ರಂಗ ಒಲಿದ ದಾಸರಾಯ / Ranga olida dasaraya

ರಂಗ ಒಲಿದ ದಾಸರಾಯರಂಗ ಒಲಿದ ದಾಸರಾಯಸಾಧು ಸಂಘವಿಡಿಸಿಕರುಣದಿ ಪಿಡಿಕೈಯ್ಯ ||ಪ||ದಾಸರಾಯಾ ದಾಸರಾಯಾ ದಾಸರಾಯ ಕುಂಭಿಣಿ ಸುರನಾದ ನಂಬಿದೆ ನಿನ್ನ ಪಾದಬೆಂಬಿಡದೆಲೆ ಕಾಯೊಸ್ತಂಭ ಮಂದಿರ ಕಂಬು ಕಂದರಭಕ್ತ ಮಂದಾರ ಭಕ್ತ ಮಂದಾರ ||೧||ದಾಸರಾಯಾ ದಾಸರಾಯಾ ದಾಸರಾಯ ಹರಿಕಥೆ ಸುಧೆ ಸಾರಸುರಸ ಗ್ರಂಥವ ಜಗದಿವಿರಚಿಸಿರುವ…

Continue Readingರಂಗ ಒಲಿದ ದಾಸರಾಯ / Ranga olida dasaraya

ಎನ್ನ ಮೊರೆ ಕೇಳಿ ನೀ ಬರಬಾರದೇ / Enna more keli nee barabarade

ಶ್ರೀ ಕನಕ ದಾಸರ ರಚನೆ ಎನ್ನ ಮೊರೆ ಕೇಳಿ ನೀ ಬರಬಾರದೇ ಮುರಳಿಧರ ಮನ ಮೋಹನ ಕೃಷ್ಣ || ಗೋವುಗಳ ರಕ್ಷಿಸಲು ಬೆಟ್ಟವ ಹತ್ತಿದೆ | ಕಾಳಿಂಗನ ಹೆಡೆಯ ಮೆಟ್ಟಿ ಕುಣಿದಾಡಿದೆ || ನಾರಿಯರ ವಸ್ತ್ರ ಅಪಹರಣ ಮಾಡಿದೆ | ಏರಿ…

Continue Readingಎನ್ನ ಮೊರೆ ಕೇಳಿ ನೀ ಬರಬಾರದೇ / Enna more keli nee barabarade

ಯಾಕೆ ಇಂಥ ದುಡುಕು ಕೃಷ್ಣಯ್ಯ / Yaake intha duduke krishnayya

ಶ್ರೀ ಶ್ರೀಪಾದ ರಾಜರ ಕೃತಿ ಯಾಕೆ ಇಂಥ ದುಡುಕು ಕೃಷ್ಣಯ್ಯ ನಿನಗೇಕೆ ಇಂಥ ದುಡುಕು ಕೃಷ್ಣಯ್ಯ |ಪಾಕ ಶಾಸನ ವಂದ್ಯ ಪೋಕತನಗಳಿನ್ನು ಸಾಕು ಸಾಕಯ್ಯ ಕೃಷ್ಣ || ಯಾಕೆ ಇಂಥ || ಗೊಲ್ಲ ಬಾಲಕರ ನೀವೆಲ್ಲರು ಕೂಡಿಕೊಂಡು ಗುಲ್ಲುಮಾಡದೆ ಮೊಸರೆಲ್ಲ ಸವಿದೆಯಂತೆ…

Continue Readingಯಾಕೆ ಇಂಥ ದುಡುಕು ಕೃಷ್ಣಯ್ಯ / Yaake intha duduke krishnayya

ನರಹರಿಯೆ ನಿನ್ನ ನಾಮಸ್ಮರಣೆ / Narahariye ninna namasmarane

ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ ನರಕಕ್ಕೆ ಗುರಿಯಾದೆನೊ, ಇನ್ನು ಸಿರಿರಮಣ ತವ ಚರಣ ದೊರಕುವದು ಹ್ಯಾಂಗಿನ್ನು ಪರಮ ಪಾಪಿಷ್ಠ ನಾನು ||ನರಹರಿಯೆ||ಪರಮ ಪಾಪಿಷ್ಠ ನಾನು ಕೆರೆ ಬಾವಿ ದೇವಮಂದಿರಗಳನು ಕೆಡಿಹಿ ನಹಿರಿದಾಗಿ ಮನೆ ಕಟ್ಟಿದೆನೆರೆ ನಡೆವ ಮಾರ್ಗದೊಳು ಅರವಟ್ಟಿಗೆಗಳನು ಥರಥರದಿ ಬಿಚ್ಚಿ…

Continue Readingನರಹರಿಯೆ ನಿನ್ನ ನಾಮಸ್ಮರಣೆ / Narahariye ninna namasmarane

ಮಂಗಳ ಸ್ನಾನ ಮಾಡೆಲೋ / Mangala snana maadelo

ಮಂಗಳ ಸ್ನಾನ ಮಾಡೇಳೋ | ಜಗನ್ಮಂಗಳದಾಯಕ ಹರಿಯೇ ದಯಾಳೋ || ಪ || ಸಣ್ಣ ನಾಮವ ಬರೆದಿಟ್ಟು | ಬಹು | ಬಣ್ಣದ ಕುಂಕುಮ ಮಧ್ಯದಲ್ಲಿಟ್ಟು || ಸಣ್ಣಿಟ್ಟು ಕಸ್ತೂರಿ ಬೊಟ್ಟು | ಮಾಡು ಪುಣ್ಯಾಹವಾಚನ ಪೀತಾಂಬರುಟ್ಟು || ೧ ||…

Continue Readingಮಂಗಳ ಸ್ನಾನ ಮಾಡೆಲೋ / Mangala snana maadelo

ಸ್ಮರಿಸು ಗುರುಗಳ ಮನವೇ ಸ್ಮರಿಸು / Smarisu gurugala manave smarisu

ಸ್ಮರಿಸು ಗುರುಗಳನೆ ಮನವೇ ।ಸ್ಮರಿಸು ಗುರುಗಳ ನಿನಗೆ ಪರಮ ಮಂಗಳ । ಬಂದ ।ದುರಿತ ಪರ್ವತಕೆ ಪವಿ ಎಂದು ತಿಳಿದೂ ।। ಪಲ್ಲವಿ ।। ಉರಗ ವೃಶ್ಚಿಕ ವ್ಯಾಘ್ರ ಅರಸು ಚೋರಾಗ್ನಿ ಕರಿ ।ಗರಳ ಜ್ವರ ಮೊದಲಾದ ಭಯಗಳಿಂದಾ ।ಪೊರದು ಮಂಗಳವೀವ…

Continue Readingಸ್ಮರಿಸು ಗುರುಗಳ ಮನವೇ ಸ್ಮರಿಸು / Smarisu gurugala manave smarisu

ಕೊಳಲೂದೊ ಗುರುವಾಯುರುಕೃಷ್ಣನೇ ಕೃಷ್ಣನೆ / Kolaludo guruvayur Krishnane

ಕೊಳಲೂದೊ ಗುರುವಾಯುರು ಕೃಷ್ಣನೇ ಕೃಷ್ಣನೆ ಜೇನಂತ ಅತಿಮಧುರ ಸಂಗೀತ ಸುಧೆ ತಂದ ಹಾಡಿನಲಿ ಅದಿವ್ಯ ಲೋಕವ ಸ್ರಷ್ಠಿಸುವ ಪರವಶವಾಗಿಸುವ ಗಾಯಕನೆ ನಾಯಕನೆ ||ಕೊಳಲೂದೊ|| ಯಮುನಾ ನದಿ ತೀರ ಓಳಾಡಿ ನಲಿದಾಗ ಅ ರಾಧೆ ಜತೆಗೂಡಿ ನಗೆ ಬೀರುವಗೋವೆಲ್ಲ ಕೂಡಿರಲು ಕುಣಿದಾಡುವಬರುವ ಕೃಷ್ಣಾ...ಬರುವ…

Continue Readingಕೊಳಲೂದೊ ಗುರುವಾಯುರುಕೃಷ್ಣನೇ ಕೃಷ್ಣನೆ / Kolaludo guruvayur Krishnane

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ|ಸ್ವಾಮಿ ಶರಣಂ ಅಯ್ಯಪ್ಪ ಶರಣಂ|ಸ್ವಾಮಿಯೇ ಶರಣಂ ಅಯ್ಯಪ್ಪಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪಶರಣಂ ಅಯ್ಯಪ್ಪ ತಂದೆ ಶರಣಂ ಅಯ್ಯಪ್ಪ||ಸ್ವಾಮಿ ಅಯ್ಯಪ್ಪ||ತಲೆ ಮೇಲೆ ನಿನ್ನಾ ಇರುಮುಡಿಯು ಇರಲುಮನದಲ್ಲಿ ನೂರು ಆಸೆ ತುಂಬಿರಲುಸ್ವಾಮಿ ಅಯ್ಯಪ್ಪ ಶರಣು ಎನುತಲಿರಲುಕಲ್ಲು ಮುಳ್ಳೆಲ್ಲಾ ಕಾಲ್ಗೆ ಹೂವುಗಳುಎರಿಮೇಲಿಯಲ್ಲಿ…

Continue Readingಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ

ಇಹಲೋಕ ಸುಖವೆಂಬ / Ehaloka sukhavemba kambaliyolagina

ಇಹಲೋಕ ಸುಖವೆಂಬ ಕಂಬಳಿಯೊಳಗಿನ ಬುತ್ತಿ||ಇಹ||ನಂಬಿ ನೀ ಕೆಡದಿರೂ... ಹೇ ಮನವೇ ನಂಬಿ ನೀ ಕೆಡದಿರು ಇಹಲೋಕಸುಖವೆಂಬ ಕಂಬಳಿಯೊಳಗಿನ ಬುತ್ತಿ ||ನಂಬಿ||ನಿ ಬೆಲೆಯ ಊಟ ಪರಲೋಕ ಸುಖಸಾರಎಂಬೋದೆ ನಿಜ ಭಕುತಿ , ಹೇ ಮನವೇ ||ನಂಬಿ|| ನ್ಯಾಯವಿಲ್ಲದೆ ನಿನ್ನ ಕಾಯ ಪೋಷಣೆಯೆತೋಯದೊಳಗೆ ಹೋಮಾಆಯಸವನು…

Continue Readingಇಹಲೋಕ ಸುಖವೆಂಬ / Ehaloka sukhavemba kambaliyolagina

ಕಂದ ಹಾಲ ಕುಡಿಯೋ ಎನ್ನ / Kanda haala kudiyo enna

ಕಂದ ಹಾಲ ಕುಡಿಯೋ ಎನ್ನ ಗೋ-ವಿಂದ ಹಾಲ ಕುಡಿಯೋ ||ಪ|| ಮಂದರಧರ ಗೋವಿಂದ ಮುಕುಂದಕಂದ ಹಾಲ ಕುಡಿಯೋ ||ಅ|| ಶೃಂಗಾರವಾದ ಗೋವಿಂದ ಚೆನ್ನಪೊಂಗೊಳಲನೂದುತ ಬಂದಅಂಗನೇರು ನಿನ್ನ ಚಂದ ನೋಡಿಭಂಗಪಟ್ಟರು ಕಂಡ ದೇವಯ್ಯ || ಆಕಳ ಬಳಿಗೆ ಓಡಾಡಿ ಹರಿಶ್ರೀಕಾಂತೇರ ಒಡಗೂಡಿಲೌಕಿಕ ಆಟಗಳಾಡಿ…

Continue Readingಕಂದ ಹಾಲ ಕುಡಿಯೋ ಎನ್ನ / Kanda haala kudiyo enna