ಪಾಲಯ ಮಾಂ ಪವಮಾನ / Palayamam pavamana
ಪಾಲಯ ಮಾಂ ಪವಮಾನ |ಪವಮಾನ ಪವಮಾನ ಪವಮಾನಾ...ಪಾಲಯಮಾಂ ಕರುಣಾಲಯ ಹರಿಪದಕೀಲಾಲಯ ಮಧುಪ ||ಪಾಲಯ|| ಪ್ರಾಣ-ಅಪಾನ ವ್ಯಾನ-ಉದಾನ ಸಮಾನ ಪೂರ್ಣಜ್ಞಾನ|ನೀನೊಲಿದೆನ್ನ ಸದಾನುರಾಗದಲಿಮಾಡದೆ ಪೊರೆಯೆನ್ನ ||ಪಾಲಯ|| ಹರಿಸುತ ಹರಪಿತ ಚರಾಚರಸ್ಥಿತ ಶರಣ ಜನರ ಧಾತ|ಹರಿಯಾಜ್ಞದಿ ಜೀವರಿಗೆ ತುದಿಯಲಿಅವರವರ ಗತಿ ಪ್ರದಾತ ||ಪಾಲಯ|| ಮುದ್ದು ಅಭಿನವ…