ಕಲ್ಲುಸಕ್ಕರೆ ಕೊಳ್ಳಿರೋ / Kallu sakkare kolliro

ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರುಕಲ್ಲುಸಕ್ಕರೆ ಕೊಳ್ಳಿರೋ || ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರುಪುಲ್ಲಲೋಚನ ಶ್ರೀಕೃಷ್ಣನಾಮವೆಂಬ || ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲಒತ್ತೊತ್ತಿ ಗೋಣಿಯೊಳು ತುಂಬುವದಲ್ಲ |ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲಉತ್ತಮ ಸರಕಿದು ಅತಿ ಲಾಭ ಬರುವಂಥ || ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲಎಷ್ಟು…

Continue Readingಕಲ್ಲುಸಕ್ಕರೆ ಕೊಳ್ಳಿರೋ / Kallu sakkare kolliro

ನಿಂದಕರಿರಬೇಕಿರಬೇಕು ಇರಬೇಕು / Nindakarirabeku erabeku

ನಿಂದಕರಿರಬೇಕು ಇರಬೇಕು ನಿಂದಕರಿರಬೇಕು || ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಾಂಗೆ || ಅಂದಂದು ಮಾಡಿದ ಪಾಪವೆಂಬ ಮಲ |ತಿಂದು ಹೋಗುವರಯ್ಯ ನಿಂದಕರು |ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ |ಪೊಂದಿದ ಪುಣ್ಯವನೊಯ್ಯುವರಯ್ಯ || ದುಷ್ಟಜನರು ಈ ಸೃಷ್ಟಿಯೊಳಿದ್ದರೆ |ಶಿಷ್ಟ ಜನರಿಗೆಲ್ಲ ಕೀರ್ತಿಗಳು…

Continue Readingನಿಂದಕರಿರಬೇಕಿರಬೇಕು ಇರಬೇಕು / Nindakarirabeku erabeku

ನಾನೇಕೆ ಬಡವನೊ ನಾನೇಕೆ ಪರದೇಶಿ / Naneke badavanu naneke paradeshi

ನಾನೇಕೆ ಬಡವನೊ ನಾನೇಕೆ ಪರದೇಶಿಶ್ರೀನಿಧೇ ಹರಿ ಎನಗೆ ನೀನಿರುವ ತನಕ ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೆಇಷ್ಟ ಬಂಧು ಬಳಗ ಸರ್ವ ನೀನೆಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆಶ್ರೇಷ್ಠ ಮೂರುತಿ ಕೃಷ್ಣ ನೀನಿರುವತನಕ ಒಡಹುಟ್ಟಿದವ ನೀನೆ ಒಡಲಹೊರೆವವ ನೀನೆಉಡಲು ಹೊದೆಯಲು ವಸ್ತ್ರ ಕೊಡುವವ ನೀನೆಮಡದಿ ಮಕ್ಕಳನೆಲ್ಲ…

Continue Readingನಾನೇಕೆ ಬಡವನೊ ನಾನೇಕೆ ಪರದೇಶಿ / Naneke badavanu naneke paradeshi

ತಪ್ಪು ನೋಡದೆ ಬಂದೆಯ / Tappu nodade bandeya

ತಪ್ಪು ನೋಡದೆ ಬಂದೆಯಾ ಎನ್ನಯ ತಂದೆತಪ್ಪು ನೋಡದೆ ಬಂದೆಯಾ ||ಪ|| ಆ ಪಾದ ಮೌಳಿ ಎನ್ನೋಳು ಅಘ ಬಹಳಶ್ರೀಪತಿ ಕಾಯ್ದೆಯಾ ಉದಧಿದ್ದೆಯಾ ||೧|| ಜಗದಘಹರನೆಂಬೊ ನಿನ್ನಯ ಬಿರುದು|ತ್ರಿಗುಣಾತೀತನೆ ರಾಮನೆ ಗುಣಧಾಮನೆ ||೨|| ಇಂದೆನ್ನ ಕಲುಷವಾರಿಸೊ ಭವತಾರಿಸೋ|ಪ್ರಸನ್ನವೆಂಕಟ ರಮಣಾ ಭಯ ಶಮನಾ ||೩|| Lyrics…

Continue Readingತಪ್ಪು ನೋಡದೆ ಬಂದೆಯ / Tappu nodade bandeya

ರಾಮನಾಮ ಪಾಯಸಕ್ಕೆ / Raama naama paayasakke

ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೊ||pa|| ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿಸುಮ್ಮನ ಸಜ್ಜಿಗೆ ತೆಗೆದು ಸಣ್ಣ ಸೇವೆಗೆ ಹೊಸೆದು| ಹೃದಯವೆಂಬೊ ಪಾತ್ರೆಯೊಳಗೆ ಭಾವವೆಂಬೊ ಎಸರು ಇಟ್ಟುಬುದ್ದಿಯಿಂದ ಪಕ್ವವ ಮಾಡಿ ಹರಿವಾಣದೊಳಗೆ ನೀಡಿ| ಆನಂದ ಆನಂದವೆಂಬೊ…

Continue Readingರಾಮನಾಮ ಪಾಯಸಕ್ಕೆ / Raama naama paayasakke

ಅನುಭವದಡುಗೆಯ ಮಾಡಿ / Anubhavadadugeya maadi

ಅನುಭವದಡುಗೆಯ ಮಾಡಿ ಅದ-ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ ತನುವೆಂಬ ಬಾಂಢವ ತೊಳೆದು ಕೆಟ್ಟಮನದ ಚಂಚಲವೆಂಬ ಮುಸುರೆಯ ಕಳೆದುಘನವಾಗಿ ಮನೆಯನ್ನು ಬಳಿದು ಅಲ್ಲಿಮಿನುಗುವ ತ್ರಿಗುಣದ ಒಲೆಗುಂಡುನೆಡೆದು ವಿರಕ್ತಿಯೆಂಬುವ ಮಡಿಯುಟ್ಟು ಪೂರ್ಣಹರಿಭಕ್ತಿಯೆಂಬ ನೀರನ್ನೆಸರಿಟ್ಟುಅರಿವೆಂಬ ಬೆಂಕಿಯ ಕೊಟ್ಟು ಮಾಯಾಮರೆವೆಂಬ ಕಾಷ್ಠವ ಮುದದಿಂದ ಸುಟ್ಟು ಶರಣೆಂಬೊ ಸಾಮಗ್ರಿ…

Continue Readingಅನುಭವದಡುಗೆಯ ಮಾಡಿ / Anubhavadadugeya maadi

ನಾ ನಿನಗೇನ ಬೇಡುವದಿಲ್ಲ / Na ninagenu beduvudilla

ನಾ ನಿನಗೇನ ಬೇಡುವದಿಲ್ಲಎನ್ನ ಹೃದಯಕಮಲದೊಳು ನೆಲಸಿರು ಹರಿಯೆ ಶಿರ ನಿನ್ನ ಚರಣಕೆರಗಲಿ ಚಕ್ಷುಎರಕದಿಂದಲಿ ನಿನ್ನ ನೋಡಲಿ ಹರಿಯೆನಿರುಮಾಲ್ಯ ನಾಸ ಘ್ರಾಣಿಸಲಿ ಎನ್ನಕರಣ ಗೀತಂಗಳ ಕೇಳಲಿ ಹರಿಯೆ ನಾಲಗೆ ನಿನ್ನ ಕೊಂಡಾದಲಿ ಎನ್ನತೋಳು ಕರಂಗಳ ಮುಗಿಯಲಿ ಹರಿಯೆಕಾಲು ತೀರ್ಥಯಾತ್ರೆಗೆ ಪೋಗಲಿ ಮನಓಲೈಸಿ ನಿನ್ನನು…

Continue Readingನಾ ನಿನಗೇನ ಬೇಡುವದಿಲ್ಲ / Na ninagenu beduvudilla

ಹರಿ ಭಜನೆ ಮಾಡೋ ನಿರಂತರ / Hari bhajane mado nirantara

ಹರಿ ಭಜನೆ ಮಾಡೋ ನಿರಂತರ |ಪ|ಪರಗತಿಗಿದು ನಿರ್ಧಾರ ನೋಡೊ |ಅ.ಪ| ಮೊದಲೆ ತೋರತದೆ ಮಧುರ ವಿಷಯ ಸುಖಕಡೆಯಲ್ಲಿ ದುಃಖ ಅನೇಕ| ವೇದಶಾಸ್ತ್ರಗಳನೋದಿದರೇನುಸಾಧನೆಗಿದು ನಿರ್ಧಾರ| ಸಾರವೋ ಬಹು ಸಂಸಾರ ವಿಮೋಚಕಸೇರೋ ಹಯವದನನ್ನ| Lyrics in English Hari bhajane mado nirantara paragatigidu…

Continue Readingಹರಿ ಭಜನೆ ಮಾಡೋ ನಿರಂತರ / Hari bhajane mado nirantara

ಅಂತರಂಗದಲಿ ಹರಿಯ ಕಾಣದವ / Antarangadali hariya kaanadava

ರಚನೆ : ವ್ಯಾಸರಾಯರು ಅಂತರಂಗದಲ್ಲಿ ಹರಿಯ ಕಾಣದವ ಹುಟ್ಟು ಕುರುಡನೋ                               ||ಪ|| ಸಂತತ ಶ್ರೀ ಕೃಷ್ಣ ಚರಿತೆ ಕೇಳದವ ಜಡಮತಿ ಕಿವುಡನೋ ಎಂದೆಂದಿಗೂ         ||ಅ.ಪ|| ಹರುಷದಿಂದಲಿ ನರಹರಿಯ ಪೂಜೆ ಮಾಡದವನೆ…

Continue Readingಅಂತರಂಗದಲಿ ಹರಿಯ ಕಾಣದವ / Antarangadali hariya kaanadava

ಇದು ಭಾಗ್ಯ ಇದು ಭಾಗ್ಯ / Idu bhagya idu bhagya

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಪದುಮನಾಭನ ಪಾದಭಜನೆ ಸುಖವಯ್ಯ ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆಬಿಲ್ಲಾಗಿ ಇರಬೇಕು ಬಲ್ಲವರೊಳು ಮೆಲ್ಲನೇ ಮಾಧವನ ಮನದಿ ಮೆಚ್ಚಿಸಬೇಕುಬೆಲ್ಲವಾಗಿರಬೇಕು ಬಂಧುಜನರೊಳಗೆ ಬುದ್ಧಿಯಲಿ ತನುಮನವ ತಿದ್ದಿಕೊಳುತಿರಬೇಕುಮುದ್ದಾಗಿ ಇರಬೇಕು ಮುನಿ ಯೋಗಿಗಳಿಗೆಮಧ್ವ ಮತಾಬ್ಧಿಯಲಿ ಮೀನಾಗಿ ಇರಬೇಕುಶುದ್ಧನಾಗಿರಬೇಕು ಕರಣತ್ರಯಂಗಳಲಿ ವಿಷಯಭೋಗದ…

Continue Readingಇದು ಭಾಗ್ಯ ಇದು ಭಾಗ್ಯ / Idu bhagya idu bhagya