ಬೆಳಗು ಜಾವದಿ ಬಾರೋ ಹರಿಯೇ / Belagu javadi baro hariye
ಬೆಳಗು ಜಾವದಿ ಬಾರೋ ಹರಿಯೇ ನಿನ್ನಚರಣ ತೊಳೆದು ಜಲವ ಪಾನ ಮಾಡುವೆ ನಾ|| ನೀರ ಒಳಗೆ ನಿಂತುಕೊಂಬೆ, ಬೆನ್ನಭಾರ ಪೊತ್ತರೆ ನಗುವಳು ನಿನ್ನ ರಂಭೆ|ಮೋರೆ ತಗ್ಗಿಸದರೇನೆಂಬೆ ಜಗದಿನಾರಸಿಂಹನಾಗಿ ಪೂಜೆಯ ಕೊಂಬೆ|| ಬಲಿಯ ದಾನವ ಬೇಡಿದ್ಯಲ್ಲೋ, ಕ್ಷತ್ರಿಕುಲವ ಸವರೆ ಕೊಡಲಿಯ ಪಿಡಿದ್ಯಲ್ಲೋ|ಬಲವಂತ ನಿನಗಿದಿರಲ್ಲೋ,…