ಏಕೆ ಮಲಗಿಹೆ ಹರಿಯೆ / Eke malagihe hariye

ಏಕೆ ಮಲಗಿಹೆ ಹರಿಯೆ ಏಸು ಆಯಾಸಜೋಕೆಮಾಡುವ  ಬಿರುದು ಸಾಕಾಯಿತೇನೊ।।ಪ।। ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊಅಮೃತಮಥನದಿ ಗಿರಿಯು ಅತಿಭಾರವಾಯ್ತೊರಮಣಿಯನು ತರುವಾಗ ರಣರಂಗ ಬಹಳಾಯ್ತೊಅಮರರಿಪುವನು ಸೀಳೆ ಕರ ಸೋತಿತೊ     ।।೧।। ಆಕಾಶ ಭೇದಿಸಲು ಆ ಕಾಲು ಉಳುಕಿತೊಕಾಕುನೃಪರನು ಸೀಳಿ ಕರ ಸೋತಿತೊಭೂದೇವಿಯನರಸಿ ಬಳಲಿಕೆಯು…

Continue Readingಏಕೆ ಮಲಗಿಹೆ ಹರಿಯೆ / Eke malagihe hariye

ಎಲೆ ಮನ ಮುರಾರಿಯನೆ / Ele mana murariyane

ಎಲೆ ಮನ ಮುರಾರಿಯನೆ ಕೊಂಡಾಡು   ।।ಪ।।ಸಾಧನಕಿದು ಉಪಾಯ ನೋಡು ।।ಅ.ಪ।। ಕಾಲನ ದೂತರ ಕಾಲಿಗೆ ಬಿದ್ದರೆನಾಳೆಗೆ ನಿಲುವರೆ ನೋಡು    ।।೧।। ಮಂದಿಯ ಮಾತಿಗೆ ಎಂದೆಂದು ಮರುಗದೆಮುಂದಿನ ಗತಿ ನೀ ನೋಡು   ।।೨।। ರಾಜೀವಮುಖಿಯರ ಸೋಜಿಗ ಮೆಚ್ಚದೆವಿಜಯವಿಠಲನ ಪಾಡು         ।।೩।। Lyrics in English…

Continue Readingಎಲೆ ಮನ ಮುರಾರಿಯನೆ / Ele mana murariyane

ಏಳಯ್ಯ ಶ್ರೀಹರಿ ಬೆಳಗಾಯಿತು / Elayya shrihari belagayitu

ಏಳಯ್ಯ ಶ್ರೀಹರಿ ಬೆಳಗಾಯಿತು || ಏಳು ದೇವಕಿತನಯ ನಂದನಕಂದ ಏಳು ಗೋವರ್ಧನ ಗೋವಳರಾಯ ||ಏಳು ಮಂದರಧರ ಗೋವಿಂದ ಫಣಿಶಾಯಿ ಏಳಯ್ಯ ನಲಿದು ಉಪ್ಪವಡಿಸಯ್ಯ || ಕ್ಷಿರಸಾಗರವಾಸ ಬೆಳಗಾಯಿತು ಏಳು ಮೂರುಲೋಕದರಸು ಒಡೆಯ ಲಕ್ಷ್ಮೀಪತಿ ||ವಾರಿಜನಾಭನೆ ದೇವ ದೇವೇಶನೆ ಈರೇಳು ಲೋಕಕಾಧಾರ ಶ್ರೀ…

Continue Readingಏಳಯ್ಯ ಶ್ರೀಹರಿ ಬೆಳಗಾಯಿತು / Elayya shrihari belagayitu

ಡೊಂಕು ಬಾಲದ ನಾಯಕರೆ / Donku balada nayakare

ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ              ।।ಪ।। ಕಣಕ ಕುಟ್ಟೋ ಅಲ್ಲಿಗೆ ಹೋಗಿಹಣಿಕಿ ಇಣಿಕಿ ನೋಡುವಿರಿಕಣಕ ಕುಟ್ಟೋ ಒನಕೆಲಿ ಬಡಿದರೆಕುಂಯಿ ಕುಂಯಿ ರಾಗವ ಹಾಡುವಿರಿ                     ।।೧।। ಹುಗ್ಗಿ ಮಾಡೋ ಅಲ್ಲಿಗೆ ಹೋಗಿತಗ್ಗಿ…

Continue Readingಡೊಂಕು ಬಾಲದ ನಾಯಕರೆ / Donku balada nayakare

ಧನ್ಯನಾದೆ ವಿಠಲನ /Dhanyanade vithalana

ಧನ್ಯನಾದೆ ವಿಠಲನ ಕಂಡು                          ।।ಪ।। ಧನ್ಯನಾದೆ ಕಾಮನಪಿತ ಲಾವಣ್ಯ ಮೂರಿತಿಯ ಕಣ್ಣಲ್ಲಿ ಕಂಡು                   ।।ಅ.ಪ।। ದೇವವರೇಣ್ಯ ಸದಾವಿನೋದಿ ವೃಂ-ದಾವನಸಂಕಾರ ಗೋಪನ ಕಂಡು          …

Continue Readingಧನ್ಯನಾದೆ ವಿಠಲನ /Dhanyanade vithalana

ನೆನೆವೆನನುದಿನ ನೀಲ / Neneve anu dhina

ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ||pa|| ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಭರಿತನ ||a.pa|| ದೇವಕೀ ಜಠರೋ ದಯಾಂಬುಧಿ ಚಂದ್ರನ – ಗುಣ ಸಾಂದ್ರನಗೋವಜ್ರಕೆ ಘನ ಯಮುನೆ ದಾಟಿ ಬಂದನ – ಅಲ್ಲಿ ನಿಂದನಮಾವ ಕಳುಹಿದ ಮಾಯಾ ಶಟವಿಯ ಕೊಂದನ…

Continue Readingನೆನೆವೆನನುದಿನ ನೀಲ / Neneve anu dhina

ಚಿಂತೆ ಯಾತಕೊ ಬಯಲ / Chinte yatako bayala

ಚಿಂತೆ ಯಾತಕೊ ಬಯಲ ಭ್ರಾಂತಿ ಯಾತಕೊಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ||pa|| ಏಳುತುದಯ ಕಾಲದಲ್ಲಿ ವೇಳೆಯರಿತು ಕೂಗುವಂಥಕೋಳಿ ತನ್ನ ಮರಿಗೆ ಮೊಲೆಯ ಹಾಲ ಕೊಟ್ಟು ಸಲಹಿತೆ ||1|| ಸಡಗರದಲಿ ನಾರಿಜನರು ಹಡೆಯುವಾಗ ಸೂಲಗಿತ್ತಿಅಡವಿಯೊಳಗೆ ಹೆರುವ ಮೃಗವ ಪಿಡಿದು ರಕ್ಷಣೆ ಮಾಳ್ಪರಾರು ||2|| ಹೆತ್ತ ತಾಯಿ…

Continue Readingಚಿಂತೆ ಯಾತಕೊ ಬಯಲ / Chinte yatako bayala

ಹನುಮನ ಮನೆಯವರು ನಾವೆಲ್ಲರೂ/ Hanumana maneyavaru naavellaru

ಹನುಮನ ಮನೆಯವರು ನಾವೆಲ್ಲರೂ।ಹನುಮನ ಮನೆಯವರು  ।।                                       ।। ಪ ।। ಅನುಮಾನ ಪಡೆದೆಲೆ  ಸ್ಥಳವ ಕೊಡಿರಿ…

Continue Readingಹನುಮನ ಮನೆಯವರು ನಾವೆಲ್ಲರೂ/ Hanumana maneyavaru naavellaru

ಸುಲಭ ಪೂಜೆಯ ಮಾಡಿ /Sulabha poojeya maadi

ಸುಲಭ ಪೂಜೆಯ ಮಾಡಿ ಬಲವಿಲ್ಲದವರು |ಪ| ನಳಿನನಾಭನ ಪಾದ ನಳಿನ ಸೇವಕರು  (ಅ .ಪ) ಇರಳು ಹಚ್ಚುವ ದೀಪ ಹರಿಗೆ ನೀರಾಜನವು ಮರೆಮಾಡುವ ವಸ್ತ್ರ ಪರಮ ಮಡಿಯು ತಿರುಗಾಡಿ ದಣಿಯುವುದೆ ಹರಿಗೆ ಪ್ರದಕ್ಷಿಣೆಯೂ......( ೨) ಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು (೧) ನುಡಿವ ಮಾತುಗಳೆಲ್ಲ ಕಡಲಶಯನನ…

Continue Readingಸುಲಭ ಪೂಜೆಯ ಮಾಡಿ /Sulabha poojeya maadi