ಸ್ವಾಮಿ ಅಯ್ಯಪ್ಪ ಸ್ವಾಮಿ /Swami ayyappa swami

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪನೀನೆ ಗತಿಯಪ್ಪ , ನನಗೆ ನೀನೆ ಗತಿಯಪ್ಪ||ಸ್ವಾಮಿ|| ಅಂಧಕಾರದಲ್ಲಿ ಅಲೆದಾಡುತಲಿರುವೆಕಂಗಲಿದ್ದು ತಂದೆ ಏನು ಕಾಣದಿರುವೆ||ಅಂಧಕಾರದಲ್ಲಿ||ಏಕೆ ಇನ್ನು ದೇವ ಕರುಣೆ ತೋರದಿರುವೆ||2||ಬೆಳಕಿನೆಡೆಗೆ ನನ್ನಾ ಬೇಗ ನಡೆಸುನನ್ನ ಪ್ರಭುವೆ||ಬೆಳಕಿನೆಡೆಗೆ||||ಸ್ವಾಮಿ|| ||ಸಿರಿಯು ಬೇಕು ಎಂದು ಕೇಳಲಾರೆನಯ್ಯಸ್ವರ್ಗ ನೀಡು ಎಂದು ಬೇಡಲಾರೆನಯ್ಯ||ಸಿರಿಯು||ಮುಕ್ತಿಗಾಗಿ ತಂದೆ…

Continue Readingಸ್ವಾಮಿ ಅಯ್ಯಪ್ಪ ಸ್ವಾಮಿ /Swami ayyappa swami

ರಾಘವೇಂದ್ರ ಯತಿ ಸಾರ್ವಭೌಮ / Raghavendra yati sarvabhauma

ರಾಘವೇಂದ್ರ  ಯತಿ  ಸಾರ್ವಭೌಮ  ದುರಿತೌಘ ದೂರ  ತೇ ನಮೋ ನಮೋ |ಮಾಗಧರೀಪು ಮತ  ಸಾಗರ  ಮೀನ  ಮಹಾಘ  ವಿನಾಶನ ನಮೋ ನಮೋ || ಶ್ಲಾಘಿತ ಗುಣ ಗಣ  ಸೂರಿ  ಪ್ರಸಂಗ  ಸದಾಗಮಜ್ಞ  ತೇ ನಮೋ ನಮೋ |ಮೇಘ  ಶ್ಯಾಮಲ  ರಾಮಾರಾಧಕ ಅಮೋಘ…

Continue Readingರಾಘವೇಂದ್ರ ಯತಿ ಸಾರ್ವಭೌಮ / Raghavendra yati sarvabhauma

ಒಂದೇ ಮನದಲಿ ಭಜಿಸು / Onde manadali bhajisu

ಒಂದೇ ಮನದಲಿ ಭಜಿಸು ವಾಗ್ದೇವಿಯ ||ಪ|| ಇಂದು ಮತಿ ಕೊಡುವಳು ಶ್ರೀಹರಿಯ ಧ್ಯಾನದಲಿ ||ಅ ಪ|| ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ ನಿಂದು ಆರಾಧಿಸಲು ಹರಿವಿಶ್ವಮಯನೆಂದು | ಬಂದು ವಿಘ್ನವ ಕಳೆದು ಭಾವಶುದ್ಧಿಯನ್ನಿತ್ತು | ಹೊಂದಿಸಿದಳಾಗ ಶ್ರೀಹರಿಯ ಚರಣದಲ್ಲಿ ||೧|| ಅಂದು…

Continue Readingಒಂದೇ ಮನದಲಿ ಭಜಿಸು / Onde manadali bhajisu

ಕಂದಾ ಬೇಡವೊ ಮಣ್ಣು / Kanda bedavo mannu

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ ||ಪ||ಕಂದಾ ಬೇಡವೊ ಮಣ್ಣು ತಿನ್ನಲಿ ಬೇಡವೊಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ ||ಅ|| ಬೇಗನೆ ಏಳಯ್ಯ , ಮಣ್ಣಾಟ ಬಿಡೊ ನೀನುಜೋಗಿ ಬರುತಾನಲ್ಲಿ ಅಂಜಿಸುವುದಕೀಗ || ತಾಯಿ ಮಾತನು ಒತ್ತಿ ಕರದಲಿ ಮಣ್ಣೊತ್ತಿಬಾಯಲಿ ಇಟ್ಟನು ಬಾಲಕೃಷ್ಣಯ್ಯನು…

Continue Readingಕಂದಾ ಬೇಡವೊ ಮಣ್ಣು / Kanda bedavo mannu

ಭಜರೇ ಹನುಮಂತಂ ಮಾನಸ /Bhajare hanumantam

ಭಜರೇ ಹನುಮಂತಂ ಮಾನಸ ಭಜರೇ ಹನುಮಂತಂ || ಕೋಮಲಕಾಯಂ ನಾಮಸುಧೇವಂಭಜಸಖ ಸಿಂಹಂ ಭೂಸುರಶ್ರೇಷ್ಠಂ ||೧|| ಮೂರ್ಖನಿಶಾಚರ ವನಸಂಹಾರಂಸೀತಾದುಃಖ ವಿನಾಶಕರಂ ||೨|| ಪರಮಾನಂದ ಗುಣೋದಯ ಚರಿತಂಕರುಣಾರಸ ಸಂಪೂರ್ಣ ಸುಭರಿತಂ ||೩| ರಣರಂಗಧೀರಂ ಗುಣಗಂಭೀರಂದಾನವದೈತ್ಯಾರಣ್ಯ ಕುಠಾರಂ ||೪|| ಗುರುಚೆನ್ನಕೇಶವ ಕದಳೀರಂಗಂಸ್ಥಿರ ಸದ್ಭಕ್ತಂ ಮುಖ್ಯಪ್ರಾಣಂ ||೫||…

Continue Readingಭಜರೇ ಹನುಮಂತಂ ಮಾನಸ /Bhajare hanumantam

ಎರಡೂ ಕೈ ಮುಗಿದು ಬೇಡುವ /Eradu kai mugidu

ಎರಡೂ ಕೈ ಮುಗಿದು ಬೇಡುವನ್ಯಾರೆಎರಡೂ ಕೈ ಮುಗಿದು ಬೇಡುವನ್ಯಾರೆ ಪೇಳಮ್ಮಯ್ಯ||3||ಸುರನರರ ಖಳರ ಪರಿಪರಿ ಕರ್ಮವಹರಿಗೊಪ್ಪಿಸುವ ಮರುತ ಕಾಣಮ್ಮ||ಎರಡೂ|| ಕರವ ಬಲಕೆತ್ತಿ ನಿಂತಿಹನ್ಯಾರೆ ಪೇಳಮ್ಮಯ್ಯಭರದಿಂದ ಚರಣಗಳೂರಿದನ್ಯಾರೆ||ಕರವ||ದುರುಳ ಜನರ ಮೆಟ್ಟಿ ಶರಣರಿಗಭಯವಕರೆದು ಕೊಡುವ ಬಹು ಕರುಣಿ ಕಾಣಮ್ಮ||ಎರಡೂ|| ಬಿಂಕದಿ ಮುಖವ ತಿರುಹಿದನ್ಯಾರೇ, ಪೇಳಕ್ಕಯ್ಯಟೊಂಕದಿ ಎಡಗೈ…

Continue Readingಎರಡೂ ಕೈ ಮುಗಿದು ಬೇಡುವ /Eradu kai mugidu

ಹನುಮಂತ ದೇವ ನಮೋ /Hanumanta deva namo

ಹನುಮಂತ ದೇವ ನಮೋ ||ಪ||ವನಧಿಯನು ದಾಟಿ ದಾನವರ ದಂಡಿಸಿದ ||ಅ.ಪ||ಅಂಜನೆಯ ಗರ್ಭ ಪುಣ್ಯೋದಯನೆಂದೆನಿಪೆಕಂಜಸಖ ಮಂಡಲಕೆ ಕೈದುಡುಕಿದೆಭುಂಜಿಸಿ ಇರಲು ಜನಂಗಳನು ನಡುಗಿಸಿದೆಭಂಜನಾತ್ಮಕೆ ನಿನಗೆ ಸರಿ ಯಾರು ಗುರುವೆ ||ಹೇಮಕುಂಡಲ ಹೇಮಯಜ್ಞೋಪವೀತಧರಹೇಮಕಟಿಸೂತ್ರ ಕೌಪೀನವನು ಧರಿಸಿರೋಮರೋಮಕೆ ಕೋಟಿ ಲಿಂಗ ಸರ್ವಾಂಗರಾಮಭೃತ್ಯನೆ ನಿನಗೆ ಸರಿ ಯಾರು ಗುರುವೆ…

Continue Readingಹನುಮಂತ ದೇವ ನಮೋ /Hanumanta deva namo

ಬೂಚಿ ಬಂದಿದೆ ರಂಗ /Buchi bandide ranga

ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ ||ಪ|| ಚಾಚಿ ಕುಡಿದು ಸುಮ್ಮನೆ ನೀ ಪಾಚಿಕೊಳ್ಳೊ ಕೃಷ್ಣಯ್ಯ ||ಅ|| ನಾಲ್ಕು ಮುಖದ ಬೂಚಿಯೊಂದುಗೋಕುಲಕ್ಕೆ ಓಡಿ ಬಂದುಲೋಕರನ್ನು ಎಳೆದುಕೊಂಡುಕಾಕು ಮಾಡಿ ಒಯ್ಯುವುದಕೆ || ಮೂರು ಕಣ್ಣಿನ ಬೂಚಿಯೊಂದುಊರೂರ ಸುತ್ತಿ ಬಂದುದ್ವಾರದಲ್ಲಿ ನಿಂತಿದೆ ನೋಡೊಪೋರರನ್ನು ಒಯ್ಯುವುದಕೆ…

Continue Readingಬೂಚಿ ಬಂದಿದೆ ರಂಗ /Buchi bandide ranga

ಹರಿ ನಾರಾಯಣ ಹರಿ ನಾರಾಯಣ /Hari naaraayana hari

ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಏನು ಮನವೇ || ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ || ತರಲ ಧ್ರುವನಿಂದ ಅಂಕುರಿಸಿತು ಅದು ವರ ಪ್ರಹ್ಲಾದನಿಂದ ಮೊಳಕೆ ಆಯಿತು |ಧರಣೀಶ ರುಕ್ಮಾಂಗದನಿಂದ ಚಿಗುರಿತು ಗುರು ಪಿತಾಮಹನಿಂದ ಹೂವಾಯ್ತು…

Continue Readingಹರಿ ನಾರಾಯಣ ಹರಿ ನಾರಾಯಣ /Hari naaraayana hari

ಬೆಳಗಾಯ್ತು ಏಳು ಹೇ ಮುದ್ದು / Belagaithu Yelo Hey

ಬೆನಕ ಬೆನಕ ಏಕದಂತ .... ಪಚ್ಚೆ ಕಲ್ಲು ಪಾಣಿ ಪೀಠ ಮುತ್ತಿನುಂಡೆ ಹೊನ್ನಗಂಟೆ ಒಪ್ಪುವ | ಗುಡ್ಡ ಬೆಟ್ಟದಲ್ಲಿ ತಂಬಿಟ್ಟು ಮುಕ್ಕುವ ಪುಟ್ಟ ವಿಘ್ನೇಶ ದೇವರಿಗೆ ಇಪ್ಪತ್ತೊಂದು ನಮಸ್ಕಾರಗಳು.... ಬೆಳಗಾಯ್ತು ಏಳು ಹೇ ಮುದ್ದು ಬೆನಕ ಭುವಿಯೆಲ್ಲ ರಂಗಾಯ್ತು ನೀ ಏಳೋ…

Continue Readingಬೆಳಗಾಯ್ತು ಏಳು ಹೇ ಮುದ್ದು / Belagaithu Yelo Hey