ಕಾಯೆ ಕರುಣಾಂಬುಧಿಯೇ /Kaye karunambudhiye
ಕಾಯೆ ಕರುಣಾಂಬುಧಿಯೇ |ಇಂದಿರಾದೇವಿ ಕಾಯೆ ಕರುಣಾಂಬುಧಿಯೆ ||ಪ|| ಮಾಯೆ ನಾರಾಯಣನ್ನ ಜಾಯೆ ಸತತ ಸುಜ್ಞಾನ |ವೀಯೆ ಭಕ್ತರ ಪ್ರೀಯೇಅಪಕನ್ನಾಮಣಿಯೆ ಕಾಮಿನಿ ಮಂಗಳವಾಣಿ |ಸನ್ನುತೆ ಲೋಕ ಜನನಿ |ನಿನ್ನ ಚರಣಯುಗ್ಮ |ವನ್ನೆ ನಂಬಿದೆ ಸುಪ್ರಸನ್ನೆ ಸರ್ವಜೀವರ |ಭಿನ್ನೆ ಭಾಗ್ಯಸಂಪನ್ನೆ ||ಮನ್ನಿಸಿ ಮುದದಿಂದ |ಬಿನ್ನಪ…