ಎಂಥ ಪುಣ್ಯವೇ ಗೋಪಿ Entha punyave gopi
ಎಂಥಾ ಪುಣ್ಯವೇ ಗೋಪಿ ಎಂಥಾ ಭಾಗ್ಯವೆ ನಿನ್ನಇಂಥಾ ಮಗನ ಕಾಣೆನೇ ।। ಚಿಂತಿಸಿದರು ದೊರಕ ಚೆಲುವ ರಾಜಗೋಪಾಲ ಪೋಪುದೇ ಬಹು ನಿಜವೇ ।। ಸರಸಿಜನಾಭನ ಸುಮ್ಮನೆ ಕಂಡರೆ ದುರಿತವೆಲ್ಲವು ಪೋಪುದೇ । ಸರಸದಿಂದಲಿ ಒಮ್ಮೆ ಸವಿ ಮಾತನಾಡಿದರೆ ಹರುಷ ಕೈಗೂಡುವುದೇ ಯಶೋದೆ ।।೧।।…
ಎಂಥಾ ಪುಣ್ಯವೇ ಗೋಪಿ ಎಂಥಾ ಭಾಗ್ಯವೆ ನಿನ್ನಇಂಥಾ ಮಗನ ಕಾಣೆನೇ ।। ಚಿಂತಿಸಿದರು ದೊರಕ ಚೆಲುವ ರಾಜಗೋಪಾಲ ಪೋಪುದೇ ಬಹು ನಿಜವೇ ।। ಸರಸಿಜನಾಭನ ಸುಮ್ಮನೆ ಕಂಡರೆ ದುರಿತವೆಲ್ಲವು ಪೋಪುದೇ । ಸರಸದಿಂದಲಿ ಒಮ್ಮೆ ಸವಿ ಮಾತನಾಡಿದರೆ ಹರುಷ ಕೈಗೂಡುವುದೇ ಯಶೋದೆ ।।೧।।…
ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು || ಪ || ಜ್ಞಾನ ಭಕ್ತಿ ಕೊಡು ಎಮಗೆ ಇದೊಂದೇ ದೊಡ್ಡದು || ಅ.ಪ || ಒಂದು ನೆವದಿಂದ ಎನ್ನ ಕಾಡಿದವರಿಗೆ | ಹೊನ್ನು ಹೆಣ್ಣು ಗಂಡು ಮಕ್ಕಳು ಆಗಲಿ ಅವರಿಗೆ | ಕಂದಿ ಕುಂದಿ ಎನ್ನ ಬಾಧೆ ಪಡಿಸಿದವರಿಗೆ | ಕನ್ಯಾ…
ಅಪಮೃತ್ಯು ಪರಿಹರಿಸೊ ಅನಿಲದೇವಕೃಪಣ ವತ್ಸಲನೆ ಕಾವರ ಕಾಣೆ ಜಗದೊಳಗೆ ||ಪ|| ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರುಎನಗಿಲ್ಲ ಆವಾವ ಜನುಮದಲ್ಲಿಅನುದಿನವು ಎಮ್ಮನುದಾಸೀನ ಮಾಡುವುದುಅನುಚಿತವು ನಿನಗೆ ಸಜ್ಜನ ಶಿಖಾಮಣಿಯೆ ||೧|| ಕರಣಾಭಿಮಾನಿಗಳು ಕಿಂಕರರು ಮೂರ್ಲೋಕದೊರೆ ನಿನ್ನೊಳಗಿಪ್ಪ ಪರ್ವಕಾಲಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆಗುರುವರನೆ ನೀ…
ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆಪಾರ್ವತಿದೇವಿಯರಿಗೆಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆಆರತಿಯ ಬೆಳಗಬನ್ನಿರೆ ||ಪ|| ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು |ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ ||1|| ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟುದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ ||2|| ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು |ದುಂಡು…
ಆರು ಹಿತವರು ಎಂದು ನಂಬಬೇಡ ।।ಪ।।ಯಾರಿಗ್ಯಾರಿಲ್ಲ ಆಪತ್ತು ಬಂದೊದಗಿದಡೆ ।।ಅ.ಪ।। ಜನಕ ಹಿತದವನೆಂದು ನಂಬಬಹುದೇ ಹಿಂದೆತನಯ ಪ್ರಹ್ಲಾದನಿಗೆ ಪಿತ ಮುನಿದನುಜನನಿಯೇ ರಕ್ಷಿಪಳೆಂತೆಂಬೆನೆ ಅ…
ಬಂದಾಳ್ ನೋಡೇ ಮಂದಿರದೊಳು ಭಾಗ್ಯದಲಕ್ಷ್ಮೀ | ಭಾಗ್ಯದಲಕ್ಷ್ಮೀ ಬಂದಾಳು ನೋಡೇ ||ಪ|| ಅಂದುಗೆ ಕಿರು ಗೆಜ್ಜೆ ಘಿಲ್ ಘಿಲ್ಲೇನುತ ||ಆ.ಪ|| ಘಿಲ್ ಘಿಲ್ ಘಿಲ್ ಘಿಲ್ ಘಿಲ್ಲೇನುತಾ | ಮುದ್ದು ಪಾದದಿ ಹೆಜ್ಜೆಯನಿಕ್ಕುತ್ತಾ ||1|| ಎಡ ಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ |…
ಇದೋ ನಿನಗೆ ವಂದನೆ ಸದಾ ಆದಿವಂದ್ಯನೆ ||2||ಪದೇ ಪದೇ ವಂದನೆ ಬುಧಾವಳಿ ಸುಸೇವ್ಯನೆ ||ಪದೇ||||ಇದೋ|| ಮಾರಹರನ ಸುತನೆ ನಿನ್ನ ಚಾರುಚರಿತೆ ಕೇಳ್ವ ಜನರ ||ಮಾರ||ಅಪಾರ ದುಃಖ ಕಳೆವ ಸಾರ ಚಾರುದೇಷ್ಣ ನಿನಗೊಂದನೆ ||ಅಪಾರ||||ಇದೋ|| ಸೂರ್ಪಕರ್ಣ ದುರ್ಜನಂಗಳ ದರ್ಪಗಳನು ತರಿವ ಪ್ರಭುವೆ||ಸೂರ್ಪ||ಅರ್ಪಿಸುವೆನು ನಿನಗೆ…
ಅಂದವಾದ ತೋಯಜದ ಚಂದವಾದ ಪಾದದಿಂದಓಡಿಬಾರೋ ರಂಗ ಸಾಗಿ ಬಾರೋ||ಅಂದವಾದ|| ಸುತ್ತಮುತ್ತ ಗುಮ್ಮಗಳು ಎತ್ತಿಕೊಂಡು ಒಯ್ಯುವ ನಿನ್ನಸುತ್ತಿ ಸುತ್ತಿ ತಾಳಲಾರೆ ಓಡಿ ಬಾರೋ ||ಸುತ್ತಮುತ್ತ||ಕತ್ತಲಾಯಿತೆನ್ನ ಕಂದ ಸಾಗಿ ಬಾರೋ||ಅಂದವಾದ|| ನೊರೆ ಹಾಲು ಮೊಸರು ಬೆಣ್ಣೆ ಕರೆವ ತುರುಗಳು ಎಲ್ಲಾಹರಿ ಎಲ್ಲಿ ಎನ್ನುತಲಿವೆ ಓಡಿ…
ದಯಮಾಡೆ ದಯಮಾಡೆ ತಾಯೆ ವಾಗ್ದೇವಿ ||ಪ|| ದಯದಿಂದ ನೀನೆನ್ನ ನೋಡೆ ವಾಗ್ದೇವಿ ||ಅ.ಪ|| ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧| ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಶ್ರಿತರಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ||೨|| ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು ಸುಗುಣೆ ಸನ್ಮತಿಕೊಟ್ಟು ಬೇಗನೆ ಸಲಹೆ||೩|| Lyrics in…
ದಯಮಾಡಿ ಸಲಹಯ್ಯ ಭಯನಿವಾರಣನೆಹಯವದನ ನಿನ್ನ ಚರಣ ನಂಬಿದೆನೊ ಜೀಯ ||ಪ|| ಕ್ಷಣ ಕ್ಷಣಕೆ ನಾ ಮಾಡಿದಂಥ ಪಾಪಂಗಳನುಎಣಿಸಲಳವಲ್ಲ ಅಷ್ಟಿಷ್ಟು ಎಂದುಫಣಿಶಾಯಿ ನೀನೆನ್ನ ಅವಗುಣಗಳೆನಿಸದೆನೆನಹಿನಾತುರ ಕೊಟ್ಟು ದಾಸನೆಂದೆನಿಸಯ್ಯ ||೧|| ಕಂಡ ಕಂಡ ಕಡೆಗೆ ಪೋಪ ಚಂಚಲ ಮನವುಪಿಂಡ ತಿಂಬಲ್ಲಿ ಬಹು ನಿಷ್ಠ ತಾನುಭಂಡಾಟದವನೆಂದು…