ರಾಘವೇಂದ್ರ ರಾಘವೇಂದ್ರ /Raghavendra Raghavendra

ರಾಘವೇಂದ್ರ ರಾಘವೇಂದ್ರ ರಾಘವೇಂದ್ರ ಎನ್ನಿರಿನಾಮಸ್ಮರಣೆಯಿಂದ ನಿಜಾನಂದವನ್ನು ಹೊಂದಿರಿ||ರಾಘವೇಂದ್ರ ರಾಘವೇಂದ್ರ || 2 times|| ತಂದೆ ತಾಯಿ ಬಂಧು ಬಳಗ ಎಲ್ಲ ನೀನೆ ಎನ್ನಿರಿನಾನು ಎಂಬ ಮೋಹ ಮರೆತು ಎಂದೂ ಅವನ ನಂಬಿರಿ||2 times||ಹೇಗೆ ಇರಲಿ ಎಲ್ಲೆ ಇರಲಿ…ಅವನ ಸ್ಮರಣೆ ಮಾಡಿರಿ….ಧ್ಯಾನದಿಂದ ಮನವ…

Continue Readingರಾಘವೇಂದ್ರ ರಾಘವೇಂದ್ರ /Raghavendra Raghavendra

ಎಲ್ಲಿ ನಿನ್ನ ಭಕ್ತರೊ /Elli ninna bhaktaro

ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯಎಲ್ಲಿ ನಿನ್ನ ನೆನೆವರೋ ಅಲ್ಲೇ ದೇವಾಲಯ ।। ಪೂಜೆ ನಡೆವ ಮನೆಗಳೇ ಎಂದೂ ಪರಮಪಾವನಧ್ಯಾನಗೈವ ಮನೆಗಳೇ ನಿನ್ನಾ ಬೃಂದಾವನನಿನ್ನ ಅರಿತ ಹೃದಯವೇ ದೇವನಿರುವ ಮಂದಿರನಿನ್ನ ಬೆರೆವ ಭಾಗ್ಯವೇ ನಿತ್ಯ ಸತ್ಯ ಸುಂದರ ।। ನಿನ್ನ ಕಾಣುವಾಸೆಯೇ…

Continue Readingಎಲ್ಲಿ ನಿನ್ನ ಭಕ್ತರೊ /Elli ninna bhaktaro

ಶರವು ಮಹಾ ಗಣಪತಿ /Sharavu maha ganapati

ಗಜಾನನಂ ಭೂತಗಣಾದಿ ಸೇವಿತಂ |ಕಪಿತ್ಥ ಜಂಬೂ ಫಲಸಾರ ಭಕ್ಷಿತಮ್ | ಉಮಾಸುತಂ ಶೋಕ ವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ | ಅನುದಿನವು ಭಕ್ತರು ನಿನ್ನ ನಂಬಿ ಇರುವರು || ಗಜಮುಖದ…

Continue Readingಶರವು ಮಹಾ ಗಣಪತಿ /Sharavu maha ganapati

ಕಾನನವಾಸ ಕಲಿಯುಗ /Kaananavaasa kaliyuga

ಕಾನನವಾಸ ಕಲಿಯುಗ ವರದ||2||ಕಾಲಿನ ಬಳಿ ನಾ ಬಂದೆನಿನ್ನಾ ಕಾಲಿನ ಬಳಿ ನಾ ಬಂದೆಶ್ರೀ ಕೇಶದಿಂ ಪಾದ ನಾ ಕಂಡೆ||ಕಾನನವಾಸ|| ನಿರುಪಮ ಭಾಗ್ಯ ನಿರ್ಮಲ ದರ್ಶನ||2||ಕರ್ಣಾನಂದ ನಿನ್ನ ನಾಮ ಸಂಕೀರ್ತನಅಸುಲಭ ಸಾಪಲ್ಯ ನಿನ್ನ ವರದಾನಅದಕ್ಕಾಗಿ ಅವಲಂಬ ನಿನ್ನ ಸನ್ನಿದಾನ||ಕಾನನವಾಸ|| ಕಾನನವೆಲ್ಲಾ ಓ೦ಕಾರವೆನಲು||2||ಕಾಲದ ತಾಳಕೆ…

Continue Readingಕಾನನವಾಸ ಕಲಿಯುಗ /Kaananavaasa kaliyuga

ವಿಠಲ ಸಲಹೋ ಸ್ವಾಮಿ /Vithala salaho swaami

ವಿಠಲ ಸಲಹೋ ಸ್ವಾಮಿನಮ್ಮ ವಿಠಲ ಜಗದಂತರ್ಯಾಮಿ ||ಪ || ಎಡಕೆ ವಿಠಲ ಬಲಕೆ ವಿಠಲ,ಎಡಕೆ ಬಲಕೆ ವಿಠಲ ವಿಠಲ |ತಂದೆ ವಿಠಲ ತಾಯಿ ವಿಠಲ ತಂದೆ ತಾಯಿ ವಿಠಲ |ಬಂಧು ವಿಠಲ ಬಳಗ ವಿಠಲ ಬಂಧು ಬಳಗ ವಿಠಲ ವಿಠಲ ||…

Continue Readingವಿಠಲ ಸಲಹೋ ಸ್ವಾಮಿ /Vithala salaho swaami

ಆನೆ ಬಂದಿತಮ್ಮಮ್ಮ /Ane banditammamma

ಆನೆ ಬಂದಿತಮ್ಮಮ್ಮ, ಮರಿ-ಯಾನೆ ಬಂದಿತಮ್ಮಮ್ಮ ||ಪ||ತೊಲಗಿರೆ ತೊಲಗಿರೆ ಪರಬ್ರಹ್ಮಬಲು ಸರಪಣಿ ಕಡಕೊಂಡು ಬಂತಮ್ಮ ||ಅ|| ಕಪಟನಾಟಕದ ಮರಿಯಾನೆನಿಕಟಸಭೆಯಲಿ ನಿಂತಾನೆಕಪಟನಾಟಕದಿಂದ ಸೋದರ ಮಾವನನಕಟಕಟೆನ್ನದೆ ಕೊಂದಾನೆ 1 ಕೀಳು ಭುವನವನುಂಡಾನೆ, ಸ್ವಾಮಿಬಾಲಕನೆಂಬ ಚೆಲ್ವಾನೆಬಲ್ಲ ಗೋವುಗಳ ಕೂಡೆ ನಲಿದಾನೆಚೆಲುವ ಕಾಳಿಂಗನ ಹೆಡೆಯಲಾಡುತ್ತಸೊಬಗ ಹೆಚ್ಚಿದ ಪಟ್ಟದಾನೆಮದ ಸೊಕ್ಕಿ…

Continue Readingಆನೆ ಬಂದಿತಮ್ಮಮ್ಮ /Ane banditammamma

ಈಶ ನಿನ್ನ ಚರಣ ಭಜನೆ /Eesha ninna charana

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು ದೋಷ ರಾಶಿ ನಾಶ ಮಾಡು ಶ್ರೀಶ ಕೇಶವ ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ||1|| ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ ಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವ|| 2||…

Continue Readingಈಶ ನಿನ್ನ ಚರಣ ಭಜನೆ /Eesha ninna charana

ಒಮ್ಮೆ ನಿನ್ನ ವೀಣೆಯನ್ನು /Omme ninna veeneyannu

ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ ಸುಮ್ಮನಿರುವ ತಂತಿಯನ್ನು ಮೀಟಲಾರೆಯತಾಳಲಾರೆ ರಾಘವೇಂದ್ರ ಕೇಳುವಾಸೆಯ ಬಾಳಿನಲ್ಲಿ ಬೆರೆಸು ನಿನ್ನ ನಾದಮಹಿಮೆಯ ||ಒಮ್ಮೆ ನಿನ್ನ ವೀಣೆಯನ್ನು || ಗಾನ ಲಹರಿ ಜಗವನೆಲ್ಲ ತುಂಬಿ ಕುಣಿಸಲಿ ಧ್ಯಾನದಲ್ಲಿ ಲೀನವಾಗಿ ಜೀವ ನಲಿಯಲಿ ನಾನು ಎಂಬ ಭಾವವಿಂದೆ ಕರಗಿ…

Continue Readingಒಮ್ಮೆ ನಿನ್ನ ವೀಣೆಯನ್ನು /Omme ninna veeneyannu

ಕುಲ ಕುಲ ಕುಲವೆಂದು /Kula kula kulavendu

ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯನೇನಾದರು ಬಲ್ಲಿರ || ಪ || ಹುಟ್ಟಿದ ಯೋನಿಗಳಿಲ್ಲ ಮೆಟ್ಟಿದ ಭೂಮಿಗಳಿಲ್ಲ ಅಟ್ಟು ಉಣ್ಣದ ವಸ್ತುಗಳಿಲ್ಲ ಗುಟ್ಟು ಕಾಣಿಸೆ ಬಂತು ಹಿರಿದೇನು ಕಿರಿದೇನು ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ || ೧ || ಜಲವೆ…

Continue Readingಕುಲ ಕುಲ ಕುಲವೆಂದು /Kula kula kulavendu

ಕೇಳನೋ ಹರಿ ತಾಳನೋ /Kelano hari talano

ಕೇಳನೋ ಹರಿ ತಾಳನೋ ||ಪ||ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ||ತಂಬೂರಿ ಮೊದಲಾದ ಅಖಿಳವಾದ್ಯಗಳಿದ್ದುಕೊಂಬು ಕೊಳಲು ಧ್ವನಿ ಸ್ವರಗಳಿದ್ದುತುಂಬುರು ನಾರದರ ಗಾನ ಕೇಳುವ ಹರಿನಂಬಲಾರ ಈ ಡಂಭಕದ ಕೂಗಾಟ ||ನಾನಾಬಗೆಯ ರಾಗ ಭಾವ ತಿಳಿದು ಸ್ವರಜ್ಞಾನ ಮನೋಧರ್ಮ ಜಾತಿಯಿದ್ದುದಾನವಾರಿಯ ದಿವ್ಯನಾಮರಹಿತವಾದಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು…

Continue Readingಕೇಳನೋ ಹರಿ ತಾಳನೋ /Kelano hari talano