ನಿನ್ನ ಭಕುತಿಯನು ಬೀರೋ / Ninna bhakutiyanu beero
ನಿನ್ನ ಭಕುತಿಯನು ಬೀರೋದೇವ| ಎನ್ನ ಮನ್ನಿಸಿ ಸಲಹುವರಾರೋ||ಪ|| ಸನ್ನುತ ಸನ್ಮಾರ್ಗ ತೋರೋ,ಪ್ರಪನ್ನ| ರಕ್ಷಕ ಬೇಗ ಬಾರೋ ||ಅ.ಪ|| ಪನ್ನಗಶಯನ ಲಕ್ಷ್ಮೀಶವೇದ ಸನ್ನುತಪದ ಸರ್ವೇಶಇನ್ನು ಬಿಡಿಸೊ ಮೋಹಪಾಶಆ|ಪನ್ನ ರಕ್ಷಕ ಶ್ರೀನಿವಾಸ || ನಾರದ ಗಾನವಿಲೋಲಸ್ವಾಮಿ| ಭೂರಿ ಭಕ್ತರ ಪರಿಪಾಲಭೂರಮಣ ಕರುಣಾಲವಾಲನವ|ನೀರದಶ್ಯಾಮ ಗೋಪಾಲ ||…