ಇಕ್ಕೋ ನೋಡಿರೆ ಚಿಕ್ಕ / Ekko nodire chikka
ಇಕ್ಕೋ ನೋಡಿರೆ ಚಿಕ್ಕ ಹನುಮಂತಾ. …ಆಆ… ||ಇಕ್ಕೋ|| ಇಕ್ಕೋ ನೋಡಿರಿಂತ ಚಿಕ್ಕ ಹನುಮಂತಾಭಕ್ತಿ ಕೊಡುವಂತ ಭಾರತಿಕಾಂತ|| ಇಕ್ಕೋ ನೋಡಿರೆ|| ರಾಮ ದೂತನೆ ಬಹು ಶೂರನೀತ || 2 ||ರಾಮಚಂದ್ರಗಾಗಿ ಜಲಧಿದಾಟಿ ಪೋಗಿ || 2 ||ಸೀತೆಗೆ ಉಂಗುರವನ್ನಿತ್ತ ಮಹಾನುಭಾವ…
ಇಕ್ಕೋ ನೋಡಿರೆ ಚಿಕ್ಕ ಹನುಮಂತಾ. …ಆಆ… ||ಇಕ್ಕೋ|| ಇಕ್ಕೋ ನೋಡಿರಿಂತ ಚಿಕ್ಕ ಹನುಮಂತಾಭಕ್ತಿ ಕೊಡುವಂತ ಭಾರತಿಕಾಂತ|| ಇಕ್ಕೋ ನೋಡಿರೆ|| ರಾಮ ದೂತನೆ ಬಹು ಶೂರನೀತ || 2 ||ರಾಮಚಂದ್ರಗಾಗಿ ಜಲಧಿದಾಟಿ ಪೋಗಿ || 2 ||ಸೀತೆಗೆ ಉಂಗುರವನ್ನಿತ್ತ ಮಹಾನುಭಾವ…
ಸುಳ್ಳು ನಮ್ಮಲ್ಲಿಲ್ಲವಯ್ಯಸುಳ್ಳು ನಮ್ಮಲ್ಲಿಲ್ಲ ( / ಸುಳ್ಳೇ ನಮ್ಮನಿ ದೇವರು) ||ಪ|| ಇಲಿಯು ಒಲೆಯ ಚಾಚ್ವದ ಕಂಡೆಬೆಕ್ಕು ಭಕ್ಕರಿ ಮಾಡ್ವುದಕಂಡೆಮೆಣಸಿನಕಾಯಿ ಕಂಡೆನಪ್ಪ ಒನಕೆ ಗಡತರ ||೧|| ಕಪ್ಪೆ ಪಾತರ ಕುಣಿವುದ ಕಂಡೆಏಡಿ ಮದ್ದಳೆ ಬಡೆವುದ ಕಂಡೆಮೆಕ್ಕಿ ತೆನೆಯ ಕಂಡೇನಪ್ಪ ಕೆಕ್ಕಿ ಗಡತರ…
ಹದಿನಾಲ್ಕು ಲೋಕವನಾಳುವ ತಂದೆಗೆ |ಮುದದಿಂದ ನಾನೊಬ್ಬ ಭಾರವಾದೆನೆ ||pa|| ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ ||ಭರದಿಂದ ಪೋಗಿ ಚೆನ್ನಾಂತು ಪೊತ್ತೆ ||ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು |ಭೂ ತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ ||1|| ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ |ಬೆರಳಲಿ ಧರಿಸಿ ಕಾಯ್ದು ನಿಜದೆ…
ಬಂದಾನೋ ರಾಘವೇಂದ್ರ ಇಂದಿಲ್ಲಿಗೆ || ಪ ||ಕಂದನ ಮೊರೆ ಕೇಳಿ ಜನನಿಯು ಬರುವಂತೆ || ಅ. ಪ. || ಗಜವೇರಿ ಬಂದಾ ಜಗದಿ ತಾ ನಿಂದಾ |ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ || 1 || ಹರಿಯ ಕುಣಿಸುತ ಬಂದಾ ನರಹರಿ…
ಪಾಪಿ ಬಲ್ಲನೆ ಪರರ ಸುಖ ದುಃಖವಕೋಪಿ ಬಲ್ಲನೆ ಶಾಂತ ಸುಗುಣದ ಘನವ || ಪಾಪಿ || ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವಮೃತ್ಯು ಬಲ್ಲುದೆ ವೇಳೆ ಹೊತ್ತೆಂಬುದ ||ತೊತ್ತ ಬಲ್ಲಳೆ ಮಾನಾಪಮಾನವೆಂಬುದನು ||ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲನ್ನ ||ಪಾಪಿ|| ಹೇನು…
ಹೂವ ಕೊಡೆ ನೀ ವರವ ಕೊಡೆದೇವಿ ನಿನ್ನಯ ಮುಡಿಮ್ಯಾಲಿದ್ದ ಮಲ್ಲಿಗೆ|| ಕಟ್ಟ್ಟುವೊ ತೊಟ್ಟ್ಟಿಲ್ಹುಟ್ಟುವೊ ಗಂಡು ಮಕ್ಕಳುಮುತ್ತೈದೆತನವ ಮುದದಿಂದಮುತ್ತೈದೆತನವ ಮುದದಿ ಬೇಡುವೆಶ್ರೀ ಮಾಲಕ್ಷ್ಮಿಯೆ ನಮಗೆ ದಯಮಾಡೆ || ಅಂದಣ ರಥ ಬಂದ್ಹೋಗುವೋ ಹೆಣ್ಣು ಮಕ್ಕಳುಬಂಧುಗಳಿಗೆಲ್ಲ ಬಲುಕ್ಷೇಮಬಂಧುಗಳಿಗೆಲ್ಲ ಬಲುಕ್ಷೇಮ ಇರುವಂತೆಇಂದಿರಾದೇವಿ ದಯಮಾಡೆ || ದಂಪತಿ…
ಮುದದಿ ಮುಕುಂದ ಸದನಕಬಂದ |ದದಿಯ ಮೀಸಲು ಬೆಣ್ಣೆ ತಿಂದ ನಿನ್ನ ಕಂದ…ಆನಂದಾ… ಗೋಪಿಕೇಳ್ ನಿನ್ನ ಮಗ ಜಾರ,ಇವ ಚೋರ , ಸುಕುಮಾರ || ಮಾರನ ಪಿತ ತಾ ಮನೆಯೊಳು ಪೊಕ್ಕ |ಹಿಡಿಯ ಹೋದರೆ ಕೈಗೆ ಸಿಕ್ಕ |ನೋಡಿ ನಕ್ಕ..ಬಾರಿ ಠಕ್ಕ…|| ಗೋಪಿ…
ಮರೆಯಬೇಡ ಮನವೇ ನೀನು ಹರಿಯ ಸ್ಮರಣೆಯ || ಸತಿಯು ಸುತರು ಹಿತರು ಎಂದುಮತಿಯು ಕೆಟ್ಟು ತಿರುಗಲೇಕೆಗತಿಯು ತಪ್ಪಿ ಹೋಗುವಾಗಸತಿಯು ಸುತರು ಬರುವರೇನು || ೧ || ಹರಿಯ ಸ್ಮರಣೆ ಮಾತ್ರದಿಂದಘೋರ ದುರಿತವೆಲ್ಲ ನಾಶಪರಮಪುರುಷ ಪುರಂದರವಿಠಲಪದವಿ ಕೊಡುವ ವರದನಯ್ಯ || ೨ ||…
ಹಾಡುತಿಹಳು ನೇತ್ರಾವತಿ ಕೇಳಿ ಬನ್ನಿ ಮಂಜುನಾಥ ದೇವನಿಗೆ ಜಯ ಜಯವೆನ್ನಿ | ಭಕ್ತಿಯಿಂದ ಹರಕೆ ಹೊತ್ತು ಕಾಣಿಕೆ ತನ್ನಿ | ಪ್ರೀತಿಯಿಂದ ನಡೆದು ಸುಕೃತ ಫಲವ ತಿನ್ನಿ || ಹಾಡುತಿಹಳು|| ಮಂಜುನಾಥನರಿಯದ ಮರ್ಮವಿಲ್ಲ ಮಂಜುನಾಥ ಮಾಡದ ಧರ್ಮವಿಲ್ಲ | ಅನ್ನದಾತ ಬುದ್ದಿದಾತ…
ನಿತ್ಯಾನಂದಕರೀ ವರಾಭಯಕರೀ ಸೌಂದರ್ಯ ರತ್ನಾಕರೀನಿರ್ಧೂತಾಖಿಲ ಘೋರ ಪಾವನಕರೀ ಪ್ರತ್ಯಕ್ಷ ಮಾಹೇಶ್ವರೀ |ಪ್ರಾಲೇಯಾಚಲ ವಂಶ ಪಾವನಕರೀ ಕಾಶೀಪುರಾಧೀಶ್ವರೀಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ || ಕೈಲಾಸಗಿರಿಯಲಿ ಆಲಯ ಪಡೆದ ಗೌರಿ ಉಮಾಶಂಕರಿ | ಭಕ್ತರ ಕಷ್ಟವ ತೀರಿಪ ಜನನಿ ಅನ್ನಪೂರ್ಣೇಶ್ವರಿ | ಕರುನಾಡಿನಲ್ಲಿ ಹೊರನಾಡಿನಲ್ಲಿ…