ಅಧರಂ ಮಧುರಂ ವದನಂ /Adharam Madhuram Vadanam

ಅಧರಂ ಮಧುರಂ ವದನಂ ಮಧುರಂ ।ನಯನಂ ಮಧುರಂ ಹಸಿತಂ ಮಧುರಂ ।ಹೃದಯಂ ಮಧುರಂ ಗಮನಂ ಮಧುರಂ ಮಧುರಾಧಿಪತೇರಖಿಲಂ  ಮಧುರಂ ।।೧।। ವಚನಂ ಮಧುರಂ ಚರಿತಂ ಮಧುರಂ ವಸನಂ  ಮಧುರಂ  ವಲಿತಂ  ಮಧುರಂ ।ಚಲಿತಂ ಮಧುರಂ  ಭ್ರಮಿತಂ ಮಧುರಂ ಮಧುರಾಧಿಪತೇರಖಿಲಂ  ಮಧುರಂ ।।೨।। ವೇಣು-ರ್ಮಧುರೋ  ರೇಣು-ರ್ಮಧುರಃ ಪಾಣಿ-ರ್ಮಧುರಃ  ಪಾದೌ…

Continue Readingಅಧರಂ ಮಧುರಂ ವದನಂ /Adharam Madhuram Vadanam

ಕಣ್ಣುಗಳೆರಡು ಸಾಲದಮ್ಮ /Kannugaleradu saaladamma

ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲುನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ  ಪಾಡಲು ಯಾವ  ಭಾವದಿ  ಯಾವ ರಾಗದಿ  ಪಾಡಿ ಹಾಡಲಿ ನಿನ್ನಯ ತಾಯಿ|| ಶರಣಾಗತ ವರದೇ ವರ ದೇವಿ ಕರುಣ ಸದಯೇ ಸುರವರ ಪೂಜಿತೆಯೇ ಕರವೀರ ಪುರಾನಿಲಯೇ ದುರಿತ ನಿವಾರಿಣಿ ಭವ ಭಯ ಹಾರಿಣಿ ಮಂಗಳದಾಯಿನಿ ನಾರಾಯಣಿ||1|| ಪನ್ನಗ ಫಣಿ ವೇಣಿ ಪದ್ಮಾಸಿನಿ ಹರಿ ರಾಣಿಪದ್ಮ  ಗದಾ ಪಾಣಿ ಪರಮ ಗುಣಾ ಸುಗುಣಿ ಇಂದಿರ ನಯನೇ ಚಂದಿರ ವದನೇ ಅನುಪಮ ಸುಂದರಿ ನಾರಾಯಣಿ||2|| ಧನ ಕನಕವ ಕೊಡುವ ಧನ ಲಕ್ಷ್ಮಿಯು ನೀನಾಗಿ ಧರೆಯಲಿ ನೆಲೆಸಿರುವೆ ದೀನರ ರಕ್ಷಿಸಲು ಸಂಕಟ ಹರಿಸುವ ವೆಂಕಟ…

Continue Readingಕಣ್ಣುಗಳೆರಡು ಸಾಲದಮ್ಮ /Kannugaleradu saaladamma

ರಾಮ ರಾಮ ರಾಮ್ ರಾಮ್/Rama rama ram ram 

ರಾಮ ರಾಮ ರಾಮ್ ರಾಮ್ ರಾಮ್ ಜಯ ರಾಮ ರಾಮ ರಾಮ್ ರಾಮ್ ರಾಮ್          | ೨ಸಲ| ದಶರಥ ನಂದನ ರಾಮ್ ರಾಮ್ ರಾಮ್ ದಶಮುಖ ಮರ್ದನ ರಾಮ್ ರಾಮ್ ರಾಮ್        |೨ಸಲ ಪಶುಪತಿ ರಂಜನ ರಾಮ್ ರಾಮ್ ರಾಮ್ ಪಾಪ ವಿಮೋಚನ ರಾಮ್ ರಾಮ್ ರಾಮ್            |೨ಸಲ| ರಾಮ ರಾಮ ರಾಮ್ ರಾಮ್ ರಾಮ್ ಜಯ ರಾಮ ರಾಮ ರಾಮ್ ರಾಮ್ ರಾಮ್                    | ೨ಸಲ| ಅನಾಥ ರಕ್ಷಕ ರಾಮ್ ರಾಮ್ ರಾಮ್ ಆಪತ್ಬಾಂಧವ ರಾಮ್ ರಾಮ್ ರಾಮ್                    |೨ಸಲ|}ಮೈಥಿಲಿ ನಂದನ ರಾಮ್ ರಾಮ್ ರಾಮ್ ಮಾರುತಿ ವಂದಿತ ರಾಮ್ ರಾಮ್ ರಾಮ್                    |೨ಸಲ| ರಾಮ ರಾಮ ರಾಮ್ ರಾಮ್ ರಾಮ್ ಜಯ ರಾಮ ರಾಮ ರಾಮ್ ರಾಮ್ ರಾಮ್                    { ೨ಸಲ} Lyrics in English Rama rama ram ram ram | jaya rama rama ram ram ram ||2times| Dasharatha…

Continue Readingರಾಮ ರಾಮ ರಾಮ್ ರಾಮ್/Rama rama ram ram 

ಆಡಿದನೋಕುಳಿಯ ನಮ್ಮ /Adidanokuliya namma

ಆಡಿದನೋಕುಳಿಯ ನಮ್ಮ ರಂಗ ಆಡಿದನೋಕುಳಿಯ ||ಪ|| ರಂಬಿಸಿ ಕರೆದು ಚುಂಬಿಸಿ ಒಗೆದನು ರಂಭೇರಿಗೋಕುಳಿಯ || ಕದಂಬ ಕಸ್ತೂರಿಯ ಅಳಿ ಗಂಧದ ಓಕುಳಿಯ ಬಂದರು ಹೊರಗಿನ ನರೇರಾಡುತ ಚೆಂದದಿ ಓಕುಳಿಯ|| ಪಟ್ಟೆ ಮಂಚದ ಮೇಲೆ ನಮ್ಮ ರಂಗ ಇಟ್ಟ ಮುತ್ತಿನ ಹಾರ ಬಟ್ಟ…

Continue Readingಆಡಿದನೋಕುಳಿಯ ನಮ್ಮ /Adidanokuliya namma

ಕಂಡೇನಾ ಕನಸಿನಲೀ ಗೋವಿಂದನಾ /Kande na kanasinali govindana

ಕಂಡೆ ನಾ ಕನಸಿನಲಿ ಗೋವಿಂದನ||pa|| ಕಂಡೆ ನಾ ಕನಸಿನಲಿ ಕನಕ ರತ್ನದ ಮಣಿಯನಂದನ ಕಂದ ಮುಕುಂದನ ಚರಣವ||apa|| ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿಬಂದು ಕಾಳಿಂಗನ ಹೆಡೆಯನೇರಿಧಿಂ ಧಿಮಿ ಧಿಮಿಕೆಂಧು ತಾಳಗತಿಗಳಿಂದಾ –-ನಂದದಿ ಕುಣಿವ ಮುಕುಂದನ ಚರಣವ ಉಟ್ಟ ಪೀತಾಂಬರ ಉಡಿಯ ಕಾಂಚಿಯ…

Continue Readingಕಂಡೇನಾ ಕನಸಿನಲೀ ಗೋವಿಂದನಾ /Kande na kanasinali govindana

ಪಾಲಿಸೋ  ಶಂಕರಾ …. / Paaliso shankara ….

ಪಾಲಿಸೋ  ಶಂಕರಾ ..... ನಿನ್ನ ।ಪಾದ  ಆಶ್ರಿತರನು ।। ಪಾಲ ಲೋಚನನೇ  ಪಾರ್ವತಿ ರಮಣನೇ ।ಪಾಹಿ ಪಾಹಿ  ಪಾಹಿಮಾಂ  ಪರಮೇಶ್ವರನೇ ।। ಪಾಲಿಸೋ।। ಭುಜಗ ಭೂಷಣನೇ  ಭಜಕರಿಗೊಲಿವನೇ ।ಭವವಾರಿಧಿಯಲಿ  ಭಯಪಡುವವರನು ।।ಪಾಲಿಸೋ।। ಭಯನಿವಾರಣನೇ  ಭವನೇ  ಮೃಢನೇ ।ಭೂತನಾಥನೇ ಭಸ್ಮ  ಭೂಷಿತನೇ ।।ಪಾಲಿಸೋ।।  ವಿಶ್ವಸ್ಥಿತಿಲಯ  ಹೇತುಭೂತನೇ ।ವಿಷ್ಣುಮೂರ್ತಿಪ್ರಿಯ…

Continue Readingಪಾಲಿಸೋ  ಶಂಕರಾ …. / Paaliso shankara ….

ಬೇವು ಬೆಲ್ಲದೊಳಿಡಲೇನು ಫಲ /Bevu belladolidalenu

ಬೇವು ಬೆಲ್ಲದೊಳಿಡಲೇನು  ಫಲಾ ಹಾವಿಗೆ ಹಾಲೆರದರೇನು  ಫಲಾ || ಕುಟಿಲವ  ಬಿಡದಿಹ  ಕುಜನರು  ಮಂತ್ರವ ,ಪಠನೆಯ ಮಾಡಿದರೇನು ಫಲ|ಸಟೆಯನ್ನಾಡುವ  ಮನುಜರ ಮನದಲಿ,ವಿಠಲನ ನೆನೆದರೆ ಏನು ಫಲಾ || ಕಪಟತನದಿ ವಂಚಿಸುವ ಮನುಜರು ,ಜಪಗಳ ಮಾಡಿದರೆ ಏನು ಫಲಾ |ಕುಪಿತ ಬುದ್ಧಿಯನು ತ್ಯಜಿಸದೆ  ನಿತ್ಯದಿ ,ಉಪವಾಸ ಇದ್ದರೆ  ಇನ್ನೇನು ಫಲಾ || ಮಾತಾ…

Continue Readingಬೇವು ಬೆಲ್ಲದೊಳಿಡಲೇನು ಫಲ /Bevu belladolidalenu

ಭೂಷಣಕೆ ಭೂಷಣ ಇದು/ Bhushanake bhushana

ಭೂಷಣಕೆ ಭೂಷಣ ಇದು ಭೂಷಣಶೇಷಾದ್ರಿವಾಸ ಶ್ರೀ ವರವೇಂಕಟೇಶ ।ಪ। ನಾಲಿಗೆಗೆ ಭೂಷಣ ನಾರಾಯಣ ನಾಮಕಾಲಿಗೆ ಭೂಷಣ ಹರಿಯಾತ್ರೆಯುಆಲಯಕೆ ಭೂಷಣ ತುಲಸಿ  ವೃಂದಾವನಕರ್ಣಕೆ  ಭೂಷಣ ವಿಷ್ಣು ಕಥೆಯುವಿಶಾಲ ಕರ್ಣಕೆ  ಭೂಷಣ ವಿಷ್ಣು ಕಥೆಯು ।೧। ದಾನವೇ ಭೂಷಣ ಎರೆಡು  ಹಸ್ತಂಗಳಿಗೆಮಾನವೇ ಭೂಷಣ ಮನುಜರಿಗೆಜ್ಞಾನವೇ…

Continue Readingಭೂಷಣಕೆ ಭೂಷಣ ಇದು/ Bhushanake bhushana

ಏಕದಂತಂ ಮಹಾಕಾಯಂ /Ekadantam mahaakaayam

ಏಕದಂತಂ ಮಹಾಕಾಯಂ ತಪ್ತಕಾಂಚನಸನ್ನಿಭಮ್ ।ಲಂಬೋದರಂ ವಿಶಾಲಾಕ್ಷಮ್   ವಂದೇಹಂ   ಗಣನಾಯಕಮ್  ।।೧।। ಮೌಂಜೀಕೃಷ್ಣಾಜಿನಧರಂ ನಾಗಯಜ್ಞೋಪವೀತಿನಮ್ ।ಬಾಲೇಂದುವಿಲಸನ್ಮೌಲೀಂ ವಂದೇಹಂ ಗಣನಾಯಕಮ್।।೨।। ಅಂಬಿಕಾಹೃದಯಾನಂದಮ್ ಮಾತೃಭಿಃ ಪರಿಪಾಲಿತಮ್ ।ಭಕ್ತಪ್ರಿಯಂ  ಮದೋನ್ಮತ್ತಮ್   ವಂದೇಹಂ ಗಣನಾಯಕಮ್ ।।೩।। ಚಿತ್ರರತ್ನವಿಚಿತ್ರಾಂಗಮ್  ಚಿತ್ರಮಾಲಾವಿಭೂಷಿತಮ್ ।ಚಿತ್ರರೂಪಧರಮ್ ದೇವಂ ವಂದೇಹಂ ಗಣನಾಯಕಮ್ ।।೪।। ಗಜವಕ್ತ್ರಂ  ಸುರಶ್ರೇಷ್ಠಂ ಕರ್ಣಚಾಮರಭೂಷಿತಮ್…

Continue Readingಏಕದಂತಂ ಮಹಾಕಾಯಂ /Ekadantam mahaakaayam

ಬಾರೆ ಭಾಗ್ಯದ ನಿಧಿಯೇ /Baare bhaagyada nidhiye

ಬಾರೆ ಭಾಗ್ಯದ ನಿಧಿಯೇ ಕರವೀರನಿವಾಸಿನಿ ಸಿರಿಯೆ ||ಪ||ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭತೋರು ನಮ್ಮ ಮನಗೆ ||ಅ.ಪ|| ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನುಆಕಳು ಕರುವಿನ ಸ್ವೀಕರಿಸುವಪರಿನೀ ಕರುಣದಿ ಕಾಲ್ಹಾಕು ನಮ್ಮ ಮನಗೆ ||1|| ನಿಗಮ ವೇದ್ಯಳೆ ನಿನ್ನ ನಾ…

Continue Readingಬಾರೆ ಭಾಗ್ಯದ ನಿಧಿಯೇ /Baare bhaagyada nidhiye