ಶೇಷಾದ್ರಿವಾಸ ಶ್ರೀ ವೆಂಕಟೇಶ/ Sheshaadrivaasa shri venkatesh

ಹಾಡಿದವರು: ಎಸ್.ಪಿ. ಬಾಲಸುಬ್ರಹ್ಮಣ್ಯಂ ಪ್ರಭುಜೀ.. ಬಾಲಾಜಿ..ತಿರುಪತಿ ವಾಸ, ನಮೋ ಶ್ರೀನಿವಾಸಪೊರೆಯೋ ಪಾಪ ವಿನಾಶ, ಶ್ರೀಶಜಯ ಜಯ ಜಗದೀಶ ಜಯ ಗೋವಿಂದಜಪಿಸಲು ನಿನ್ನ ನಾಮ ಪರಮಾನಂದಅಂಜನಾದ್ರಿ ವಾಸ, ಆನಂದಾದ್ರಿ ವಾಸಪೊರೆಯೋ ಪಾಪ ವಿನಾಶ, ಶ್ರೀಶಜಯ ಜಯ ಜಗದೀಶ ಜಯ ಗೋವಿಂದಜಪಿಸಲು ನಿನ್ನ ನಾಮ ಪರಮಾನಂದಶೇಷಾದ್ರಿ…

Continue Readingಶೇಷಾದ್ರಿವಾಸ ಶ್ರೀ ವೆಂಕಟೇಶ/ Sheshaadrivaasa shri venkatesh

ಯಾಕೆ ಕಾಕುಲಾತಿ ಪಡುವೆ / Yaake kakulaati paduve

ರಚನೆ : ಪುರಂದರದಾಸರು ಯಾಕೆ ಕಕ್ಕುಲಾತಿ ಪಡುವೆ ಎಲೆ ಮರುಳೆ | ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮ ಸಾಕಲಾರದೆ ಬಿಡುವನೆ ಮರುಳೆ|| ಕಲ್ಲುಪಡೆಯಲ್ಲಿ ಹುಟ್ಟಿರುವ ಮಂಡೂಕಕೆ ಅಲ್ಲಿ ತಂದಿಡುವರಾರೋ| ಎಲ್ಲವನು ತೊರೆದಿರುವ ಅರಣ್ಯವಾಸಿಯನು ಅಲ್ಲೆ ಸಲಹದೆ ಬಿಡುವನೆ ಮರುಳೆ|| ಅಡವಿಯೊಳು…

Continue Readingಯಾಕೆ ಕಾಕುಲಾತಿ ಪಡುವೆ / Yaake kakulaati paduve

ಶ್ರೀನಿವಾಸ ನೀನೇ ಪಾಲಿಸೋ/ shrinivaasa neene paaliso

ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನ ಪಾಲಗಾನಲೋಲ ಶ್ರೀ ಮುಕುಂದನೇ || ಪ || ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪವೇಣುಗೋಪಾಲಾ ಮುಕುಂದ ವೇದವೇದ್ಯ ನಿತ್ಯಾನಂದ ||ಅಪ|| ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ ಎಂದಿಗೆ ಲಭಯವೋ ಮಾಧವಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊಬಂದು ಬಂದು ಈ…

Continue Readingಶ್ರೀನಿವಾಸ ನೀನೇ ಪಾಲಿಸೋ/ shrinivaasa neene paaliso

ಹರೇ ವೆಂಕಟ ಶೈಲ ವಲ್ಲಭ / Hare venkata shaila vallabha

ಹರೇ ವೆಂಕಟಾ ಶೈಲವಲ್ಲಭ ಪಾಲಿಸು ನೀ ಎನ್ನಾ ||ದುರಿತ ದೂರ ನೀನಲ್ಲದೆ ಧರೆಯೊಳುದೊರೆಗಳ ನಾ ಕಾಣೆ , ನಿನ್ನಾಣೆ ||ಹರೇವೆಂಕಟಾ|| ಇಂದಿರೇಶ ಅರವಿಂದ ನಯನಎನ್ನ ತಂದೆ ತಾಯಿ ನೀನೆ||ಹೊಂದಿದವರ ಅಘಂಗಳ ಕಳೆವಶ್ರೀ ಮಂದರಾದ್ರಿ ಧರನೆ ಶ್ರೀಧರನೆ ||ಹರೇ ವೆಂಕಟಾ|| ಯಾರು ನಿನ್ನ…

Continue Readingಹರೇ ವೆಂಕಟ ಶೈಲ ವಲ್ಲಭ / Hare venkata shaila vallabha