ಮಾನವ ಜನ್ಮ ದೊಡ್ಡದು /Manava janma doddadu

ಮಾನವ ಜನ್ಮ ದೊಡ್ಡದು ಇದಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ||ಪ|| ಕಣ್ಣು ಕೈ ಕಾಲ್ಕಿವಿ ನಾಲಗೆ ಇರಲಿಕ್ಕೆಮಣ್ಣುಮುಕ್ಕಿ ಮರಳಾಗುವರೆಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನುಉಣ್ಣದೆ ಉಪವಾಸವಿರುವರೇನೋ ||೧|| ಕಾಲನವರು ಬಂದು ಕರಪಿಡೆದೆಳೆದಾಗತಾಳು ತಾಳೆಂದರೆ ಕೇಳುವರೆ?ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ…

Continue Readingಮಾನವ ಜನ್ಮ ದೊಡ್ಡದು /Manava janma doddadu

ಆಡ ಹೋದಲ್ಲೆ ಮಕ್ಕಳು /Ada hodalli makkalu

ಆಡ ಹೋದಲ್ಲೆ ಮಕ್ಕಳುಆಡಿ ಕೊಂಬುವರು ನೋಡಮ್ಮ ||ಪ||ನೋಡಿ ನೋಡಿ ಎನ್ನ ಮುಖವನೋಡಿ ಕಣ್ಣು ಮೀಟುವರಮ್ಮ ||ಅ.ಪ|| ದೇವಕಿ ಹೆತ್ತಳಂತೆ ವಸು-ದೇವನೆಂಬವ ಪಿತನಂತೆಕಾವಲಲ್ಲಿ ಹುಟ್ಟಿದೆನಂತೆಮಾವಗಂಜಿಲ್ಲಿ ತಂದರಂತೆ || ವಿಷವು ತುಂಬಿದ ಮೊಲೆಯನುಂಡುಅಸುರೆಯ ನಾ ಕೊಂದೆನಂತೆನಿಶಿಚರ ಶಕಟಾಸುರನಶಿಶುಗಾಲಿಲೊರಸಿದೆನಂತೆ || ನೀನೆನ್ನ ಹಡೆದಿಲ್ಲವಂತೆನಾ ನಿನ್ನ ಮಗನಲ್ಲವಂತೆಧೇನು…

Continue Readingಆಡ ಹೋದಲ್ಲೆ ಮಕ್ಕಳು /Ada hodalli makkalu

ಚೆಲುವು ನೋಡಮ್ಮ ಚೆಲುವು/Cheluvu nodmma cheluvu

ಚೆಲುವು ನೋಡಮ್ಮ ಚೆಲುವು |ನಮ್ಮ ಉಡುಪಿ ಕೃಷ್ಣನಾ ಚೆಲುವು |ಸುಂದರ ವದನ ಅರವಿಂದ ನಯನ |ದೇವಕಿ ನಂದನ ಆನಂದ ಕಂದನ || ಒಂದು ಕೈಯಲಿ ಕಡೆಗೋಲು ಹಿಡಿದು | ಒಂದು ಕೈಯಲಿ ನೇಣುವ ಹಿಡಿದು |ಬಾಲಕನಂದದಿ ನಗುತಲಿ ನಿಂತ |ಕೌಪೀನಧಾರಿ ಕೃಷ್ಣ…

Continue Readingಚೆಲುವು ನೋಡಮ್ಮ ಚೆಲುವು/Cheluvu nodmma cheluvu

ಸಾಕು ಸಾಕು ಮನುಜಸೇವೆಯು/ Saaku saaku manja seveyu

ಸಾಕು ಸಾಕು ಮನುಜ ಸೇವೆಯು, ರಂಗಯ್ಯ ಇನ್ನು ||ಅ|| ಸಾಕು ಸಾಕು ಮನುಜ ಸೇವೆ ಮಾಡಿ ದಣಿದು ನೊಂದೆ ನಾನು|ಬೇಕು ನಿನ್ನ ಪಾದ ಭಜನೆ ಕೊಟ್ಟು ಸಲಹೊ ರಂಗಯ್ಯ ||ಅ. ಪ|| ಹೊತ್ತರೆದ್ದು ಹೋಗಿ ಪರರ ಚಿತ್ತ ವೃತ್ತಿಯನ್ನು ತಿಳಿದುಹತ್ತರಿದ್ದು ಹಲವು…

Continue Readingಸಾಕು ಸಾಕು ಮನುಜಸೇವೆಯು/ Saaku saaku manja seveyu

ದಾಸನೆನಿಸೋ ನಿನ್ನ ಶ್ರೀನಿವಾಸ /Dasaneniso ninna

ದಾಸನೆನಿಸೋ ನಿನ್ನ ಶ್ರೀನಿವಾಸ ಕ್ಷಮಿಸೋ ಎನ್ನಾ ||2|| ಆಶಪಾಶಗಳಲ್ಲಿ ಘಾಸಿ ಬಿದ್ದೇನೋ ರಂಗ ||2|| ದೋಷ ರಹಿತ ಪರಮೇಶ ರಕ್ಷಿಸೋ ಎನ್ನಾ ||2|| ದಾಸನೆನಿಸೋ || ತರಳ ಪ್ರಹ್ಲಾದನ ಸರಳ ಭಕ್ತಿಗೆ ಮೆಚ್ಚಿ ||4||ದುರುಳ ದೈತ್ಯನ ಪಿಡಿದು, ಕರುಳ ಬಗೆದ ಹರಿ…

Continue Readingದಾಸನೆನಿಸೋ ನಿನ್ನ ಶ್ರೀನಿವಾಸ /Dasaneniso ninna

ತಲ್ಲಣಿಸದಿರು ಕಂಡ್ಯ ತಾಳು /Tallanisadiru kandya

ತಲ್ಲಣಿಸದಿರು ಕಂಡ್ಯ ತಾಳು ಮನವೇಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆಕಟ್ಟೆಯನು ಕಟ್ಟಿ ನೀರೆರೆದವರು ಯಾರೋಪುಟ್ಟಿಸಿದ ದೇವ ತಾ ಹೊಣೆಗಾರನಾಗಿರಲುಗಟ್ಯಾಗೆ ರಕ್ಷಿಪನು ಇದಕೆ ಸಂಶಯವಿಲ್ಲ ಅಡವಿಯೊಳಗಾಡುವ ಮೃಗ ಪಕ್ಷಿಗಳಿಗೆಲ್ಲಅಡಿಗಡಿಗೆ ಆಹಾರವಿನತ್ತವರು ಯಾರೋಹಡೆದ ಜನನಿಯ ತೆರದೆ ಸ್ವಾಮಿ ಹೊಣೆಗೀಡಾಗಿಬಿಡದೆ ರಕ್ಷಿಪನಿದಕೆ…

Continue Readingತಲ್ಲಣಿಸದಿರು ಕಂಡ್ಯ ತಾಳು /Tallanisadiru kandya

ಅನುದಿನ ನಿನ್ನ ನೆನೆದು /Anudina ninna nenedu

ಅನುದಿನ ನಿನ್ನ ನೆನೆದುಮನವು ನಿನ್ನಲಿ ನಿಲ್ಲಲಿ|ಪ| ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ |1| ನಿನ್ನ ಗುಣ ವರ್ಣಿಸುತ ನಿನ್ನವರ ಮನ್ನಿಸುತನಿನ್ನ ಪಾವನ್ನ ಲಾವಣ್ಯ ಧ್ಯಾನಿಸೆ |2| ಸಂತೋಷ ನಿರಂತರವು ಸಂತ ಜನ ಸಹವಾಸವುಶಾಂತತ್ವವಾಂತು ಮಹಾಂತಧೈರ್ಯದಿ…

Continue Readingಅನುದಿನ ನಿನ್ನ ನೆನೆದು /Anudina ninna nenedu

ಕನ್ನಡ ನಾಡಿನ ಪುಣ್ಯವು /Kannada nadina punyavu

ಕನ್ನಡ ನಾಡಿನ ಪುಣ್ಯವು ಫಲಿಸಿ ಕೃಷ್ಣನು ನಿಂದಾ ಉಡುಪಿಯಲಿ | ದರುಶನಕಾಗಿ ಬಂದಾ ಕನಕಗೆ ಕೃಷ್ಣನು ಕಂಡಾ ಕಿಂಡಿಯಲಿ | ಸರ್ವ ಸಮಾನತೆ ಸಾಕ್ಷಾತ್ಕಾರೆನಿಸಿತು ಈ ಮಣ್ಣಿನ ಕಣಕಣದಲ್ಲಿ || ಬೃಂದಾವನವೇ ಭೂಮಿಗೆ ಮಣಿಯಿತು ಕನ್ನಡ ಸೀಮೆಯಲಿ ಗುಡಿಯಿದು ಗುರುಮನೆ ಗುಣವಂತನಿಗೆ…

Continue Readingಕನ್ನಡ ನಾಡಿನ ಪುಣ್ಯವು /Kannada nadina punyavu

ತೂಗಿರೆ ರಾಯರ ತೂಗಿರೆ /Tugire rayara tugire

ತೂಗಿರೆ ರಾಯರ ತೂಗಿರೆ ಗುರುಗಳತೂಗಿರೆ ಯಕಿಕುಲ ತಿಲಕರ ||ಪ|| ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರತೂಗಿರೆ ಗುರು ರಾಘವೇಂದ್ರ ರ ||ಅಪ|| ಕುಂದನ ಮಯವಾದ ಚಂದದ ತೊಟ್ಟಿಲೊಳ್ಆನಂದದಿ ಮಲಗ್ಯಾರ ತೂಗಿರೆನಂದನ ಕಂದ ಗೋವಿಂದ ಮುಕುಂದನಚಂದದಿ ಭಜಿಪರ ತೋಗಿರೆ ||೧|| ಯೋಗ ನಿದ್ರೆಯಾನ ಬೇಗನೆ…

Continue Readingತೂಗಿರೆ ರಾಯರ ತೂಗಿರೆ /Tugire rayara tugire

ಹಾಲಲ್ಲಾದರು ಹಾಕು /Haalalladaru haaku

ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ |ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ || ಮುಳ್ಳಲ್ಲಾದರು ನೂಕು, ಕಲ್ಲಲ್ಲಾದರು ನೂಕು ರಾಘವೇಂದ್ರ |2|ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೆ ರಾಘವೇಂದ್ರ ಬಿಸಿಲಲ್ಲಿ ಒಣಗಿಸು, ನೆರಳಲ್ಲಿ ಮಲಗಿಸು ರಾಘವೇಂದ್ರ |ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ ನಗುನಗುತ ಇರುವೆ…

Continue Readingಹಾಲಲ್ಲಾದರು ಹಾಕು /Haalalladaru haaku