ಶಿವ ಶಿವ ಶಿವ ಎನ್ನಿರೊ /Shiva shiva shiva enniro
ಶಿವ ಶಿವ ಶಿವ ಎನ್ನಿರೊ - ಮೂಜಗದವರೆಲ್ಲ ಶಿವ ಶಿವ ಶಿವ ಎನ್ನಿರೊ ||ಪ|| ಆಗಮ ಸಿದ್ಧಾಂತ ಮೂಲದ ಜಪವಿದು ಶಿವ ಶಿವ ಶಿವ - ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವ ಶಿವ ಶಿವ ||1|| ಮನುಜ ಜನ್ಮದಿ ಹುಟ್ಟಿ…
ಶಿವ ಶಿವ ಶಿವ ಎನ್ನಿರೊ - ಮೂಜಗದವರೆಲ್ಲ ಶಿವ ಶಿವ ಶಿವ ಎನ್ನಿರೊ ||ಪ|| ಆಗಮ ಸಿದ್ಧಾಂತ ಮೂಲದ ಜಪವಿದು ಶಿವ ಶಿವ ಶಿವ - ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವ ಶಿವ ಶಿವ ||1|| ಮನುಜ ಜನ್ಮದಿ ಹುಟ್ಟಿ…
ಅರವಿಂದಾಲಯೇ ತಾಯೇ ಶರಣು ಹೊಕ್ಕೆನು ಕಾಯೇಸಿರಿ ರಮಣನ ಪ್ರಿಯೇ ಜಗನ್ಮಾತೇ ||ಪ|| ಕಮಲ ಸುಗಂಧಿಯೇ ಕಮಲದಳ ನೇತ್ರೆಯೆ ಕಮಲವಿಮಲ ಶೋಭಿತೇಕಮನೀಯ ಹಸ್ತಪಾದ ಕಮಲವಿರಾಜಿತೇ ಕಮಲೇ ಕಾಯೇ ಎನ್ನನು(ಶ್ರೀ ಲಕುಮಿಯೇ) ||1|| ನಿನ್ನ ಕರುಣ ಕಟಾಕ್ಷ ವಿಕ್ಷಣದಿಂದಲಿ ತನುಮನಗಳನಿತ್ತೆ ಧನ್ಯ ವಿರಾಜಿತೇಅಜಭಾವಾದಿಗಳ ಪ್ರಸನ್ನೇ…
ಜೋ ಜೋ ಯಶೋದೆಯ ನಂದ ಮುಕುಂದನೆ ಜೋ ಜೋ ಕಂಸ ಕುಠಾರಿಜೋ ಜೋ ಮುನಿಗಳ ಹೃದಯಮಂದಿರ ಜೋ ಜೋ ಲಕುಮಿಯ ರಮಣ |ಪ.| ಹೊಕ್ಕಳ ಹೂವಿನ ತಾವರೆಗಣ್ಣಿನ ಇಕ್ಕಿದ್ದ ಮಕರಕುಂಡಲದಜಕ್ಕರಿಸುವ ಕದಪಿನ ಸುಳಿಗುರುಳಿನ ಚಿಕ್ಕ ಬಾಯಿ ಮುದ್ದು ಮೊಗದಸೊಕ್ಕಿದ ಮದಕರಿಯಂದದಿ ನೊಸಲಲಿ…
ಪಾದ ಕಂಡು ಪಾವನಾದೆನೋ ಶ್ರೀಗಿರಿಯ ನಿಲಯನ ||ಪಾದ ಕಂಡು ಪಾವನಾದೆನೋ ಪಾದ ಕಂಡು ಪಾವನಾದೆನೊ ಮಾಧವನ ಪ್ರಸಾದ ಪಡೆದೆನೋಹಾದಿ ಕಾಣದೆ ಪರಮ ದುರ್ಭವ ಭಾದೆಯೊಳು ಬಿದ್ದು ತೊಳಲಿ ಬಳಲುತಮೇಧಿನಿಯೊಳು ಜನುಮತಾಳಿ ಭೇದ ಮತದ ಹಾದಿ ಬಿಟ್ಟೂ ||ಪಾದ ಕಂಡು|| ನೀಲ ಬಣ್ಣದೊಪ್ಪುವ…
ಓಂಕಾರ ನಾದಪ್ರಿಯ ಹೇ ಗಣಪಾ||2||ಸಾಕಾರ ವಂದನೆ ಹೇ ಗಣಪಾ||ಓಂಕಾರ|| ಧಿಮಿಧಿಮಿಧಿಮಿಧಿಮಿ ನಾಟ್ಯ ಸ್ವರೂಪ ನಿನಗಿದೋ ಅರ್ಪಣೆ ಭಕ್ತಿಯ ಧೂಪಹೇ ಪ್ರಭೋ ನಿನಗಿದೋ ನಮ್ಮ ನಮಸ್ಕಾರ||2||||ಓಂಕಾರ|| ನಗುಮೊಗದಿಂದ ಜಗವನು ನೋಡುತ ಮಂದಹಾಸದಲಿ ಕುಳಿತಿಹ ದೇವಾಅಭಯಹಸ್ತವ ನೀಡಿ ಚೈತನ್ಯ ನೀಡುವ ಭವ್ಯ ಮೂರುತಿ ಹೇ…
ವಂದಿಪೆ ಗಜಮುಖನೆ ನಿನ್ನನು ಚಂದ್ರಶೇಖರ ಸುತನೆನಂದ ಬಾಲನ ಸ್ಮರಣೆ ಮನದೊಳು ತಂದು ನಿಲಿಸು ಇದನೆ ||ಪ|| ಮಂಗಳ ಮೂರುತಿಯೆ ಕೊಡುವೆನು ತೆಂಗು ಬಾಳೆಯ ಗೊನೆಯರಂಗನಮಲ ಕಥೆಯ ಮಾಡುವೆ ಸಂಗ ತೋರಿಸು ದೊರೆಯೆ ||1|| ಪಾಶಾಂಕುಶಧರನೆ ಸುಂದರ ಮೂಷಕವಾಹನನೆ ಪೋಷಿಸು ಭಕ್ತರನೆ ಹರಿಕಥೆ…
ನಗೆಯು ಬರುತಿದೆ ಎನಗೆ ನಗೆಯು ಬರುತಿದೆಜಗದೊಳಿರುವ ಮನುಜರೆಲ್ಲ ಹಗರಣವ ಮಾಡುವುದ ಕಂಡು ।। ನಗೆಯು ।। ಪತಿಯ ಸೇವೆ ಬಿಟ್ಟು ಪರರಪತಿಯ ಕೂಡ ಸರಸವಾಡಿಸತತ ಮೈಯ ತೊಳೆದು ಹಲವುವ್ರತವ ಮಾಳ್ಪ ಸತಿಯ ಕಂಡು ।। ನಗೆಯು ।। ಪರರ ವನಿತೆಯೊಲುಮೆಗೊಲಿದುಹರುಷದಿಂದ ಅವಳ…
ನಡೆದು ಬಾರಯ್ಯಾ |ಭವ ಕಡಲಿಗೇ ಕುಂಭಸಂಭವಾ…||2|| ಸಡಗರದಿಂದ ಮೆಲ್ಲಡಿಯನಿಡುತ ಬೇಗಎಡಬಲದಲಿ ನಿನ್ನ ಮಡದಿಯರೊಡಗೂಡಿತಡಮಾಡದೆ ಬಾ ಮೃಡಸಖ ವೆಂಕಟ … ನಡೆದು||ನಡೆದು|| ವಿಜಯದಶಮಿ ಆಶ್ವಿಜ ಶುಧ್ಧ ಮಾಸದಲ್ಲಿನಿಜರಥಾರೂಢನಾಗಿ ಸುಜನರಿಂದೊಡಗೂಡಿಗಜಸಿಂಹ,ಮಯೂರ,ಧ್ವಿಜಸಿಂಗ,ಸಾರಂಗಮಜಬಾಪುರೆ ಎನಲು ತ್ರಿಜಗವು ತಲೆದೂಗೇ…ಏ…ಏ…ಅಜನು ಸ್ತುತಿಯ ಮಾಡೆ ರುಜಗಣಾಧಿಪ ಪಡೆಗಜಮುಖನಯ್ಯ ನಿಜಾನಂದದಲಾಡೆಭುಜಗಶ್ರೇಷ್ಠ ಧ್ವಿಜರಾಜರು ಜಯವೆನ್ನೆಕುಜನರೆದೆಯ…
ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ|ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿಇಳೆಯನಳೆಯುವ ಭಳಿರೆ ಭಾರ್ಗವಖಳನ ಛೇಧಿಸಿ ಕೊಳಲಧ್ವನಿಗೆನಳಿನಮುಖಿಯರ ನಾಚಿಸುವ ಬಲುಹಯದಳದ ಬಹು ಹವಣೆಗಾರನೆ||ಆರು ಬಲ್ಲರು ನಿಮ್ಮ ಶ್ರೀ ಲಕುಮಿಯ ಮನಸಿಗೆ ತೋರುವಿಯೊ ಪರಬೊಮ್ಮ |ಉಳಿದವರು ಬಲ್ಲರೆ ನೀರಜಾಸನ ಬೊಮ್ಮ…
ಶ್ರೀನಿಕೇತನ ಪಾಲಯ ಮಾಂ ಶ್ರೀನಿಕೇತನ ||ಪ|| ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ-ಗಾನು ನಮಿಸುವೆ ಪೊರೆ ದೀನದಯಾಳೋ ||ಅ.ಪ|| ಜ್ಞಾನಮಾನದಾ ಶರಣರ ಸುರ-ಧೇನು ಸರ್ವದಾನೀನೆಂದರಿತು ಸದಾನುರಾಗದಲಿಧ್ಯಾನಿಪೆ ಮನದನುಮಾನವ ಕಳೆಯೋ ||೧|| ಶ್ರೀಕರಾರ್ಚಿತ ಪಾದಾಬ್ಜ ಪರಾಕು ಅಚ್ಯುತಶೋಕನಾಶನ ವಿಶೋಕಜನಕ ಹೃ-ದ್ವ್ಯಾಕುಲ ಕಳೆಯೊ ಕೃಪಾಕರ ಒಲಿದು ||೨||…