ ||ಬಂದು ನಿಂದಾ ಭಾಗವತರ ಪ್ರಿಯಾ ಇಂದಿರಾರಮಣ ಗೋವಿಂದ ಮುಕುಂದ ||ಬಂದು|| ಕುಟಿಲ ಕುಂತಲ ದೇವ ವಟು ವೇಷಧರಿಸುವ ||ನಟನೆ ಮಾಡುತ ದಿವ್ಯ ಪಟುತರದಲಿ ತಾನು ||ಬಂದು|| ಕೊಳಲನೂದುತ್ತ ತಾನುಮರುಳುಗೊಳಿಸಿ ಜನರ ||ಕೊರಳ ಪದಕಹಾರ ಕೌಸ್ತುಭ…

Continue Readingಬಂದು ನಿಂದಾ ಕಣ್ಣ ಮುಂದೆ / Bandu ninda kanna munde

ಮಂಗಳ ಮಾರಮಣಗೆ, ಮಂಗಳ ಭೂರಮಣಗೆ / Mangala maramanage mangala bhuramanage

ಮಂಗಳ ಮಾರಮಣಗೆ, ಮಂಗಳ ಭೂರಮಣಗೆ ಜಯ ಮಂಗಳಂ ನಿತ್ಯ ಶುಭ ಮಂಗಳಂ ||2|| ||ಮಂಗಳ ಮಾ|| ಮುಕುಟಕೆ ಮಂಗಳ ಮತ್ಸ್ಯಾವಾತಾರಗೆಮುಖಕೆ ಮಂಗಳ ಮುದ್ದು ಕೂರ್ಮನಿಗೆ |ಸುಕಂಠಕೆ ಮಂಗಳ ಸೂಕರ ರೂಪಗೆ |ನಖಕೆ ಮಂಗಳ ಮುದ್ದು ನರಸಿಂಹಗೆ ||ಮಂಗಳ ಮಾ|| ವಕ್ಷಕೆ ಮಂಗಳ…

Continue Readingಮಂಗಳ ಮಾರಮಣಗೆ, ಮಂಗಳ ಭೂರಮಣಗೆ / Mangala maramanage mangala bhuramanage

ನಮೋ ಪಾರ್ವತಿ ಪತಿನುತ ಜನಪರ / Namo parvati patinuta janapara

ನಮೋ ಪಾರ್ವತಿ ಪತಿನುತ ಜನಪರ ನಮೋ ವಿರೂಪಾಕ್ಷನಮೋ ನಮೋ ವಿರೂಪಾಕ್ಷ ||ರಮಾರಮಣನಲಿ ಅಮರಭಕುತಿ ಕೊಡು ನಮೋ ವಿಶಾಲಾಕ್ಷ ||ನಮೋ ಪಾರ್ವತಿ|| ನೀಲಕಂಠ ತ್ರಿಶೂಲಢಮರು ಹಸ್ತಾಲಂಕ್ರತ ರಕ್ಷಾಪಾಲನೇತ್ರ ಕಪಾಲರುಂಡ ಮಣಿಮಾಲ ಧ್ರತವಕ್ಷ ||ಶೀಲರಮ್ಯ ವಿಶಾಲ ಸುಗುಣ ಸಲ್ಲೀಲಸುರಾಧ್ಯಕ್ಷಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷಾ ||ನಮೋ…

Continue Readingನಮೋ ಪಾರ್ವತಿ ಪತಿನುತ ಜನಪರ / Namo parvati patinuta janapara

ರಾ ಎಂದ ಮಾತ್ರದೊಳು / Raa enda matradolu rakta

ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದಾಆಯಸ್ತವಾದ ಅತಿ ಪಾಪವನೂ ಮಾಯ ಮಾಡಿ, ಮತ್ತೆ ಮಾ ಎಂದೆನಲುಹೊರಬಿದ್ದ ಪಾಪಗಳು ಒತ್ತಿ ಒಳ ಪೋಗದಂತೇ…ಏ…ಕವಾಟವಾಗಿ ಕಾಯ್ವ ಮಂತ್ರಾ…..ಆ… ಶ್ರೀ ರಾಮ ಜಯ ರಾಮ ರಮಣೀಯ ನಾಮ ರಘುರಾಮ ||2||ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ…

Continue Readingರಾ ಎಂದ ಮಾತ್ರದೊಳು / Raa enda matradolu rakta

ಭೂಮಿಗೆ ಬಂದ ದೇವಕಿ ಕಂದ/ Bhumige banda devaki kanda na bedalu

ಭೂಮಿಗೆ ಬಂದ ದೇವಕಿ ಕಂದ ನಾ ಬೇಡಲು ನನ್ನ ಕಾಪಾಡಲು |ಈ ಪಾದವೂ ಮೈ ಸೋಕಲು ನನ್ನಲ್ಲಿ ಎಂಥಾ ಆನಂದವು ||||ಭೂಮಿಗೆ|| ಆಕಾಶದಲ್ಲಿ ಬೆಳಕಾಗಿ ಬಂದೆ ಈ ಭೂಮಿಯಲ್ಲಿ ಹಸಿರಾಗಿ ನಿಂತೆಹೂವಿನಲಿ ಕಂಪು , ಗಾಳಿಯಲಿ ತಂಪು ಸಂಗೀತದಲ್ಲಿ ಇಂಪಾದೆ ನೀನುಎಲ್ಲೆಲ್ಲಿಯು…

Continue Readingಭೂಮಿಗೆ ಬಂದ ದೇವಕಿ ಕಂದ/ Bhumige banda devaki kanda na bedalu

ರಂಗ ನಮ್ಮನೆಗೆ ಬಂದ ಮತ್ತೇನು / Ranga nammanege banda mattenu

ಕೀರ್ತನಕಾರರು : ಗಲಗಲಿ ಅವ್ವನವರು ರಂಗ ನಮ್ಮನೆಗೆ ಬಂದ ಮತ್ತೇನು ತಂದ                                     ।।ಪ॥  ಜಗದೋದ್ಧಾರನ ಸಭೆಗೆ ಬಂದ ನಗುವ…

Continue Readingರಂಗ ನಮ್ಮನೆಗೆ ಬಂದ ಮತ್ತೇನು / Ranga nammanege banda mattenu

ಏನೆ ಮನವಿತ್ತೆ ಲಲಿತಾಂಗಿ / Ene manavitte lalitangi

ಏನೆ ಮನವಿತ್ತೆ ಲಲಿತಾಂಗಿಅಸ-ಮಾನ ಗೋವಳ ಕುಲವಿಲ್ಲದವನೊಳು ||pa|| ಮಗಗೆ ಮೈದುನನಾದ ಮಗಳಿಗೆ ಪತಿಯಾದಮಗಳಿಗಳಿಯನಾದ ಅಳಿಯಗಳಿಯನಾದ ||1|| ಮಗಳ ಮಗಗೆ ಮೈದುನನಾಗಿ ಮಾವನಜಗವರಿಯಲು ಕೊಂದ ಕುಲಗೇಡಿ ಗೋವಳ ||2|| ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದಚಿತ್ತ ಒಲಿದು ಚೆನ್ನ ಆದಿಕೇಶವನೊಳು||3|| Lyrics in English Ene…

Continue Readingಏನೆ ಮನವಿತ್ತೆ ಲಲಿತಾಂಗಿ / Ene manavitte lalitangi