ವಾಮದೇವ ವಿರಂಚಿತನಯ /Vasudeva viranchintanayaVasudeva
ವಾಮದೇವ ವಿರಂಚಿತನಯ ಉಮಾಮನೋಹರ ಉಘ್ರದುರ್ಜಟಿ | ಸಾಮಜಾಜಿನ ವಸನ ಭೂಷಣಸುಮನ ಸೂಪ್ತಂಸಾ |ಕಾಮಹರ ಕೈಲಾಸ ಮಂದಿರ ಸೋಮಸೂರ್ಯ ನಳ ವಿಲೋಚನ |ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವಾ….ಆಆ.. | ಸದಾ ಸುಮಂಗಳವಾ. … ಸದಾ ಸುಮಂಗಳವಾ. … ಅಂಭರಪುರ ಹರ ಶಂಭ ತ್ರಿಯಂಬಕ…