ಮಂತ್ರಾಲಯ ಮಂದಿರ /Mantralaya mandira
ಮಂತ್ರಾಲಯ ಮಂದಿರ ಮಾಂಪಾಹಿ || ಪ || ಮಧ್ವಾಭಿಧಮುನಿಸದ್ವ೦ಶೋದ್ಭವಅದ್ವೈತಾರಣ್ಯ ಸದ್ವೀತಿಹೋತ್ರ || ೧ || ಸುಧೀ೦ದ್ರಯತಿಕರಪದುಮೋದ್ಭವಸುಧಿಗುರುರಾಘವೇ೦ದ್ರ ಕೋವಿದ ಕುಲವರ್ಯ || ೨ || ದಂಡಧರ ಕೋದಂಡಪಾಣಿಪದಪುಂಡರೀಕಧ್ಯಾನ ತಂಡಮತೇ ಹೇ || ೩ || ಸುರಧೇನು ಕಲ್ಪತರು ವರಚಿಂತಾಮಣಿಶರಣಾಗತಜನ…