ಶಂಭೋ ಸ್ವಯಂಭುಸಂಭವ / Shambo svayambhu

ಶಂಭೋ ಸ್ವಯಂಭುಸಂಭವ ನಂಬಿದೆ ಕಾಯೋಜಂಭಾರಿನುತ ಅಭ ||ಪ|| ಅಂಬರಪುರಹರ ಸಾಂಬ ತ್ರಿಯಂಬಕಶಂಬರಾರಿರಿಪು ಗಂಭೀರ ಕರುಣೇ ||ಅಪ|| ಭಸಿತಭೂಷಿತ ಶರೀರ ಭಕ್ತರಾಧಾರವಿಷಕಂಠ ದುರಿತಹರ |ಪಶುಪತಿ ಫಣಿಪಹಾರ ಪಾವನಕರ |ತ್ರಿಶೂಲ ಡಮರುಗಧರನೋಸಲನಯನ ವಿಕಸಿತ ಅಂಬುಜ ಮುಖಶಶಿಧರ ಮೂಕ ರಕ್ಕಸ ಮದಮದ೯ನಘಸಣೆಗೊಳಿಸುವ ತಾಮಸವ ಕಳೆದು ಮಾನಸದಲಿ…

Continue Readingಶಂಭೋ ಸ್ವಯಂಭುಸಂಭವ / Shambo svayambhu

ಗಜವದನ ಪಾಲಿಸೋ/Gajavadana paaliso

ಗಜವದನ ಪಾಲಿಸೋತ್ರಿಜಗದೊಡೆಯ ಶ್ರೀ ಭುಜಗ ಭೂಷಣ   ।।ಪ॥ ಏಸು ದಿನಕೆ ನಿನ್ನ ವಾಸವ ಪೊಗಳುವೆಲೇಸ ಪಾಲಿಸೊ ನಿತ್ಯ ವಾಸವನುತನೆ      ।।೧।। ಭಕ್ತಿಯೊಳು ಭಜಿಪೆನು ರಕ್ತಾಂಬರಧರಮುಕ್ತಿ ಪಥವೀಯೋ ಶಕ್ತಿ ಸ್ವರೂಪ      . ।।೨।। ಪೊಡವಿಯೊಳಗೆ ನಿನ್ನ ಬಿಡುವರಾರೋ ರನ್ನಕಡು ಹರುಷದಿ ಕಾಯೋ ವಿಜಯ ವಿಟ್ಟಲ…

Continue Readingಗಜವದನ ಪಾಲಿಸೋ/Gajavadana paaliso

ಎಂದಿಗಾಹುದೋ ನನ್ನ ದರುಶನ/Endigaahudo ninna

ಎಂದಿಗಾಹುದೋ ನನ್ನ ದರುಶನ          ।।ಪ॥ ಇಂದಿರೇಶ ಮುಕುಂದ ಕೇಶವ              ।।ಅ.ಪ॥ ಗಾನಲೋಲನೆ ದೀನವತ್ಸಲ ಮಾನದಿಂದಲಿ ನೀನೆ ಪಾಲಿಸೋ          ।।೧।। ಯಾರಿಗೆ ಮೊರೆ ಇಡುವೆ ಶ್ರೀಹರಿ ಸಾರಿ ಬಂದು ನೀ ಈಗಲೇ…

Continue Readingಎಂದಿಗಾಹುದೋ ನನ್ನ ದರುಶನ/Endigaahudo ninna

ಈ ಪಾದ ಪುಣ್ಯ ಪಾದ /Ee Paada Punya Paada

ಈ ಪಾದ ಪುಣ್ಯ ಪಾದಈ ಪಾದ ದಿವ್ಯ ಪಾದ.. ಈ ಪಾದ ಪುಣ್ಯ ಪಾದಈ ಪಾದ ದಿವ್ಯ ಪಾದ..ಮನೆಗೆ ಬಂದು ಹೋದ ಪ್ರಥಮ ಲೋಕ ಪಾದಮುಗಿಯದೇ ಹೋದ ನನ್ನ ಈ ಕರವೇಕೆ ಈ ಕರವೇಕೆ ||ಈ ಪಾದ ಪುಣ್ಯ ಪಾದ|| ಮಾರ್ಕಂಡೇಯ…

Continue Readingಈ ಪಾದ ಪುಣ್ಯ ಪಾದ /Ee Paada Punya Paada

ಕೋಲು ಕೋಲೆನ್ನ ಕೋಲೆ /Kolu kolenna kole

ಕೋಲು ಕೋಲೆನ್ನ ಕೋಲೆಕೋಲು ಕೋಲೆನ್ನ ಕೋಲೆಕೋಲೆ ಶ್ರೀ ಗುರುವಿನಾ ಬಲಗೊಂಬೆ ಕೋಲೆ ||ಪ||ಶಿಕ್ಷಿಸಿ ನಿಗಮಗೋಚರ ರಾಕ್ಷಸನಾ ಕೊಂದುರಕ್ಷಿಸಿ ವೇದವನುಳುಹಿದ ಕ್ಷಿತಿಯೊಳುರಕ್ಷಿಸಿ ವೇದವನುಳುಹಿದ ಕ್ಷಿತಿಯೊಳುಮತ್ಸ್ಯಾವತಾರನ ಬಲಗೊಂಬೆ ಕೋಲೆ ||೧||ಧರ್ಮ ನಡೆಯಲಾಗಿ ಮರ್ಮವ ತಾಳಿದಕರ್ಮಹರ ಶ್ರೀಮೂರ್ತಿಯ ಕೋಲೆಕರ್ಮಹರ ಶ್ರೀಮೂರ್ತಿಯು ಧರೆಯ ಪೊತ್ತಕೂರ್ಮಾವತಾನ ಬಲಗೊಂಬೆ ಕೋಲೆ…

Continue Readingಕೋಲು ಕೋಲೆನ್ನ ಕೋಲೆ /Kolu kolenna kole

ಕೊಳಲನೂದುತ್ತಾ ಬಂದ /Kolalanooduttaa banda

ಕೊಳಲನೂದುತ್ತಾ ಬಂದನಮ್ಮ ಗೋಪಿಯ ಕಂದಕೊಳಲನೂದುವುದು ಬಲು ಚಂದ ||ಪ|| ಆ ವಸುದೇವನ ಕಂದ , ಇವ ನೋಡೆದೇವಕಿ ಬಸಿರೊಳು ಬಂದಮಾವ ಕಂಸನ ಕೊಂದಭಾವಜನಯ್ಯ ಮುಕುಂದ || ಮುತ್ತಿನಾಭರಣವ ತೊಟ್ಟುಹಸ್ತದಿ ಕೊಳಲ ಕೊಟ್ಟುಕಸ್ತೂರಿ ತಿಲಕನಿಟ್ಟಾತುತ್ತುರುತುರುರೆಂಬ ನಾದವ ಪಿಡಿಯೆ || ಹಿಂದೆ ಗೋವುಗಳ ಹಿಂಡುಮುಂದೆ…

Continue Readingಕೊಳಲನೂದುತ್ತಾ ಬಂದ /Kolalanooduttaa banda

ಹಾಡು ಕೋಗಿಲೆ ನಲಿದಾಡು /Haadu kogile nalidadu

ಹಾಡು ಕೋಗಿಲೆ ನಲಿದಾಡು ಕೋಗಿಲೆ ||2||ರಾಘವೇಂದ್ರ, ರಾಘವೇಂದ್ರರಾಘವೇಂದ್ರ, ರಾಘವೇಂದ್ರಎಂದು ಹಾಡು ಈಗಲೆ ಎಂದು ಹಾಡು ಈಗಲೇ||ಹಾಡು ಕೋಗಿಲೆ|| ಹರಿವ ನದಿಯ ಕಲರವದಲಿ ನಿನ್ನ ದನಿಯು ಸೇರಲಿಗಾಳಿಯೊಡನೆ ತೇಲಿ ಹೋಗಿ ದೂರ ದೂರ ಸಾಗಲಿಎಲ್ಲಿ ತಿರುಗಲಲ್ಲಿ ನಿನ್ನ ಮಧುರ ಗಾನ ಕೇಳಲಿಮಧುರ ಗಾನ…

Continue Readingಹಾಡು ಕೋಗಿಲೆ ನಲಿದಾಡು /Haadu kogile nalidadu

ತುಂಗಾತೀರದಿ ನಿಂತ ಸುಯತಿವರ / Tunga teeradi ninta

ತುಂಗಾತೀರದಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯಸಂಗೀತಪ್ರಿಯ ಮಂಗಳಸುಗುಣಿ ತರಂಗ ಮುನಿಕುಲೋತ್ತುಂಗ ಪೇಳಮ್ಮಚಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯಜಲಜಮಣಿಯು ಕೊರಳೊಳು ತುಳಸಿಮಾಲೆಗಳು ಪೇಳಮ್ಮಯ್ಯಸುಲಲಿತಕಮಂಡಲ ದಂಡವನ್ನೆ ಧರಿಸಿಹನು ಪೇಳಮ್ಮಯ್ಯಖುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ || ೧ ||ಸುಂದರ ಚರಣರವಿಂದ ಸುಭಕುತಿಯಲಿಂದ ಪೇಳಮ್ಮಯ್ಯವಂದಿಸಿ ಸ್ತುತಿಸುವ…

Continue Readingತುಂಗಾತೀರದಿ ನಿಂತ ಸುಯತಿವರ / Tunga teeradi ninta

ಶ್ರೀಪತಿಯು ನಮಗೆ ಸಂಪದವೀಯಲಿ /Shripatiyu namage sampadaveeyali

ಶ್ರೀಪತಿಯು ನಮಗೆ ಸಂಪದವೀಯಲಿವಾಣೀಪತಿಯು ನಮಗೆ ದೀರ್ಘಾಯು ಕೊಡಲಿ ಸುರರ ಗಣವನು ಪೊರೆಯೆ ವಿಷವ ಕಂಠದಲಿಟ್ಟಹರ ನಮಗೆ ಸತತ ಸಹಾಯಕನಾಗಲಿನರರೊಳುನ್ನತವಾದ ಭೋಗ ಭಾಗ್ಯಂಗಳನುಪುರುಹೂತ ಪೂರ್ಣ ಮಾಡಿಸಲಿ ನಮಗೆ ವಿನುತ ಸಿದ್ದಿಪ್ರದನು ವಿಘ್ನೇಶ ದಯದಿಂದನೆನೆದ ಕಾರ್ಯಗಳೆಲ್ಲ ನೆರೆವೇರಲಿದಿನದಿನದಿ ಅಶ್ವಿನಿಗಳಾಪತ್ತುಗಳ ಕಳೆದುಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ…

Continue Readingಶ್ರೀಪತಿಯು ನಮಗೆ ಸಂಪದವೀಯಲಿ /Shripatiyu namage sampadaveeyali

ಕೇಳಲೊಲ್ಲನೆ ಎನ್ನ ಮಾತನು /Kelalollane enna matanu

ಕೇಳಲೊಲ್ಲನೆ ಎನ್ನ ಮಾತನು ರಂಗ   ॥ಪ॥ಕಾಳಿಯಮರ್ದನ ಕೃಷ್ಣಗೆಪೇಳೆ ಗೋಪ್ಯಮ್ಮ ಬುದ್ಧಿ        ॥ಅ.ಪ॥ ಬಿಟ್ಟ ಕಂಗಳ ಮುಚ್ಚಲೊಲ್ಲನೆ ಬೇಗಬೆಟ್ಟಕ್ಕೆ ಬೆನ್ನೊಡ್ಡಿ ನಿಂತನೆಸಿಟ್ಟಿಸಿ ಕೋರೆ ಹಲ್ಲ ತೋರ್ದನೆ ಅತಿಗಟ್ಟಿ ಉಕ್ಕಿನ ಕಂಭವನೊಡೆದು ಬಂದನೆ ॥೧॥ ಮೂರಡಿ ಭೂಮಿಯ ಬೇಡಿದನೆ ಅರಸರಬೇರ ಕಡಿಯೆ ಕೊಡಲಿ ತಂದನೆನಾರ…

Continue Readingಕೇಳಲೊಲ್ಲನೆ ಎನ್ನ ಮಾತನು /Kelalollane enna matanu