ರಂಗನಾಯಕ ರಾಜೀವಲೋಚನ/ Ranganaayaka raajivalochana

ರಂಗನಾಯಕ ರಾಜೀವ ಲೋಚನರಮಣನೇ ಬೆಳಗಾಯಿತು ಏಳೆನ್ನುತಾ ।ಪ। ಅಂಗನೇ  ಲಕುಮಿ ತಾ ಪತಿಯನೆಬ್ಬಿಸಿದಳುಶೃಂಗಾರದ ನಿದ್ರೆ ಸಾಕೆನ್ನುತಾ ।।ಪ।। ಪಕ್ಷರಾಜನು ಬಂದು ಬಾಗಿಲಲ್ಲಿ ನಿಂದುಅಕ್ಷಿ ತೆರೆದು ಬೇಗ ಈಕ್ಷೀಸೆಂದುಪಕ್ಷಿ ಜಾತಿಗಳೆಲ್ಲಾ ಚಿಲಿಪಿಲಿಗುಟ್ಟುತಾಸೂಕ್ಷ್ಮದಲ್ಲಿ ನಿನ್ನ ಸ್ಮರಿಸುವವೋ ಕೃಷ್ಣ ।।ಪ।। ಸನಕ ಸನಂದನ  ಸನತ್ಸುಜಾತರು ಬಂದುವಿನಯದಿಂ ಕರ ಮುಗಿದು…

Continue Readingರಂಗನಾಯಕ ರಾಜೀವಲೋಚನ/ Ranganaayaka raajivalochana

ನಂಬದಿರು ಈ ದೇಹ ನಿತ್ಯವಲ್ಲ / Nambadiru e deha nityavalla

ನಂಬದಿರು ಈ ದೇಹ ನಿತ್ಯವಲ್ಲಅಂಬುಜಾಕ್ಷನ ಭಜಿಸಿ ಸುಖಿಯಾಗೊ ಮನವೆ|| ಎಲುಬು ರಕ್ತಮಾಂಸಗಳು ಮೇಲೆ ಚರ್ಮದ ಹೊದಿಕೆ |ಒಳಗೆ ಮಲ ಮೂತ್ರ ಕ್ರಿಮಿರಾಶಿ ಇಹವು |ಹಲವು ವ್ಯಾಧಿಯ ಬೀಡು ಪಂಚಭೂತದ ನಾಡು|ಬಲುಹು ದೇಹವ ನೆಚ್ಚಿ ಕೆಡಬೇಡ ಮನವೆ|| ಸತಿ ಸುತರು ಹಿತರೆಂದು ಮತಿ…

Continue Readingನಂಬದಿರು ಈ ದೇಹ ನಿತ್ಯವಲ್ಲ / Nambadiru e deha nityavalla

ನೀನ್ಯಾಕೋ ನಿನ್ನ ಹಂಗ್ಯಾಕೋ / Ninyako ninna hangyako

ನೀನ್ಯಾಕೋ ನಿನ್ನ ಹಂಗ್ಯಾಕೋನಿನ್ನ ನಾಮಾದ ಬಲವೊಂದಿದ್ದರೆ ಸಾಕೊ ಆ ಮರ ಈ ಮರ ಧ್ಯಾನಿಸುತಿರುವಾಗರಾಮ ರಾಮ ಎಂಬ ನಾಮವೆ ಕಾಯ್ತೊ|| ಬಾಲೆಯ ಸಭೆಯಲಿ ಸೀರೆಯ ಸೆಳೆವಾಗಬಾಲಕೃಷ್ಣನೆಂಬ ನಾಮವೆ ಕಾಯ್ತೊ|| ಯಮನ ದೂತರು ಬಂದು ಅಜಾಮಿಳನೆಳೆವಾಗನಾರಾಯಣನೆಂಬ ನಾಮವೆ ಕಾಯ್ತೊ|| ಕರಿ ಮಕರಿಗೆ ಸಿಕ್ಕಿ…

Continue Readingನೀನ್ಯಾಕೋ ನಿನ್ನ ಹಂಗ್ಯಾಕೋ / Ninyako ninna hangyako

ನಾ ನಿನ್ನ ಧ್ಯಾನದೊಳಿರಲು /Na Ninna Dhyandoliralu

ನಾ ನಿನ್ನ ಧ್ಯಾನದೊಳಿರಲು ಮಿಕ್ಕಹೀನ ಮಾನವರೇನ ಮಾಡಬಲ್ಲರೋ ರಂಗ ಮಚ್ಚರಿಸುವರೆಲ್ಲ ಕೂಡಿ ಮಾಡುವದೇನುಅಚ್ಯುತ ನಿನದೊಂದು ದಯೆಯಿರಲುವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವಕಿಚ್ಚಿಗೆ ಇರುವೆ ಮುತ್ತುವುದೆ ಕೇಳೆಲೋ ರಂಗ ಧಾಳಿಲಿ ಕುದುರೆ ವೈಯಾರದಿ ಕುಣಿಯಲುಧೂಳು ರವಿಯ ಮೇಲೆ ಮುಸುಕುವುದೆತಾಳಿದವರಿಗೆ ವಿರುದ್ಧ ಲೋಕದೊಳುಂಟೆಗಾಳಿಗೆ ಗಿರಿಯು…

Continue Readingನಾ ನಿನ್ನ ಧ್ಯಾನದೊಳಿರಲು /Na Ninna Dhyandoliralu

ಬಾಗಿಲನು ತೆರೆದು ಸೇವೆಯನು / Baagilanu teredu

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ ಪರಮಪದದೊಳಗೆ ವಿಷಧರನ ತಲ್ಪದಲಿ ನೀಸಿರಿಸಹಿತ ಕ್ಷೀರವಾರುಧಿಯೊಳಿರಲುಕರಿರಾಜ ಕಷ್ಟದಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ ಕಡು ಕೋಪದಲಿ ಖಳನು ಖಡುಗವನು ಹಿಡಿದುನಿನ್ನೊಡೆಯನೆಲ್ಲಿಹನು ಎಂದು ನುಡಿಯೇದೃಢ ಭಕಿಯಲಿ ಶಿಶುವು ಬಿಡದೆ ನಿನ್ನನು…

Continue Readingಬಾಗಿಲನು ತೆರೆದು ಸೇವೆಯನು / Baagilanu teredu

ಕಲಿಯುಗದೊಳು ಹರಿನಾಮವ / Kaliyugadalli harinamava

ಕಲಿಯುಗದೊಳು ಹರಿನಾಮವ ನೆನೆದರೆಕುಲಕೋಟಿಗಳುದ್ಧರಿಸುವುವು ||ಪ||ಸುಲಭದ ಮುಕುತಿಗೆ ಸುಲಭನೆಂದೆನಿಸುವಜಲರುಹನಾಭನ ನೆನೆಮನವೆ ||ಅ|| ಸ್ನಾನವನರಿಯೆನು ಮೌನವನರಿಯೆನುಧ್ಯಾನವನರಿಯೆನೆಂದೆನಬೇಡಜಾನಕಿವಲ್ಲಭ ದಶರಥನಂದನಗಾನವಿನೋದನ ನೆನೆಮನವೆ || ಅರ್ಚಿಸಲರಿಯೆನು ಮೆಚ್ಚಿಸಲರಿಯೆನುತುಚ್ಛನು ನಾನೆಂದೆನಬೇಡಅಚ್ಯುತಾನಂತ ಗೋವಿಂದ ಮುಕುಂದನಇಚ್ಛೆಯಿಂದ ನೀ ನೆನೆಮನವೆ || ಜಪವೊಂದರಿಯೆನು ತಪವೊಂದರಿಯೆನುಉಪದೇಶವಿಲ್ಲೆಂದೆನಬೇಡಅಪಾರಮಹಿಮ ಶ್ರೀಪುರಂದರವಿಠಲನಉಪಾಯದಿಂದಲಿ ನೆನೆಮನವೆ || Lyrics in EnglishComposer: Purandara Daasaru…

Continue Readingಕಲಿಯುಗದೊಳು ಹರಿನಾಮವ / Kaliyugadalli harinamava

ಅಲ್ಲಿದೆ ನಮ್ಮ ಮನೆ /Allide nammma mane

ಅಲ್ಲಿದೆ ನಮ್ಮ ಮನೆ ಇಲ್ಲಿರುವುದು ಸುಮ್ಮನೆ! ||ಪಲ್ಲವಿ|| ಕದಬಾಗಿಲಿರಿಸಿದ ಕಳ್ಳ ಮನೆ ಇದುಮುದದಿಂದಲೋಡ್ಯಾಡೋ ಸುಳ್ಳು ಮನೆ |ಇದಿರಾಗಿ ವೈಕುಂಠವಾಸ ಮಾಡುವಂತಪದುಮನಾಭನ ದಿವ್ಯ ಬದುಕುಮನೆ ||೧|| ಮಾಳಿಗೆ ಮನೆಯೆಂದು ನೆಚ್ಚಿ ಕೆಡಲುಬೇಡಕೇಳಯ್ಯ ಹರಿಕಥೆ ಶ್ರವಣಂಗಳ |ನಾಳೆ ಯಮದೂತರು ಬಂದೆಳೆದೊಯ್ವಾಗಮಾಳಿಗೆ ಮನೆ ಸಂಗಡ ಬಾರದಯ್ಯ…

Continue Readingಅಲ್ಲಿದೆ ನಮ್ಮ ಮನೆ /Allide nammma mane

ಏಳು ನಾರಾಯಣ ಏಳು /Yelu narayanane elu lakshmi

ಕೀರ್ತನಕಾರರು : ಕನಕದಾಸರು ಏಳು ನಾರಾಯಣ ಏಳು ಲಕ್ಷ್ಮೀರಮಣ                 ।।ಪ॥ಏಳು ಶ್ರೀಗಿರಿ ಒಡೆಯ ಶ್ರೀವೆಂಕಟೇಶಏಳಯ್ಯ ಬೆಳಗಾಯಿತು              ।।ಅ.ಪ॥ ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟುಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆಶೇಷಶಯನನೆ ಏಳು ಸಮುದ್ರ ಮಥನವ ಮಾಡುದೇಶ ಕೆಂಪಾಯಿತು ಏಳಯ್ಯ ಹರಿಯೇ    ।।೧।।ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳಸುರರು ತಂದಿದ್ದಾರೆ…

Continue Readingಏಳು ನಾರಾಯಣ ಏಳು /Yelu narayanane elu lakshmi

ಯಾಕೆ ನಿರ್ದಯನಾದೆ / Yeke nirdhayanaadeyo

ರಚನೆ : ಶ್ರೀ ಪುರಂದರ ದಾಸರು ಯಾಕೆ ನಿರ್ದಯನಾದೆಯೋ ಎಲೊ ಹರಿಯೇಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ|| ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದುಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ |1| ಸಿರಿ ದೇವಿಗೆ ಹೇಳದೆ…

Continue Readingಯಾಕೆ ನಿರ್ದಯನಾದೆ / Yeke nirdhayanaadeyo

ಬದುಕಿದೆನು ಬದುಕಿದೆನು ಭವವೆನಗೆ / Badukidenu badukidenu bhava

ರಚೆನೆ : ಶ್ರೀ ಕನಕ ದಾಸರು ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತುಪದುಮನಾಭನ ಪಾದದೊಲುಮೆ ಎನಗಾಯಿತು ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತುಹರಿಯ ನಾಮಾಮೃತ ಕಿವಿಗೊದಗಿತುಹರಿಯ ದಾಸರು ಎನ್ನ ಬಂಧು ಬಳಗವಾದರುಹರಿಯ ಶ್ರೀಮುದ್ರೆ ಆಭರಣವಾಯ್ತು ||1|| ಮುಕುತರಾದರು ಎನ್ನ ನೂರೊಂದು ಕುಲದವರುಮುಕುತಿ ಮಾರ್ಗಕೆ…

Continue Readingಬದುಕಿದೆನು ಬದುಕಿದೆನು ಭವವೆನಗೆ / Badukidenu badukidenu bhava