ಸ್ವಾಮಿ ಮುಖ್ಯಪ್ರಾಣ ನಿನ್ನ / Swami mukhyaprana ninna

ಸ್ವಾಮಿ ಮುಖ್ಯಪ್ರಾಣನಿನ್ನ ಮರೆವರ ಗಂಟಲ ಗಾನ ||ಹಿಡಿದ್ಯೊ ರಾಮನ ಚರಣ||2||ನೀನ್ ಹೌದವುದೋ ಜಗತ್ರಾಣ ||ಸ್ವಾಮಿ|| ಸಂಜೀವನ ಪರ್ವತವ ನೀ ಅಂಜದೆ ತಂದ್ಯೊ ದೇವ ||ಅಂಜನೆ ಸುತ ಸದಾ ಕಾವ||2||ಹ್ರತ್ಕಂಜವಾಸ ಸರ್ವಜೀವ || ಸ್ವಾಮಿ|| ಏಕಾದಶಿಯ ರುದ್ರ ನೀ ಒಯಿದ್ಯೊ ರಾಮರ ಮುದ್ರ…

Continue Readingಸ್ವಾಮಿ ಮುಖ್ಯಪ್ರಾಣ ನಿನ್ನ / Swami mukhyaprana ninna

ಜೈ ಜೈ ಹನುಮಾನ್ ಜೈ ಗುರು / Jai jai hanuman jai guru jai

ಮನೋಜವಂ ಮಾರುತ ತುಲ್ಯ ವೇಗಂ | ಜಿತೇಂದ್ರಿಯಂ ಬುಧ್ಧಿಮತಾಂ ವರಿಷ್ಠಂವಾತಾತ್ಮಜಂ ವಾನರ ಯೂಥ ಮುಖ್ಯಂ | ಶ್ರೀ ರಾಮ ಧೂತಂ ಶಿರಸಾ ನಮಾಮಿಬುಧ್ಧಿರ್ಬಲಂ ಯಶೋಧೈರ್ಯಂ | ನಿರ್ಭಯತ್ವಂ ಅರೋಗತಅಜಾಡ್ಯಂ ವಾಕ್ಪಟುತ್ವಂಚ | ಹನುಮತ್ ಸ್ಮರಣಾತ್ ಭವೇತ್ || ಜೈ ಜೈ ಹನುಮಾನ್…

Continue Readingಜೈ ಜೈ ಹನುಮಾನ್ ಜೈ ಗುರು / Jai jai hanuman jai guru jai

ಗುಣವಾಯಿತೆನ್ನ ಭವರೋಗ / Gunavaayitenna bhavaroga

ಗುಣವಾಯಿತೆನ್ನ ಭವರೋಗ ಕೃಷ್ಣನೆಂಬ ವೈದ್ಯ ದೊರಕಿದನು |ಗುಣವಾಗುವವರಿಗೆ ಎಣೆಯಿಲ್ಲ ಗುಣವಂತರಾಗುವರು ಭವದೆಲ್ಲ || ಗುಣವಾಯಿತೆನ್ನ|| ಸಂತತ ಹರಿಭಕ್ತಿ ಅನುಪಾನ , ಸಂತತ ಗುರುಭಕ್ತಿ ಮರುಪಾನ |ಸಂತತ ಶ್ರವಣ ಕಠಿನ ಪಥ್ಯ |ಸಂತತ ಕೀರ್ತನ ಉಷ್ಣೋದಕ||||ಗುಣವಾಯಿತೆನ್ನ|| ಸಹಸ್ರನಾಮದಿ ತಾ ವಂದ್ಯ ಸಕಲ ಸ್ವತಂತ್ರಕೆ…

Continue Readingಗುಣವಾಯಿತೆನ್ನ ಭವರೋಗ / Gunavaayitenna bhavaroga

ಎದುರಾರೊ ಗುರುವೆ ಸಮರಾರೊ /Eduraro guruve samanaro

ಎದುರಾರೊ ಗುರುವೆ ಸಮರಾರೊ ||pa|| ಮದನ ಗೋಪಾಲನ ಪ್ರಿಯ ಜಯರಾಯ ||a.pa|| ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದಗಡಣೆಯ ಕೇಳುತ ನುಡಿ ಮುಂದೋಡದೆಗಡ ಗಡ ನಡಗುತ ಮಾಯ್ಗೋಮಾಯ್ಗಳುಅಡವಿಯೊಳಡಗೋರು ನಿಮ್ಮ ಭೀತಿಯಲಿ||1|| ಕುಟಿಲ ಮತಗಳೆಂಬೋ ಚಟುಲಂಧಕಾರಕ್ಕೆಪಟುತರ ತತ್ತ್ವಪ್ರಕಾಶಿಕೆಯೆಂತೆಂಬಚಟುಲಾತಪದಿಂದ ಖಂಡಿಸಿ ತೇಜೋತ್ಕಟದಿ ಮೆರೆದೆ ಬುಧಕಟಕಾಬ್ಜ ಮಿತ್ರ…

Continue Readingಎದುರಾರೊ ಗುರುವೆ ಸಮರಾರೊ /Eduraro guruve samanaro

ಬಿಡುವೇನೇನಯ್ಯ ಹನುಮ ನಿನ್ನಾ / Biduvenenayya hanuma ninna

ಬಿಡುವೇನೇನಯ್ಯ ಹನುಮ ನಿನ್ನಾ ಬಿಡುವೇನೇನಯ್ಯ ಹನುಮ |ಬಿಡುವೆನೇನೊ ಹನುಮ ನಿನ್ನ ಅಡಿಗಳಿಗೆ ಎರಗುವೆ ನಾನು |ದೃಢ ಭಕುತಿ ಸುಜ್ಞಾನವನ್ನು ತಡಮಾಡದೆ ಕೊಡುವ ತನಕ||ಬಿಡುವೇನೇನಯ್ಯ|| ಹಸ್ತ ಮ್ಯಾಲಕೆತ್ತಿದರೇನು ಹಾರಗಾಲ ಹಾಕಿದರೇನು |ಭ್ರತ್ಯನು ನಿನ್ನವನು ನಾನು | ಹಸ್ತಿವರದನ ತೋರೊ ತನಕ |||ಬಿಡುವೇನೇನಯ್ಯ|| ಡೊಂಕು…

Continue Readingಬಿಡುವೇನೇನಯ್ಯ ಹನುಮ ನಿನ್ನಾ / Biduvenenayya hanuma ninna

ಕುಲಕುಲ ಕುಲವೆನ್ನುತಿಹರೂ / Kulakula kulavennutiharo

ಕುಲಕುಲ ಕುಲವೆನ್ನುತಿಹರೂ|ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ |ಕುಲವ್ಯಾವುದು|||ಕುಲಕುಲ|| ಕೆಸರೊಳು ತಾವರೆ ಹುಟ್ಟಲು ಅದತಂದುಬಿಸಜನಾಭನಿಗೆ ಅರ್ಪಿಸಲಿಲ್ಲವೆ |ಹಸುವಿನ ಮಾಂಸದೊಳು ಉತ್ಪತ್ತಿ ಕ್ಷೀರವು |ವಸುದೆಯೊಳಗೆ ಭೂಸುರರುಣ್ಣಲಿಲ್ಲವೆ||ಕುಲಕುಲ|| ಮ್ರಘಗಳ ಮೈಯಲ್ಲಿ ಹುಟ್ಟಿದ ಕಸ್ತೂರಿತೆಗೆದು ಪೂಸುವರು ಭೂಸುರರು |ಒಗೆಯಿಂದ ನಾರಾಯಣ ಯಾವ ಕುಲದವ|ಅಗಜವಲ್ಲಭನು ಯಾತರ ಕುಲದವನು||ಕುಲಕುಲ|| ಆತ್ಮ…

Continue Readingಕುಲಕುಲ ಕುಲವೆನ್ನುತಿಹರೂ / Kulakula kulavennutiharo

ಶಿವನೇ ನಾ ನಿನ್ನ ಸೇವಕನಯ್ಯ / Shivane naa ninna sevakanayya

ಭವಮೋಚಕ ಭಗವತ ಶಾಸ್ತ್ರವ ಅವನೀಶಗೆ ಪೇಳ್ದವ ನೀನಲ್ಲವೇ ಶಿವನೇ….ಶಿವನೇ ನಾ ನಿನ್ನ ಸೇವಕನಯ್ಯ | ದುರ್ಮನ ಬಿಡಿಸಯ್ಯಾ…. |ಶಿವನೇ ನಾ ನಿನ್ನ ಸೇವಕನಯ್ಯ ತ್ವೈಕಾರಿಕ ತೈಜಸ ತಾಮಸವೆಂಬ ತ್ರೈ ತತ್ವಗಳೆಂಬಶಾಕಾರಿ ಶಾರ್ವರಿ ಭವತರ ಶಾಂಭ ಸುರಪಾದ್ಯರಬಿಂಬಾ.. |ವೈಕಲ್ಯಾಸ್ಪದವಕಳೆದೊಮ್ಮೆಗೆ ವೈಕುಂಠಕೆಕರೆ ದ್ವೈ ಕರಿಗೊರಳ||ಶಿವನೇ||…

Continue Readingಶಿವನೇ ನಾ ನಿನ್ನ ಸೇವಕನಯ್ಯ / Shivane naa ninna sevakanayya

ಕಂಡೆ ನಾ ತಂಡತಂಡದ ಹಿಂಡುದೈವ / Kande naa tandatandada

ಕಂಡೆ ನಾ ತಂಡತಂಡದ ಹಿಂಡುದೈವ ಪ್ರಚಂಡ ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ll ಪ ll ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದುಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆಹಿಡಿಹಿಡಿದು ಹಿರಣ್ಯಕನ ತೊಡೆಯೊಳಿಡೆ ಕೆಡಹಿದನ ll 1 ll ಉರದೊಳಪ್ಪಳಿಸಿ…

Continue Readingಕಂಡೆ ನಾ ತಂಡತಂಡದ ಹಿಂಡುದೈವ / Kande naa tandatandada

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ / Ettire kempaarati nityege satyege

ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ ||ಎತ್ತಿರೇ|| ಖಡ್ಗ ಶೂಲದ ಅಭಯಹಸ್ತೆಗೆ ಶಂಕರನರಸಿ ದುರ್ಗೆಗೆ |ಅನ್ನವನಿಕ್ಕುತ ಆರ್ತರ ಕಾಯುವ ಅನ್ನಪೂರ್ಣೆಗೆ ಆನನ್ಯೆಗೆ |ಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ ತನ್ನೀರೆ ತಂಪಾರತಿ ಐದೆಗೆ ಮುತ್ತೈದೆಗೆ || ಕುಂದಪುಷ್ಪ ಮಣಿ…

Continue Readingಎತ್ತಿರೇ ಕೆಂಪಾರತಿ ನಿತ್ಯೆಗೆ ಸತ್ಯೆಗೆ / Ettire kempaarati nityege satyege

ಕಾಯೋ ಎನ್ನ ಶುಭಕಾಯ ಭಜಿಸುವೆನೋ / Kaayo enna shubhakaya bhajisuveno

ಕಾಯೋ ಎನ್ನ ಶುಭಕಾಯ ಭಜಿಸುವೆನೋ..ರಾಘವೇಂದ್ರಾ…ಯತಿರಾಜಾ…ಗುರುಾಜಾ…ಯತಿರಾಜಾ… ಕಾಯೋ ಎನ್ನ ಶುಭಕಾಯ ಭಜಿಸುವೆನು ||2||ಮಾಯ ತನಕೆ ಚಂದ್ರಾ ಶ್ರೀ ಗುರು ರಾಯ ರಾಘವೇಂದ್ರಭೋ ಯತಿ ವರದೇಂದ್ರ ಶ್ರೀ ಗುರು ರಾಯ ರಾಘವೇಂದ್ರ ||ಭೋ|| ಕಂಡ ಕಂಡ ಕಡೆಗೇ ,ತಿರುಗಿ ಬೆಂಡಾದೆನು ಕೊನೆಗೇ… ||ಕಂಡ ಕಂಡವರನು…

Continue Readingಕಾಯೋ ಎನ್ನ ಶುಭಕಾಯ ಭಜಿಸುವೆನೋ / Kaayo enna shubhakaya bhajisuveno