ಎಂತು ಮರುಳಾದೆ ನಾನೆಂತು ಮರುಳಾದೆ / Entu marulade nanenntu marulade

ಕೀರ್ತನಕಾರರು : ನರಹರಿ ತೀರ್ಥರುರಾಗ : ಆನಂದಭೈರವಿತಾಳ : ಆದಿ ಎಂತು ಮರುಳಾದೆ ನಾನೆಂತು ಮರುಳಾದೆ ||ಪ||ಎಂತು ಮರುಳಾದೆ ಭವದೊಳು ಬಳಲಿದೆಸಂತತ ಪೊರೆ ರಘುಕುಲತಿಲಕ ||ಅ.ಪ||ಮಾತಿನಲ್ಲಿ ಹರಿದಾಸನನೀತಿಯಲ್ಲಿ ಪ್ರಭುದಾಸತನಪ್ರೀತಿ ಧನಾದಿ ವಿಷಯದಲ್ಲಿ ನಿರ್ಭೀತಿ ದೈವ ಗುರು ದ್ರೋಹದಲಿ ||೧||ಏಕಾಂತದಲ್ಲಿ ಧನದ ಗೋಷ್ಠಿಲೋಕಾಂತದಿ…

Continue Readingಎಂತು ಮರುಳಾದೆ ನಾನೆಂತು ಮರುಳಾದೆ / Entu marulade nanenntu marulade

ನಾರಾಯಣ ಎನ್ನಬಾರದೆ ನಿಮ್ಮ / Narayana ennabarade

ನಾರಾಯಣ ಎನ್ನಬಾರದೆ ||೨||ನಿಮ್ಮ ನಾಲಿಗೆಯೊಳು ಮುಳ್ಳು ಮುರಿದಿಹುದೆಕಲ್ಲು ಜಡಿದಿಹುದೆ ||ನಾರಾಯಣ|| ವಾರಣಾಸಿಗೆ ಪೋಗಿ ದೂರ ಬಳಲೆಲೇಕೆ |ನೀರ ಕಾವಡಿ ಪೊತ್ತು ತಿರುಗಲೇಕೆ |ಊರೂರು ತಪ್ಪದೆ ದೇಶಾಂತರವೇಕೆ||೨||ದಾರಿಗೆ ಸಾಧನವಲ್ಲವೆ ಹರಿನಾಮ ||೨ ||ನಾರಾಯಣ || ನಿತ್ಯುಪವಾಸವಿದ್ದು ಹಸಿದು ಬಳಲಲೇಕೆ||೨||ಮತ್ತೆ ಚಳಿಯೊಳು ಗಂಗೆ ಮುಳುಗಲೇಕೆ |ಹಸ್ತವ…

Continue Readingನಾರಾಯಣ ಎನ್ನಬಾರದೆ ನಿಮ್ಮ / Narayana ennabarade

ಇಂದಿನ ದಿನ ಸುದಿನಾ ನಾಳೆ ಎಂಬುದು / Indina Dina sudina nale embudu

ಇಂದಿನ ದಿನ ಸುದಿನಾನಾಳೆ ಎಂಬುದು ಬಲು ಕಠಿಣ  ||ಇಂದಿನ||ಮಂದಮತಿಯೆ ನಿನಗಾಗಲೋ ಈಗಲೋ ||೨||ಗೋವಿಂದನ ನಾಮ ಸ್ಮರಣೆ ಮಾಡುವುದಕೆ ||೨|| ||ಇಂದಿನ || ಸಾಧು ಸಜ್ಜನರಿಂದ ಪಾಪವುಛೇದನವಾಗುವುದು ||ಸಾಧು||ಈಗಲೊ ಆಗಲೊ ಇನ್ಯಾವಾಗಲೋ ||೨||ಗೋವಿಂದನ ನಾಮ ಸ್ಮರಣೆ ಮಾಡುವುದಕೆ ||೨||     ||ಇಂದಿನ|| ಯೋಗಿಗಳೊಡನಾಡಿ ವಿಷಯದಭೋಗವನೀಡಾಡಿ…

Continue Readingಇಂದಿನ ದಿನ ಸುದಿನಾ ನಾಳೆ ಎಂಬುದು / Indina Dina sudina nale embudu

ಉಗಾಭೋಗ / Ugabhoga

ಎಷ್ಟು ಮಂದಿ ಧರಣಿ ಆಳಿ ಅರಸುಗಳೆನಿಸಿನಷ್ಟವಾಗಿ ಪೋದರಲ್ಲ ನೋಡನೋಡಾ ಕಟ್ಟಿಕೊಂಡೊಯ್ದರೆ ತೃಣವಾದರು ಹಿಂದೆ ಇಷ್ಟನಿಷ್ಟಕ್ಕೆ ಪಾತ್ರರಾಗುವರು ದಿಟ್ಟ ತಾ ಹರಿಗೋಲದಾಟಿಪನೊಂದುಹುಟ್ಟಲಿ ನೀರು ತಿರುಹಿ ಕಡೆ ದಾಟಿಸೆಹುಟ್ಟಿದ ಆ ಕೀರ್ತಿ ಹಾಕಿದವನದು ಎಂದುಕೊಟ್ಟ ವರವಗುಂಟು ಬಹುಮಾನವ ಎಷ್ಟೇ ಉದಕದಿ ಹುಟ್ಟು ಹೊರಳಿ ಆಡಿದರದಕೆ…

Continue Readingಉಗಾಭೋಗ / Ugabhoga

ನಾನೇಕೆ ಪರದೇಶಿ ನಾನೇಕೆ ಬಡವನು/ Naneke paradeshi Naneke badavanu

ನಾನೇಕೆ ಪರದೇಶಿ ನಾನೇಕೆ ಬಡವನುಶ್ರೀನಿಧಿ ಹರಿ ಎನಗೆ ನೀ ನಿರುವ ತನಕ | ಪ | ಪುಟ್ಟಿಸಿದ ತಾಯಿ ತಂದೆ ಇಷ್ಟಮಿತ್ರನು ನೀನೇ ಅಷ್ಟು ಬಂಧು ಬಳಗ ಸರ್ವ ನೀನೆ ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ ಶ್ರೇಷ್ಠ ಮೂರ್ತಿ ಕೃಷ್ಣ ನೀನಿರುವ ತನಕ…

Continue Readingನಾನೇಕೆ ಪರದೇಶಿ ನಾನೇಕೆ ಬಡವನು/ Naneke paradeshi Naneke badavanu

ಆರು (ಯಾರು) ಒಲಿದರೇನು ನಮಗಿನ್ನಾರು/ Aru olidarenu namaginnaru

ಆರು (ಯಾರು) ಒಲಿದರೇನು , ನಮಗಿ--ನ್ನಾರು ಮುನಿದರೇನು ||ಪ|| ಕ್ಷೀರಸಾಗರಶಾಯಿಯಾದವನಸೇರಿದಂಥ ಹರಿದಾಸರಿಗೆ ||ಅ.ಪ|| ಊರನಾಳುವ ದೊರೆಗಳು ನಮ್ಮ ದೂರ ಅಟ್ಟಿದರೇನುಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನುಮಾರಿ ಹಿಂಡು ಮತ್ತೆ ಮುಸುಕಿದ ದಂಡು ಮೈಗೆ ಮುತ್ತಿದರೇನುವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ || ಪಡೆದ ತಾಯಿ…

Continue Readingಆರು (ಯಾರು) ಒಲಿದರೇನು ನಮಗಿನ್ನಾರು/ Aru olidarenu namaginnaru

ಗಜೇಂದ್ರ ಮೋಕ್ಷ / Gajendra moksha

ಗಜೇಂದ್ರ ಮೋಕ್ಷದ  ಕಥೆ ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ ವಾಣಿ ಭಾರತಿಯ ಗಜಮುಖನ ಬಲಗೊಂಬೆ ನಾನು ಬಲ್ಲಷ್ಟು ಪೇಳುವೆನು ಈ ಕಥೆಯಶ್ರೀನಾಥ ಗಜರಾಜಗೊಲಿದ ಸಂಗತಿಯನಾರಾಯಣ ಕೃಷ್ಣಾ...ಛಪನ್ನ ದೇಶ ದೇಶದ ರಾಯರೊಳಗೆ ಉತ್ತಮದ ದೇಶ ಗೌಳಾದೇಶದಲ್ಲಿ ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನುಮತ್ತೆ ಭೂಸುರರ…

Continue Readingಗಜೇಂದ್ರ ಮೋಕ್ಷ / Gajendra moksha

ಯಮನೆಲ್ಲೂ ಕಾಣೆನೆಂದು ಹೇಳಬೇಡ / Yamanello kanenendu helabeda

ಆನೆಯು ಕರೆದರೆ ಆದಿಮೂಲ ಬಂದಂತೆ | ಅಜಾಮಿಳನು ಕರೆದರೆ ನಾರಾಯಣನು ಬಂದಂತೆ | ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ | ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ | ನಿನ್ನ ದಾಸರ ದಾಸನು ನಾ ಕರೆದರೆ ಬಂದು | ಎನ್ನ…

Continue Readingಯಮನೆಲ್ಲೂ ಕಾಣೆನೆಂದು ಹೇಳಬೇಡ / Yamanello kanenendu helabeda

ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ / Entha srimantaanantano srikanteya

ಎಂಥಾ ಶ್ರೀಮಂತಾನಂತನೋ ||೨||ಶ್ರೀಕಾಂತೆಯ ಕಾಂತಎಂಥಾ ಶ್ರೀಮಂತಾನಂತನೋ ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ ಮೊಮ್ಮಗ ಶಣ್ಮಶಿರಮ್ಮಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||ಎಂಥಾ || ಅಂಬರುಹೆಂಗಳ ಅಂಗನಂತಗಡಮಂಗಳ ಪಾಂಗ ವಿಶ್ವಂಗಳ ಮಂಗಳಸಿಂಗರದಂಗುಟ ಸಂಗದ ಜಗದಘಂಗಳ ಘಂಗಳ ಹಿಂಗಿಪಳಾಂಗಾ ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ…

Continue Readingಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ / Entha srimantaanantano srikanteya

ಹರಿ ನಿನ್ನೊಲುಮೆಯು ಆಗುವ ತನಕ / Hari ninnolumeyu aguva tanaka

ಹರಿ ನಿನ್ನೊಲುಮೆಯು ಆಗುವ ತನಕಅರಿತು ಸುಮ್ಮನಿರುವುದು ಲೇಸು ||ಪ|| ಮರಳಿ ಮರಳಿ ತಾ ಪಡೆಯದ ಭಾಗ್ಯಕೆಹೊರ ಹೊರಳುತ ಕನಲಲು ಬಂದೀತೆ ||ಅ.ಪ|| ದೂರು ಬರುವ ತೆರ ನಂಬಿಗೆ ಕೊಟ್ಟರೆ ದುರ್ಜನ ಬರುವುದು ತಪ್ಪೀತೆ|ದೂರದಿ ನಿಂತು ಮೊರೆಯಿಟ್ಟು ಕೂಗಲು ಚೋರಗೆ ದಯವು ಪುಟ್ಟೀತೆ|ಬಾರಿ…

Continue Readingಹರಿ ನಿನ್ನೊಲುಮೆಯು ಆಗುವ ತನಕ / Hari ninnolumeyu aguva tanaka