ಬೇಗ ಬಾರೊ ಬೇಗ ಬಾರೊ / Bega Baro Bega Baro Neela Meghavarna

ಬೇಗ ಬಾರೊ ಬೇಗ ಬಾರೊ ನೀಲಮೇಘವರ್ಣ ||pa|| ಬೇಗ ಬಾರೊ ಬೇಗ ಬಾರೊ ವೇಲಾಪುರದ ಚೆನ್ನ||a.pa|| ಇಂದಿರ ರಮಣ ಗೋವಿಂದ ಬೇಗ ಬಾರೊನಂದನ ಕಂದ ಮುಂಕುಂದ ಬೇಗ ಬಾರೊ ||1|| ಋದ್ಧ ಸಮೃದ್ಧ ಅನಿರುದ್ಧ ಬೇಗ ಬಾರೊಹದ್ದನೇರಿದ ಪ್ರಸಿದ್ಧ ಬೇಗ ಬಾರೊ ||2|| ರಂಗ…

Continue Readingಬೇಗ ಬಾರೊ ಬೇಗ ಬಾರೊ / Bega Baro Bega Baro Neela Meghavarna

ಬರುವುದೆಲ್ಲ ಬರಲಿ ಸಿರಿಹರಿಯ/ Baruvudella barali sirihariya

ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ ||ಪ|| ಗುರುಗಳ ಚರಣಸರೋರುಹ ಮಧುರಸ ತರತರ ತಪದಿ ಮೈಮರೆತಿರಲಿ ||ಅ.ಪ|| ಸತಿಯ ಮತಿಯು ಕೆಡಲಿ ಸುತರತಿಪತಿತರಾಗಿ ಬರಲಿಜೊತೆಯೊಳಿದ್ದ ಹಿತ ಪ್ರತಿಕೂಲನಾಗಲಿವತನ ಕೆಡುವ ಪ್ರಯತ್ನವು ಬರಲಿ || ಅರಸು ಕರೆಸದಿರಲಿ ಸತಿ ಸರಸಸುರಿಸದಿರಲಿನರಸಖನಿಗೆ ಭಾರ ಸಮರ್ಪಿಸಲಿವಿರಸಮಾಡಿ ಮನೆ…

Continue Readingಬರುವುದೆಲ್ಲ ಬರಲಿ ಸಿರಿಹರಿಯ/ Baruvudella barali sirihariya

ಬಾರೊ ಮುರಾರಿ ಬಾಲಕ / Baro murari balaka

ಬಾರೊ ಮುರಾರಿ ಬಾಲಕ ಶೌರಿ || ಸಾರ ವಿಚಾರಿ ಸಂತೋಷಕಾರಿ || ಆಟ ಸಾಕೇಳೊ ಮೈಯೆಲ್ಲ ಧೂಳೊಊಟಮಾಡೇಳೊ ಕೃಷ್ಣ ಕೃಪಾಳೊ||1|| ಅರುಣಾಬ್ಜಚರಣ ಮಂಜುಳಾಭರಣಪರಮ ವಿತರಣ ಪನ್ನಂಗಶಯನ ||2|| ಅರವಿಂದನಯನ ಶರದೇಂದುವದನವರ ಯದುಸದನ ಸಿರಿ ಹಯವದನ ||3|| Lyrics in English Baro murari…

Continue Readingಬಾರೊ ಮುರಾರಿ ಬಾಲಕ / Baro murari balaka

ಬಂದಾಳು ನಮ್ಮ ಮನೆಗೆ / Bandaalu namma manege sri mahalakumi

ಬಂದಾಳು ನಮ್ಮ ಮನೆಗೆ ಶ್ರೀ ಮಹಾಲಕುಮಿ ಸಂದೇಹ ವಿಲ್ಲದಲೆ ಬಂದಾಳು ನಮ್ಮ ಮನೆಗೆ ನಿಂದಾಳು ಗೃಹದಲಿನಂದ ಕಂದನ ರಾಣಿ ಇಂದಿರೆ ನಮ್ಮ ಮನೆಗೆ ಹೆಜ್ಜೆ ಯ ಮೇಲೆ ಹೆಜ್ಜೆ ನಿಕ್ಕುತಗೆಜ್ಜೆಯ ಕಾಲ ಘಲ್ಲು ಘಲ್ಲು ರೆನುತಾಮೂರ್ಜಗವ ಮೋಹಿಸುತಾ ಮುರಹರನ ರಾಣಿಯುಸಂಪತ್ತು ಕೊಡಲಿಕ್ಕೆ ವೆಂಕಟೇಶನ…

Continue Readingಬಂದಾಳು ನಮ್ಮ ಮನೆಗೆ / Bandaalu namma manege sri mahalakumi

ಬಲು ರಮ್ಯವಾಗಿದೆ ಶ್ರೀಹರಿಯ / Balu Ramyavagide Srihariya

ಬಲು ರಮ್ಯವಾಗಿದೆ ಹರಿಯ ಮಂಚ||ಪ||ಯಲರುಣಿ ಕುಲರಾಜ ರಾಜೇಶ್ವರನ ಮಂಚ ||ಅ.ಪ|| ಪವನತನಯ ಮಂಚ ಪಾವನತರ ಮಂಚಭುವನತ್ರಯವ ಪೊತ್ತ ಭಾರಿ ಮಂಚಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ ||೧|| ನೀಲಾಂಬರವನುಟ್ಟು ನಳನಳಿಸುವ ಮಂಚನಾಲಿಗೆ ಎರಡುಳ್ಳ ನೈಜಮಂಚನಾಲ್ವತ್ತು ಕಲ್ಪದಿ ತಪವ ಮಾಡಿದ…

Continue Readingಬಲು ರಮ್ಯವಾಗಿದೆ ಶ್ರೀಹರಿಯ / Balu Ramyavagide Srihariya

ಬಾ ಬಾ ಭಕುತರ ಹೃದಯ / Baba Bakutara hrudayamandira

ಬಾ ಬಾ ಭಕುತರ ಹೃದಯ ಮಂದಿರಬಾ ಬಾ ಜಗದೋದ್ಧಾರ ||pa|| ಬಾ ಬಾ ವೇಂಕಟಾಚಲ ವಿಹಾರಬಾ ಬಾನೇಕಾವತಾರ ಧೀರ-ಶೂರ ||a.pa|| ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ ಮೋಕ್ಷದಾಯಕ ಪಾಂಡವ ಪಕ್ಷಅಕ್ಷಯವಂತ ಸೂಕ್ಷ್ಮಾಂಬರ ಧರಾಧ್ಯಕ್ಷ ಪ್ರತ್ಯಕ್ಷದ ದೈವಅಕ್ಷತನಾರೇರ…

Continue Readingಬಾ ಬಾ ಭಕುತರ ಹೃದಯ / Baba Bakutara hrudayamandira

ಬಾರೋ ರಾಘವೇ೦ದ್ರ ಬಾರೋ / Baaro ragavendra baaro

ಬಾರೋ ರಾಘವೇ೦ದ್ರ – ಬಾರೋಕಾರುಣ್ಯವಾರಿಧಿಯೆ ಬಾರೋಆರಾಧಿಪ ಭಕ್ತರಭೀಷ್ಟವಪೂರೈಸುವ ಪ್ರಭುವೆ ಬಾರೋ || ಪ || ರಾಜವ೦ಶೋದ್ಭವನ ಪಾದರಾಜೀವಭೃ೦ಗನೆ ಬಾರೋರಾಜಾಧಿರಾಜರೊಳು ವಿರಾಜಿಸುವ ಚೆಲುವ ಬಾರೋ || ೧ || ವ್ಯಾಸರಾಯನೆನಿಸಿ ನೃಪನಾಕ್ಲೇಶ ಕಳೆದವನೆ ಬಾರೋಶ್ರೀಸುಧೀ೦ದ್ರರ ಕರಸ೦ಜಾತವಾಸುದೇವಾರ್ಚಕನೆ ಬಾರೋ || ೨ || ಸನ್ಯಾಸ…

Continue Readingಬಾರೋ ರಾಘವೇ೦ದ್ರ ಬಾರೋ / Baaro ragavendra baaro

ಬಾರೋ ನಮ್ಮ ಮನೆಗೆ / Baaro namma manage

ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ||pa|| ಗೊಲ್ಲ ಬಾಲಕರನು ನಿಲ್ಲಿಸಿ ಹೆಗಲೇರಿ ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ ಕಸ್ತೂರಿ ತಿಲಕವ ಶಿಸ್ತಾಗಿ ಫಣೆಯಲಿಟ್ಟು ಮಸ್ತಾಗಿ ಕುಣಿವ ಪರವಸ್ತು ಕಾಣೇನೆಂದು ಮುಜ್ಜಗವನೆಲ್ಲ ಬೊಜ್ಜೆಯೊಳಗೆಯಿಟ್ಟು ಗೆಜ್ಜೆಯ ಕಟ್ಟಿ ತಪ್ಪು ಹೆಜ್ಜೆಯನಿಕ್ಕುತ ನಾರಿಯರು ಬಿಚ್ಚಿಟ್ಟ ಸೀರೆಗಳನೊಯ್ದು…

Continue Readingಬಾರೋ ನಮ್ಮ ಮನೆಗೆ / Baaro namma manage

ಬಾರೋ ಮನೆಗೆ ಗೋವಿಂದ / Baaro manege govinda

ಬಾರೋ ಮನೆಗೆ ಗೋವಿಂದ -ನಿನ್ನಂಘ್ರಿಕಮಲವತೋರೋ ಎನಗೆ ಮುಕುಂದ ನಲಿದಾಡು ಮನದಲಿಮಾರಪಿತ ಆನಂದನಂದನ್ನ ಕಂದ ||ಪ|| ಚಾರುತರ ಶರೀರ ಕರುಣಾ-ವಾರಿನಿಧಿ ಭವ ಘೋರನಾಶನವಾರಿಜಾಸನ ವಂದ್ಯ ನಿರಜಸಾರ ಸದ್ಗುಣ ಹೇ ರಮಾಪತೆ ||ಅ.ಪ|| ನೋಡೋ ದಯದಿಂದೆನ್ನ, ಕರಪದುಮ ಶಿರದಲಿನೀಡೋ ಭಕ್ತಪ್ರಸನ್ನ , ನಲಿದಾಡೊ ಮನದಲಿಬೇಡಿಕೊಂಬೆನೊ…

Continue Readingಬಾರೋ ಮನೆಗೆ ಗೋವಿಂದ / Baaro manege govinda

ಬಾರೋ ಬಾರೋ ಪಾಂಡುರಂಗ/ Baaro baaro paanduranga

ಬಾರೋ ಬಾರೋ ಪಾಂಡುರಂಗ ನೀನೇ ಗತಿ|ತೋರೋ ತೋರೋ ನಿನ್ನ ಮುಖವ ರುಕ್ಮಿಣಿಪತಿ|| ಚಂದ್ರಭಾಗ ತೀರದಲ್ಲಿ ವಾಸವಾಗಿರುವಿ |ಮಂದರ ಗಿರಿಧರ ಸಿಂಧು ಶಯನ ಅಂದವಾಗಿರುವಿ ||1||ಶಂಖ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ ?ಟೊಂಕದ ಮೇಲೆ ಕೈಯನಿಟ್ಟು ಏಕೆ ನಿಂತಿರುವಿ ?||2|| ಭಕ್ತರನೆಲ್ಲ ಉದ್ಧರಿಸುವ ನೀನೆ…

Continue Readingಬಾರೋ ಬಾರೋ ಪಾಂಡುರಂಗ/ Baaro baaro paanduranga