ಗಣಪತಿ ಎನ್ನ ಪಾಲಿಸೋ ಗ೦ಭೀರ / Ganapathi yenna paliso
ಗಣಪತಿ ಎನ್ನ ಪಾಲಿಸೋ ಗ೦ಭೀರಗಣಪತಿ ಎನ್ನ ಪಾಲಿಸೋ || ಪಾರ್ವತಿ ನ೦ದನ ಸು೦ದರ ವದನಸರ್ವಾದಿ ಸುರಪ್ರಿಯ ಶಿರಭಾಗುವೆನಾ ||1|| ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತುಮಾಧವನಲಿ ಮನ ಸದಾ ನಿಲಿಸುವದೋ ||2|| ಪ೦ಕಜ ನಯನ ಶ್ರೀ ವೆ೦ಕಟ ವಿಠಲನೆಕಿ೦ಕರನೆನಿಸೆನ್ನ ಶ೦ಕರ ತನಯನೆ…