ಎಂತು ಮರುಳಾದೆ ನಾನೆಂತು ಮರುಳಾದೆ / Entu marulade nanenntu marulade
ಕೀರ್ತನಕಾರರು : ನರಹರಿ ತೀರ್ಥರುರಾಗ : ಆನಂದಭೈರವಿತಾಳ : ಆದಿ ಎಂತು ಮರುಳಾದೆ ನಾನೆಂತು ಮರುಳಾದೆ ||ಪ||ಎಂತು ಮರುಳಾದೆ ಭವದೊಳು ಬಳಲಿದೆಸಂತತ ಪೊರೆ ರಘುಕುಲತಿಲಕ ||ಅ.ಪ||ಮಾತಿನಲ್ಲಿ ಹರಿದಾಸನನೀತಿಯಲ್ಲಿ ಪ್ರಭುದಾಸತನಪ್ರೀತಿ ಧನಾದಿ ವಿಷಯದಲ್ಲಿ ನಿರ್ಭೀತಿ ದೈವ ಗುರು ದ್ರೋಹದಲಿ ||೧||ಏಕಾಂತದಲ್ಲಿ ಧನದ ಗೋಷ್ಠಿಲೋಕಾಂತದಿ…