ಬಂದನೇನೇ ಸುಂದರ ಶ್ರೀರಾಮಚಂದಿರ / Bandanene sundara sri ramachandira
ಬಂದನೇನೇ ಸುಂದರ ಶ್ರೀರಾಮಚಂದಿರ ಬಂದನೇನೇ. ಸಿರಿವತ್ಸಧಾರನು ಶ್ರಿತಜನೋದ್ಧಾರನು, ಮಾರಸುಂದರನು ಮಾಮನೋಹರನು ಕೋಮಲ ಗಾತ್ರನು ಕಮಲ ಕಳತ್ರನು ಕಮಲಾಪ್ತ ತೇಜನು ವಿಮಲ ಸತ್ಪಾತ್ರನು. ಸಾಸಿರನಾಮನು ಭಾಸುರ ವದನನು, ಈಶ ವಂದಿತನು ಶೇಷ ವಿಠಲನು || Lyrics in English Bandanene sundara sri…