ರಾಘವೇಂದ್ರ ಪಾಲಿಸಯ್ಯ.. … ಪಾಲಿಸಯ್ಯ / Raghavendra paalisayya … palisayya
ರಾಘವೇಂದ್ರ ಪಾಲಿಸಯ್ಯ..ಪಾಲಿಸಯ್ಯಯೋಗಿಚಂದ್ರ ಲಾಲಿಸಯ್ಯ…ಲಾಲಿಸಯ್ಯಅಘನಾಶಕ ಮಂತ್ರಾಲಯ ನಿಲಯ ನಿಲಯ |ಯೋಗಿಶಯನನ ಧ್ಯಾನ ಭಾಗಿರಥಿ ಸ್ನಾನ |ಯಾಗವು ಯೋಗವು ಮಾಡಿ ನಾ ಕಾಣೆನಯ್ಯ ||||ರಾಘವೇಂದ್ರ|| ತುಂಗತರಂಗಿಣಿಯೊಳು ಮಿಂದು ಮಡಿಯಲಿ ನಿಂದುಅಂಗನೆ ಪುರುಷರು ಸಿಂಧು ವಂದಿಸುತ | ಭಂಗುಬತ್ತಿದ ಮುಖ ಅಂಗಹೀನರ ಶೋಕ |ನಿಲ್ಲಿಸಿ, ನಗಿಸೊ…ಓ…