ವೃಂದಾವನದೊಳು ಆಡುವನ್ಯಾರೇ / Vrundavanadolu aduvaryare gopi
ವೃಂದಾವನದೊಳು ಆಡುವನ್ಯಾರೇ ಗೋಪಿಚಂದಿರವದನೇ ನೋಡುವ ಬಾರೇ । ಅರುಣಪಲ್ಲವ ಪಾದಯುಗಳಲಿ ದಿವ್ಯಮರಕತ ಮಂಜುಳಭರಣನೇಸಿರಿವರ ಯಧುಕುಲ ಸೋಮನೇ ಇಂಥಾಪರಿಪೂರ್ಣ ಕಾಮ ನಿಸ್ಸಿಮನೇ ।।೧।। ಹಾರ ಹೀರ ಗುಣಧಾಮನೇ ಸರ್ವಸಾರ ಶರೀರ ಶೃಂಗಾರನೇಆರಿಗಾದರೂ ಮನ ತೋರನೇ ತನ್ನಸೇರಿದವರ ಮಾತಮೀರನೇ ।।೨।। ಮಕರಕುಂಡಲ ಕಾಂತಿ ಭರಿತನು,…