ಏನೆಂದು ಕೊಂಡಾಡಿ ಸ್ತುತಿಸಲೋ/ Enendu kondadi stutisalo

ಏನೆಂದು ಕೊಂಡಾಡಿ ಸ್ತುತಿಸಲೋ ದೇವ ನಾನೇನುಬಲ್ಲೆ ನಿನ್ನ ಮಹಿಮೆಗಳ ಮಾಧವ ||pa|| ಹರಿಮುಕುಂದನು ನೀನು ನರಜನ್ಮ ಹುಳು ನಾನು ಪರಮಾತ್ಮನು ನೀನು ಪಾಮರನು ನಾನುಗರುಡ ಗಮನನು ನೀನು ಮರುಳು ಪಾಪಿಯು ನಾನು ಪರಂಜ್ಯೋತಿಯು ನೀನು ದುರುಳ ತಿರುಕನು ನಾನು ||1|| ವಾರಿಧಿಶಯನನಾದ ಕಾರುಣ್ಯನಿಧಿ ನೀನು…

Continue Readingಏನೆಂದು ಕೊಂಡಾಡಿ ಸ್ತುತಿಸಲೋ/ Enendu kondadi stutisalo

ನೇಮವಿಲ್ಲದ ಹೋಮವೇತಕಯ್ಯ/ Nemavillada homa

ನೇಮವಿಲ್ಲದ ಹೋಮವೇತಕಯ್ಯರಾಮನಾಮವಲ್ಲದೆ ಮತ್ತೆ ನಮಗೊಂದೆ ನೀರ ಮುಳುಗಲೇಕೆ ನಾರಿಯ ಬಿಡಲೇಕೆವಾರಕೊಂದುಪವಾಸ ಇರಲೇತಕೆನಾರಸಿಂಹನ ದಿವ್ಯನಾಮವನು ನೆನೆದರೆಘೋರ ಪಾತಕವೆಲ್ಲ ತೊಲಗಿ ಹೋಗುವುದು ಅಂಬರದೊಳಿರಲೇಕೆ ತಾಂಬೂಲವ ಬಿಡಲೇಕೆಡಂಬಕತನದಲಿ ಇರಲೇತಕೆಅಂಬುಜನಾಭನನು ಭಾವದಲಿ ನೆನೆದರೆಇಂಬುಂಟು ವೈಕುಂಠಪುರದ ಒಳಗಯ್ಯ ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆಬೆಂದು ಹೋಗುವುದು ದುರಿತಂಗಳೆಲ್ಲಬಂದ ಪಾಪಗಳೆಲ್ಲ ನಿಲ್ಲದೆ…

Continue Readingನೇಮವಿಲ್ಲದ ಹೋಮವೇತಕಯ್ಯ/ Nemavillada homa

ನೆರೆನಂಬಿದೆ ಮದ ಹೃದಯ /Nere Nambidhe mad hrudaya

ನೆರೆನಂಬಿದೆ ಮದ ಹೃದಯ ಮಂಟಪದೊಳುಪರಿಶೋಭಿಸುತಿರು ಪಾಂಡುರಂಗ                 ||ಪ|| ಶರಣು ಜನರ ಸಂಸಾರ ಮಹಾ ಭಯ ಹರಣ ಕರುಣ ಸಿರಿ ಪಾಂಡುರಂಗ                 ||ಅ.ಪ|| ನೆರೆದಿಹ ಬಹುಜನರೋಳಿದ್ದರು ಮನಸ್ಥಿರ ವಿಡು ನಿನ್ನಲಿ ಪಾಂಡುರಂಗಪರಿ ಪರಿ ಕೆಲಸವು ನಿನ್ನ ಮಹಾಪೂಜೆನಿರುತ ಎನಗೆ ಕೊಡು ಪಾಂಡುರಂಗ        ||೧|| ಪರದೇವನೆ…

Continue Readingನೆರೆನಂಬಿದೆ ಮದ ಹೃದಯ /Nere Nambidhe mad hrudaya

ಇಕ್ಕಲಾರೆ ಕೈ ಎಂಜಲು /Ikkalare kai enjalu

ಇಕ್ಕಲಾರೆ ಕೈ ಎಂಜಲು , ಚಿಕ್ಕಮಕ್ಕಳು ಅಳುತಾರೆ ಹೋಗೋ ದಾಸಯ್ಯ ||ಪ|| ಮನೆಯ ಸಾರಿಸುತೇನೆ , ಮಡಕೆ ತೊಳೆಯುತೇನೆಮನೆಯ ತೊಳೆಯೊಳಗಾರಿಲ್ಲ , ಹೋಗೋ ದಾಸಯ್ಯತನಯರು ಅಳುತಾರೆ , ನಿನದೇನು ಕಾಟವುಕ್ಷಣ ಹೊತ್ತು ನಿಲ್ಲದೆ, ಹೋಗೋ ದಾಸಯ್ಯ || ಅಟ್ಟದ ಮೇಲಣ ಅಕ್ಕಿ…

Continue Readingಇಕ್ಕಲಾರೆ ಕೈ ಎಂಜಲು /Ikkalare kai enjalu

ಮಕರದ ಮಂಜಿನಲಿ ಶಬರಿಮಲೈ/Makarada manjinali

ಮಕರದ ಮಂಜಿನಲಿ ಶಬರಿಮಲೈಮೈಮನ ತುಂಬಿಸುವ ಶಬರಿಮಲೈ||ಮಕರದ||ನಿನ್ನ ಮುಖ ಬಿಂಬವದುಕಣ್ಣ್ ತುಂಬ ನೆಲೆಸಿಹುದುಕಾಂತಿಮಲೆ ಜ್ಞಾನಜ್ಯೋತಿ ಅಯ್ಯಪ್ಪ ಸ್ವಾಮಿ||ಮಕರದ|| ಜ್ಯೋತಿಯ ರೂಪದಲಿ ಭಕ್ತಿಗೆ ಬೆಳಕಾದೆನಂದಾದೀಪದೊಳು ಮನದಲಿ ಬೆರೆದೆ||ಜ್ಯೋತಿಯ||ಭಕ್ತರ ಕೋರಿಕೆಯ ಅಯ್ಯಪ್ಪ ತೀರಿಸುವಪದಗಳ ಹಾಡುತ ಸೇರೋಣ ಶಬರಿಮಲೈ|| ಮಕರದ|| ಭಕ್ತ ಸಮೂಹದ ನಾಯಕನನಂಬಿದ ಜನಕೆಲ್ಲಾ ಭಾಗ್ಯ…

Continue Readingಮಕರದ ಮಂಜಿನಲಿ ಶಬರಿಮಲೈ/Makarada manjinali

ಷಷ್ಠಿ ಬಂತಮ್ಮ ಕುಕ್ಕೆ /Shashti bantamna kukke

ಷಷ್ಠಿ ಬಂತಮ್ಮ ಕುಕ್ಕೆ ಷಷ್ಠಿ ಬಂತಮ್ಮ||ಷಷ್ಠಿ||ಇಷ್ಟ ದೇವನಮ್ಮ ಮನಸಂತುಷ್ಟಿ ಕೊಡುವನಮ್ಮನಿಷ್ಠೆಯಿಂದ ಜನರೊಟ್ಟುಗೂಡುವರುಎಷ್ಟು ಚೆಂದವಮ್ಮ ||ಷಷ್ಠಿ ಬಂತಮ್ಮ|| ರಥವನೆಳೆವರಮ್ಮ ಮಹಾವ್ರತವ ಮಾಳ್ಪರಮ್ಮ||ರಥ||ಅತಿ ಮನೋಜ್ಞನು ಸತಿ ಕುಮಾರನುರಥದಿ ಮೆರೆವನಮ್ಮ ||ಅತಿ||||ಷಷ್ಠಿ ಬಂತಮ್ಮ|| ಹರಕೆ ಕೊಡುವರಮ್ಮಪುಣ್ಯದ ಸರಕನೊಯ್ಯುವರಮ್ಮ ||ಹರಕೆ||ಕರವ ಜೋಡಿಸುತ ಚರಣ ಧೂಳಿಯಲಿಹೊರಳಿ ನಳಿವರಮ್ಮ||ಕರವ||||ಷಷ್ಠಿ ಬಂತಮ್ಮ||…

Continue Readingಷಷ್ಠಿ ಬಂತಮ್ಮ ಕುಕ್ಕೆ /Shashti bantamna kukke

ವಾರಿಜನಯಪತೆ ವಾರಿಜನಾಭನೆ/Varijalayapate varijanabhane

ವಾರಿಜಲಯಪತೆ ವಾರಿಜನಾಭನೆವಾರಿಜಭವಪಿತ ವಾರಿಜನೇತ್ರನೆವಾರಿಜಮಿತ್ರ ಅಪಾರಪ್ರ ಭಾವನೆವಾರಿಜ ಝಾಂಡದ ಕಾರಣ ದೊರೆಯೆಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ|| ಮಾರ ಜನಕ ಮುಕುತರೋಡೆಯ ದೇವೈಯ್ಯ ಜೀಯ ಶ್ರೀನಿವಾಸ ರಾಯ ||ಅಪ|| ಸ್ಯಂದನವೇರಿಬಪ್ಪ ರಂಗ ದೇವೋತ್ತುಂಗನಂದ ನಂದನ ಅರಿಮದ ಭಂಗ ಕರೂಣಾ…

Continue Readingವಾರಿಜನಯಪತೆ ವಾರಿಜನಾಭನೆ/Varijalayapate varijanabhane

ಜಾರತ್ವವನು ಮಾಡಿದ /Jaaratwavanu madida

ಜಾರತ್ವವನು ಮಾಡಿದ ಪಾಪಗಳಿಗೆಲ್ಲಗೋಪಿಜನ ಜಾರನೆಂದರೆ ಸಾಲದೆ? ಚೋರತ್ವವನು ಮಾಡಿದ ಪಾಪಗಳಿಗೆಲ್ಲನವನೀತ ಚೋರನೆಂದರೆ ಸಾಲದೆ? ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲಮಾವನ್ನ ಕೊಂದವನೆಂದರೆ ಸಾಲದೇ? ಪ್ರತಿದಿವಸ ಮಾಡಿದ ಪಾಪಗಳಿಗೆಲ್ಲಾಪತಿತ ಪಾವನನೆಂದು ಕರೆದರೆ ಸಾಲದೇ? ಇಂತಿಪ್ಪ ಮಹಿಮೆಗಳೊಳೊಂದನ್ನಾದರೂ ಒಮ್ಮೆಸಂತಸದ ನೆನೆಯೆ ಸಲಹುವ ನಮ್ಮ ಶ್ರೀ ಕೃಷ್ಣ ||…

Continue Readingಜಾರತ್ವವನು ಮಾಡಿದ /Jaaratwavanu madida

ಗೌರಿ ನಂದನ ಗಜಾನನ /Gowri nandana gajaanana

ಗೌರಿ ನಂದನ ಗಜಾನನ |ಗಿರಿಜಾ ನಂದನ ನಿರಂಜನ || ಪಾರ್ವತಿ ನಂದನ ಶುಭಾನನಾ | ಶುಭಾನನಾ ಶುಭಾನನಾ || ಪಾಹಿ ಪ್ರಭೋಮ್ಮಾ0 ಪಾಹಿ ಪ್ರಸನ್ನ || ಗಿರಿಜಾ ನಂದನ ನಿರಂಜನ || Lyrics in English Gowri nandana gajaanana |…

Continue Readingಗೌರಿ ನಂದನ ಗಜಾನನ /Gowri nandana gajaanana

ಮರೆತೆಯೇನೋ ರಂಗಾ /Mareteyeno ranga mangalanga

ಮರೆತೆಯೇನೋ ರಂಗಾ ಮಂಗಳಾಂಗತುರುಕರ ಕಾಯ್ವಲ್ಲಿ ತೊಂಡನಾಗಿದ್ದೆನ್ನ ||ಪ|| ಕೋಲು ಕೈಯಲಿ ಕೊಳಲು ಜೋಲುಗಂಬಳಿ ಹೆಗಲಮ್ಯಾಲೆ ಕಲ್ಲಿ ಚೀಲ ಕೊಂಕಳಲ್ಲಿಕಾಲಗಡಗವನಿಟ್ಟು ಕಾಡೊಳಿಹ ಪಶುಹಿಂಡಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ ||೧|| ಕಲ್ಲು ಮಣಿ ಕವಡೆಯನು ಕಾಡೊಳಿಹ ಗುಲಗಂಜಿಸಲ್ಲದೊಡವೆಯ ನೀನು ಸರ್ವಾಂಗಕೆಅಲ್ಲಲ್ಲೆಸೆಯೆ ಧರಿಸಿ ನವಿಲಗರಿಗಳ ಗೊಂಡೆಅಲ್ಲಿ ಗೊಲ್ಲರ…

Continue Readingಮರೆತೆಯೇನೋ ರಂಗಾ /Mareteyeno ranga mangalanga