ಚಿತ್ತಜನಯ್ಯನ ಚಿಂತಿಸು ಮನವೇ / Chittajanayyana chintisu manave
ಚಿತ್ತಜನಯ್ಯನ ಚಿಂತಿಸು ಮನವೇ| ಹೊತ್ತು ಕಳೆಯದೆಸರ್ವೋತ್ತಮನ ನೆನೆ ಮನವೆ||||ಚಿತ್ತಜನಯ್ಯನ|| ಕಾಲನ ದೂತರು ನೂಲು ಹಗ್ಗವ ತಂದುಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ |ಕಾಲಪಾಶದೊಳಿಟ್ಟು ಶೂಲದಿಂದಿರಿವಾಗ|ಪಾಲಿಸುವರುಂಟೆ ಜಾಲವ ಮಾಡದೆ||ಚಿತ್ತಜನಯ್ಯನ|| ದಂಡಧರನ ಭಟರು ಚಂಡ ಕೋಪದಿ ಬಂದುಕೆಂಡದ ನದಿಯ ತಡೆಗೆ ಕೊಂಡೊಯ್ದು |ಖಂಡಖಂಡವ ಕಿತ್ತು…