ವ್ಯರ್ಥವಲ್ಲವೇ ಜನುಮ ವ್ಯರ್ಥವಲ್ಲವೇ / Vyarthavallave janma Vyarthavallave

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ||2||ಅರ್ತಿಯಿಂದ ಹರಿಯ ನಾಮ ನಿತ್ಯ ಸ್ಮರಿಸದವನ ಜನ್ಮ||ಅರ್ತಿ||  ||ವ್ಯರ್ಥವಲ್ಲವೆ|| ಹರಿಯ ಸೇವೆ ಮಾಡದವನಹರಿಯ ಗುಣಗಳೆಣಿಸದವನ||ಹರಿಯ||ಹರಿಯ ಕೊಂಡಾಡದವನಹರಿಯ ತಿಳಿಯದವನ ಜನ್ಮ ||ವ್ಯರ್ಥವಲ್ಲವೆ||         ದಾಸರೊಡನೆ ಆಡದವನದಾಸರೊಡನೆ ಪಾಡದವನ||ದಾಸ||ದಾಸರ ಕೊಂಡಾಡದೆ ಹರಿದಾಸನಾಗದವನ ಜನ್ಮ ||ವ್ಯರ್ಥವಲ್ಲವೆ|| ಒಂದು ಶಂಖ ಉದಕ ತಂದು ಚಂದದಿಂದ ಹರಿಗರ್ಪಿಸಿ||ಒಂದು||ತಂದೆ ಪುರಂದರವಿಠ್ಠಲನ ಹೊಂದಿ…

Continue Readingವ್ಯರ್ಥವಲ್ಲವೇ ಜನುಮ ವ್ಯರ್ಥವಲ್ಲವೇ / Vyarthavallave janma Vyarthavallave

ನಾನೇಕೆ ಬಡವನೋ ನಾನೇಕೆ / Naneke badavanu naneke paradrshi shrinidhe

ನಾನೇಕೆ ಬಡವನು ನಾನೇಕೆ ಪರದೇಶಿಶ್ರೀನಿಧೇ ಹರಿ ಎನಗೆ ನೀನಿರುವ ತನಕ ಪುಟ್ಟಿಸಿದ ತಾಯ್ತಂದೆ ಇಷ್ಟ ಮಿತ್ರನು ನೀನೆಅಷ್ಟ ಬಂಧುವು ಸರ್ವ ಬಳಗ ನೀನೆಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆಶ್ರೇಷ್ಠ ಮೂರುತಿ ಕೃಷ್ಣ ನೀನಿರುವ ತನಕ ಒಡ ಹುಟ್ಟಿದವ ನೀನೆ ಒಡಲಿಗ್ಹಾಕುವ ನೀನೆಉಡಲು ಹೊದಿಯಲು ವಸ್ತ್ರ…

Continue Readingನಾನೇಕೆ ಬಡವನೋ ನಾನೇಕೆ / Naneke badavanu naneke paradrshi shrinidhe

ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ / Hege mecchisali archisali

ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನನಾಗಶಯನನ ನಾರದ ವಂದನೆ ದೇವ ||ಪ|| ಮಂಗಳಾಭಿಷೇಕಕೆ ಉದಕ ತರುವೆನೆನೆಗಂಗೆಯಂಗುಷ್ಠದಿ ಪಡೆದಿರುವೆಸಂಗೀತ ಕೀರ್ತನೆ ಪಾಡುವೆನೆಂದರೆತುಂಬುರು ನಾರದರು ಪಾಡುತಿಹರೋ ದೇವ || ಪುಷ್ಪವ ತಂದು ನಿನಗರ್ಪಿಸುವೆನೆಂದರೆಪುಷ್ಪ ಪಲ್ಲವಿಸಿದೆ ಹೊಕ್ಕುಳಲಿಇಪ್ಪ ತೆತ್ತಿಸಕೋಟಿ ದೇವರ್ಕಳದ-ನೊಪ್ಪಿ ನೈವೇದ್ಯ ನೀಡಲು ತೃಪ್ತನಾಗುವೆ || ಕೋಟಿಸೂರ್ಯರ…

Continue Readingಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ / Hege mecchisali archisali

ಉದರ ವೈರಾಗ್ಯವಿದು ನಮ್ಮ ಪದುಮನಾಭನಲ್ಲಿ / Udara vairagyavidu namma padumanabhanalli

ಉದರವೈರಾಗ್ಯವಿದು, ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ || ಉದಯಕಾಲದಲೆದ್ದು ಗದಗದ ನಡುಗುತನದಿಯಲಿ ಮಿಂದೆನೆಂದು ಹಿಗ್ಗುತಲಿ ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು ಬದಿಯಲಿದ್ದವರಿಗಾಶ್ಚರ್ಯವ ತೋರುವುದೂ || ಕಂಚುಗಾರನ ಬಿಡಾರದಂದದಿಕಂಚು ಹಿತ್ತಾಳೆ ಪ್ರತಿಮೆಗಳ ನೆರಹಿಮಿಂಚಬೇಕೆಂದು ಬಲು ಜ್ಯೋತಿಗಳನು ಹಚ್ಚಿವಂಚನೆಯಿಂದಲಿ ಪೂಜೆಯ ಮಾಡುವುದು ||…

Continue Readingಉದರ ವೈರಾಗ್ಯವಿದು ನಮ್ಮ ಪದುಮನಾಭನಲ್ಲಿ / Udara vairagyavidu namma padumanabhanalli

ಅಂತಕನ ದೂತರಿಗೆ ಕಿಂಚಿತ್ತು / Antakana dutarige kinchittu

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೆ ||ಪ|| ದಿವ ರಾತ್ರಿಯೆನ್ನದೆ ವಿಷಯಲಂಪಟನಾಗಿಸವಿಯೂಟಗಳನುಂಡು ಭ್ರಮಿಸ ಬೇಡಅವನ ಕೊಂದಿವನ ಕೊಂದರ್ಥವನು ಗಳಿಸುವರೆಜವನ ದೂತರು ಬರುವ ಹೊತ್ತ ನೀನರಿಯೆ || ಮೊನ್ನೆ ಮದುವೆಯಾದೆನೈ ಕರೆವುದೊಂದೆರಡೆಮ್ಮೆನಿನ್ನೆ ಕೊಂಡೆನು ಕ್ಷೇತ್ರ ಫಲವು ಬಹುದುಹೊನ್ನು…

Continue Readingಅಂತಕನ ದೂತರಿಗೆ ಕಿಂಚಿತ್ತು / Antakana dutarige kinchittu

ಗರುಡ ಗಮನ ತವ / Garuda gamana tava charana

ಗರುಡ ಗಮನ ತವಚರಣ ಕಮಲ ಮಿಹ..ಮನಸಿ ಲಸತು ಮಮ ನಿತ್ಯಂ..ಮನಸಿ ಲಸತು ಮಮ ನಿತ್ಯಂ..ಮಮ ತಾಪಮಪಾಕುರು ದೇವಾ ||ಮಮ ಪಾಪಮಪಾಕುರು ದೇವಾ || ಜಲಜ ನಯನ ವಿಧಿ..ನಮುಚಿ ಹರಣ ಮುಖ..ವಿಭುದ ವಿನುತ ಪದಪದ್ಮ..ಮಮ ತಾಪಮಪಾಕುರು ದೇವಾಮಮ ಪಾಪಮಪಾಕುರು ದೇವಾ || ಭುಜಗ…

Continue Readingಗರುಡ ಗಮನ ತವ / Garuda gamana tava charana

ಶ್ರೀ ಚಕ್ರ ಧಾರಿಗೆ ಶಿರಬಾಗಿ / Shri Chakradhaarege shirabaagi

ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಶ್ರೀ ಚಕ್ರ ಧಾರಿಗೆ ಶಿರಬಾಗಿ ಲಾಲಿರಾಜೀವನೇತ್ರನಿಗೆ ರಾಮಣೀಯ ಲಾಲಿಹಾಲ್ಗೆನ್ನೆ ಕೃಷ್ಣನಿಗೆ.. ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೆನ ಲಾಲಿಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ.. ಶ್ರೀ ಚಕ್ರಧಾರಿಗೆ… ಕಲ್ಯಾಣರಾಮನಿಗೆ ಕೌಸಲ್ಯಾ ಲಾಲಿ..ಕಲ್ಯಾಣರಾಮನಿಗೆ ಕೌಸಲ್ಯಾ ಲಾಲಿ..ಯದುವಂಶ…

Continue Readingಶ್ರೀ ಚಕ್ರ ಧಾರಿಗೆ ಶಿರಬಾಗಿ / Shri Chakradhaarege shirabaagi

ಗೋವಿಂದ ನಿನ್ನ ನಾಮವೆ /Govinda ninna namave

ಗೋವಿಂದ ನಿನ್ನ ನಾಮವೆ ಚೆಂದ ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದನಿರ್ಮಲಾತ್ಮಕನಾಗಿ ಇರುವುದೇ ಆನಂದ ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದಈ ಪರಿ ಮಹಿಮೆಯ ತಿಳಿಯುವುದಾನಂದ ಪರಮಪುರುಷ ಶ್ರೀ ಪುರಂದರ ವಿಠಲನಹಿಂಗದ ದಾಸರ ನೆನೆಯುವುದಾನಂದ Lyrics in English Govinda ninna namave…

Continue Readingಗೋವಿಂದ ನಿನ್ನ ನಾಮವೆ /Govinda ninna namave

ಸದಾ ಎನ್ನ ಹೃದಯದಲ್ಲಿ ವಾಸ / Sada enna hradayadalli

ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀಹರಿನಾದಮೂರ್ತಿ ನಿನ್ನ ಚರಣ ಮೋದದಿಂದ ಭಜಿಸುವೆನೋ || ಧ್ಯಾನವೆಂಬ ನವರತ್ನದ ಮಂಟಪದ ಮಧ್ಯದಲ್ಲಿಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೆನೋ || ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೇನೊ || ನಿನ್ನ ನಾಮ ಬಿಡುವನಲ್ಲಾ…

Continue Readingಸದಾ ಎನ್ನ ಹೃದಯದಲ್ಲಿ ವಾಸ / Sada enna hradayadalli

ಧರಣಿಗೆ ದೊರೆಯೆಂದು ನಂಬಿದೆ / Dharanige doreyendu

ಧರಣಿಗೆ ದೊರೆಯೆಂದು ನಂಬಿದೆ ಇಂಥಪರಮ ಲೋಭಿಯೆಂಬುದರಿಯೆ ಶ್ರೀ ಹರಿಯೆ|| ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿಓಡಿ ನೀರೊಳು ಸೇರಿಕೊಂಡೆ ಬೇಗ|ಹೇಡಿಯ ತೆರದಲಿ ಮೋರೆಯ ತೋರದೆಓಡಿ ಅರಣ್ಯದಿ ಮೃಗಗಳ ಸೇರಿದೆ|| ಬಡವರ ಬಿನ್ನಹ ಲಾಲಿಸದೆ ಹಲ್ಲಕಡುಕೋಪದಲಿ ತೆರೆದಂಜಿಸಿದೆ|ತಡೆಯದೆ ಭಿಕ್ಷುಕನಾದರು ಬಿಡರೆಂದುಕೊಡಲಿಯ ಪಿಡಿದು ಕೋಡಗ ಹಿಂಡ…

Continue Readingಧರಣಿಗೆ ದೊರೆಯೆಂದು ನಂಬಿದೆ / Dharanige doreyendu