ಕೋಟಿ ಕೋಟಿ ನಮನ /Koti koti namana ninage
ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿಲಕ್ಷ ಲಕ್ಷ ದೀಪಾರ್ಚನೆ ದಿವ್ಯಗಣಪತಿ||ಕೋಟಿ ಕೋಟಿ||ಮಹಾಗಣಪತಿ ದಿವ್ಯಗಣಪತಿಮಹಾ…ಗಣಪತಿ ಇಳಿದು ಬಾ,ಇಳಿದು ಬಾ,ಇಳಿದು ಬಾ ಗಣಪತಿಕೈಲಾಸ ಗಿರಿಯಿಂದ ಧರೆಗಿಳಿದು ಬಾ||ಇಳಿದು ಬಾ||ಬೆಳಗಿ ಬಾ , ಹೊಳೆದು ಬಾ||2||ಗಣಪತಿ ಗಣಪತಿಮುತ್ತಿರುವ ಕತ್ತಲನ್ನು ದೂರ ಮಾಡು ಬಾ||2||||ಕೋಟಿ ಕೋಟಿ|| ಅಕ್ಕರೆಯ…