ಜೊ ಜೊ ಜೊ ಜೋ ರಂಗಧಾಮ /Jo jo jo jo rangadhama
ಜೊ ಜೊ ಜೊ ಜೋ ರಂಗಧಾಮ, ಜೊ ಜೊ ಜೊ ಜೋ ರಣಭೀಮ|ಜೊ ಜೋ ಭಕ್ತರ ಕಷ್ಟ ನಿರ್ಧೂಮ, ಜೊ ಜೋ ದಶರಥ ರಾಮ ನಿಸ್ಸೀಮ ||ಜೊ ಜೊ|| ಭೂಮಿಯನೆ ಚಿನ್ನದ ತೊಟ್ಟಿಲ ಮಾಡಿ, ಸೋಮ ಸೂರ್ಯರೆಂಬ ಕಳಸವ ಹೂಡಿ| ನೇಮದಿ…
ಜೊ ಜೊ ಜೊ ಜೋ ರಂಗಧಾಮ, ಜೊ ಜೊ ಜೊ ಜೋ ರಣಭೀಮ|ಜೊ ಜೋ ಭಕ್ತರ ಕಷ್ಟ ನಿರ್ಧೂಮ, ಜೊ ಜೋ ದಶರಥ ರಾಮ ನಿಸ್ಸೀಮ ||ಜೊ ಜೊ|| ಭೂಮಿಯನೆ ಚಿನ್ನದ ತೊಟ್ಟಿಲ ಮಾಡಿ, ಸೋಮ ಸೂರ್ಯರೆಂಬ ಕಳಸವ ಹೂಡಿ| ನೇಮದಿ…
ಸಮಚರಣ ಸರೋಜಂ ಸಾಂದ್ರ ನೀಲಾಂಭುಧಾಹಂಜಗನ ನಿಹಿತ ಪಾಣಿಂ ಮಂಡನಂ ಮಂಡನಾನತರುಣ ತುಳಸಿಮಾಲಾ ಕಂಧರಂ ಕಂಜನೇತ್ರಂ ಸದಯ ಧವಳಹಾಸಂ ವಿಠ್ಠಲಂ ಚಿಂತಯಾಮಿ||2|| ವೈಕುಂಠ ನಾರಾಯಣ ವಿಠ್ಠಲಾ| ಭೂಮಿಯ ವೈಕುಂಠವಾಗಿಸೆ ಶ್ರೀಹರಿ|ಪ್ರೇಮದಿಂದಲಿ ಬಂದ ಭಕ್ತಿಗೆ ಒಲಿದು || ವೈಕುಂಠ|| ವಕ್ಷಸ್ಥಳದಲ್ಲಿ ಲಕ್ಷ್ಮಿಯ ಧರಿಸಿ ಲಕ್ಷ್ಮಣಾಗ್ರಜ…
ಎಂಥಾ ವೈರಾಗ್ಯ ಹನುಮಂತ ಎಂಥಾ ಸೌಭಾಗ್ಯ ಗುಣವಂತ |ಸಂತತ ರಾಘವನಂಘ್ರಿ ಕಮಲದಲಿ ಅಂತರಂಗ ಭಕುತಿಯ ಬೇಡಿದೆಯೊ ||ಎಂಥಾ ವೈರಾಗ್ಯ|| ಆವರಿಹರು ನಿನ್ಹೊರತು ರಾಘವರ ಭಾವವರಿತು ಪ್ರತಿ ಕ್ಷಣಗಳಲಿ |ಸೇವೆ ಸಲಿಸಿ ದಯ ಪಡೆಯಲು ಭೋಗವದಾವದನುಭವಿಸೆ ದುರ್ಲಭವು| ಜೀವೋತ್ತಮನದ ಬಯಸದೆಏಕೋಭಾವದಿ ಪದಸೇವೆಯ ಕೇಳಿದ…
ಐದು ಕಾಲಿನ ಮಂಚ ಕುಂಟಮಲಗಿದ್ದಮೂರು ದಂಟೆಗಳನ್ನು ಬಗಲಿಗಿಳಿಸಿದ್ದ||ಐದು|| ಇದ್ದೈದು ಕಾಲಿಗು ಕೈಕಾಲು ಬಂತು |ಕುಂಟ ಮಲಗಿದ್ದಂತೆ ಮಂಚ ಧಾವಿಸಿತು || ಐದು || ಆರು ಜನ ದಾಂಡಿಗರು ಕೈ ಹಿಡಿದರೆಳುದು |ಜಾರಿ ಬಿದ್ದನು ಕುಂಟ ಪಕ್ಕೆಲುಬು ಮುರಿದು ||ಐದು|| ಏಳಯ್ಯ ಕುಂಟಯ್ಯ…
ರಂಗನಾಥನೆ ನಿಮ್ಮ ಕಾಣದೆ ಭಂಗ ಪಟ್ಟೆನು ಬಹುದಿನಾ…||ರಂಗ||ಮಂಗಳಾಂಗ ನಿಮ್ಮ ಪಾದವ ಎನ್ನ ಕಂಗಳಿಗೇ ತೋರೋ…||ಮಂಗಳಾಂಗ||||ರಂಗನಾಥನೆ|| ಕರಿಯ ಮೊರೆ ಲಾಲಿಸಿದಿ ಬೇಗನೆ ನೆರೆದ ಸಭೆಯಲಿ ದ್ರೌಪದಿಗೆ ಅಭಯವನಿತ್ತೇ |ಅಡವಿಯಲಿ ಅಹಲ್ಯೆಯ ಸಲಹಿದಿ ಮುಚುಕುಂದನ ರಕ್ಷಿಸಿದೀ ||ಮುಚುಕುಂದನ ರಕ್ಷಿಸಿದೀ…. ||ರಂಗನಾಥನೆ||ಭಂಗ ಪಟ್ಟೆನು ಬಹುದಿನ. ….…
ದೇವ ನರಹರಿ ಎಂದು ನಂಬಿದ ಬಳಿಕಿನ್ನು| ಅವನಲ್ಲದನ್ಯತ್ರ ದೈವಗಳು ಬೇರುಂಟೆ||ದೇವ|| ಕನಸ್ಸಿನಲಿ ಮನಸ್ಸಿನಲಿ ಸರ್ವತ್ರ ವ್ಯಾಪ್ತನಿರೆಅನುಮಾನ ಬೇಕಿನ್ನು ವೇದಗಳೆ ಸಾಕ್ಷಿ ||ದೇವ|| ಹಿಂದೆ ಧ್ರುವರಾಯ , ಪ್ರಹ್ಲಾದನನು ಭವಕೇಳುಸಂದೇಹವೇಕೆ ಕಂಭದಿ ಬಂದುದೆ ಸಾಕ್ಷಿ ||ದೇವ|| ಅಂದು ದ್ರೌಪದಿ ಮಾನ ಕಾಯ್ದ ಪ್ರಸನ್ವೆಂಕಟನಕಾರುಣ್ಯವನೆ…
ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ, ನಿರ್ಮಲಭಾಷಿತ ಶೋಭಿತ ಲಿಂಗಂ | ಜನ್ಮಜದುಃಖ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾಶಿವಲಿಂಗಂ || ೧ || ದೇವಮುನಿ ಪ್ರವರಾರ್ಚಿತ ಲಿಂಗಂ, ಕಾಮದಹನ ಕರುಣಾಕರ ಲಿಂಗಂ | ರಾವಣದರ್ಪ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾಶಿವಲಿಂಗಂ || ೨ || ಸರ್ವಸುಗಂಧ ಸುಲೇಪಿತ ಲಿಂಗಂ, ಬುದ್ಧಿವಿವರ್ಧನ…
ನಂಬಿ ನೆಚ್ಚದಿರು ನರಲೋಕ ಸುಖವೆಂಬೊ ಅಂಬಲಿ ಪರಮಾನ್ನ |ಹಂಬಲಿಸುತಲಿರು ಹರಿಲೋಕಾನಂದವೆಂಬ ಪೀಯೂಷಪಾನ ||||ನಂಬಿ ನೆಚ್ಚದಿರು|| ದುರುಳಾಜನರ ಸಂಗವೆಂಬುದು ಎಂದಿಗೂ ನೊಣ ಬೆರಸಿದ ಊಟಪರಮಭಾಗವತರ ಪದಸಂಗವೆಂಬುದು ಮಸ್ತಕ ಮಣಿ ಮುಕುಟಾ |ಮರೆ ಮೋಸಗೊಳಿಸುವ ಸತಿಸುತರೆಂಬೋದೆ ಕೇವಲ ಯಮಕಾಟ |ಪರತತ್ವನಾದ ಶ್ರೀಹರಿಯನ್ನು ಭಜಿಸುವುದೆ ವೈಕುಂಠಕೆ…
ದಯೆ ತೋರಮ್ಮ ಶ್ರೀ ತುಳಸಿ ವರನೀಡಮ್ಮ ಶ್ರೀ ತುಳಸಿದಯಮಾಡಮ್ಮ ಶ್ರೀ ತುಳಸಿ ನಿತ್ಯವು ಪೂಜಿಪೆ ವರ ತುಳಸಿಇಂದಿರೆ ಸುಂದರಿ ವಂದಿಪೆ ಮಾಧವಿ ಶುಭವನು ಮಾಡೆ ಜಯ ತುಳಸಿ ||ಇಂದಿರೆ|| ವೃಂದಾವನವೆ ಮಂದಿರವಾಗಿದೆ ನಿಂದಿರೆ ಶ್ರೀತುಳಸಿ||ವ್ರಂದಾವನವೇ|| ನಂದನಂದನ ಮುಕುಂದಗೆ ಪ್ರಿಯಳಾದ ||2|| ಚೆಂದದ…
ಶ್ರೀ ತುಳಸಿ ದಯೆ ತೋರಮ್ಮ ಅಮ್ಮಶ್ರೀ ತುಳಸಿ ದಯೆ ತೋರಮ್ಮ ಅರಿಶಿನ ಕುಂಕುಮ ಸೌಭಾಗ್ಯ ನೀಡಿ ||2||ಚಿರಕಾಲ ಕಾಪಾಡಮ್ಮ ಅಮ್ಮಶ್ರೀ ತುಳಸಿ ದಯೆ ತೋರಮ್ಮ ಜನಿಸಿದ ಮನೆಯ ಶಾಂತಿಯ ಉಳಿಸಿ ಆ…||2||ವರಿಸಿದ ಮನೆಯ ಮನೆತನ ಬೆಳೆಸಿ ||2||ತುಂಬಿದ ಸಂಸಾರ ಸಂತಸ ನೆಲೆಸಿಎಂದೆಂದೂ…