ಆನಂದಮಯಗೆ ಚಿನ್ಮಯಗೆ / Anandamayage chinmayage

ರಚನೆ : ವಾದಿರಾಜರು ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೆವೇದವ ತಂದು ಬೆಟ್ಟವ ಪೊತ್ತು ಧರಣೀಯಸಾಧಿಸಿ ಕಂಭದಿ ಬಂದವಗೆಭೂದಾನವ ಬೇಡಿ ನೃಪರ ಸಂಹರಿಸಿದಆದಿ ಮೂರುತಿಗೆ ಆರತಿ ಎತ್ತಿರೆ |೧|ಇಂದುವದನೆ ಸೀತೆ ಸಹಿತಲರಣ್ಯದಿನಂದಗೋಕುಲದಲ್ಲಿ ನಲಿದವಗೆಮಂದಗಮನೆಯರ ಮುಂದೆ ನಿರ್ವಾಣದಿನಿಂದ ಮೂರುತಿಗೆ ಆರತಿ ಎತ್ತಿರೆ |೨|ತುರಗವನೇರಿ ದೈತ್ಯರ ಸೀಳಿ ಸುಜನರಪೊರೆವ ಮಂಗಳ ಹಯವದನನಿಗೆವರದ ಯಾದವಗಿರಿ ಆದಿ ನಾರಾಯಣಚರಣ ಕಮಲಕೆ ಆರತಿ ಎತ್ತಿರೆ |೩| Lyrics in English Aanandamayage chinmayage |shreemannaaraayanage aarati ettire || pa || vedava tandu bettava pottu dharaniya |saadhisi kambadol udisidavage |bhoodaanava bedi nrupara samharisida |aadi moorutige aarati ettire ||…

Continue Readingಆನಂದಮಯಗೆ ಚಿನ್ಮಯಗೆ / Anandamayage chinmayage

ನಾರಾಯಣ ನಿನ್ನ ನಾಮದ ಸ್ಮರಣೆಯ /Narayana ninna namada smaraneya

ರಚನೆ : ಪುರಂದರದಾಸರು ನಾರಾಯಣ ನಿನ್ನ ನಾಮದ ಸ್ಮರಣೆಯ   || ಪ || ಸಾರಾಮೃತವು ಎನ್ನ ನಾಲಿಗೆಗೆ ಬರಲಿ|| ಅ. ಪ ||  ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿಎಷ್ಟಾದರೂ ಮತಿಗೆಟ್ಟು ಇರಲಿಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವಅಷ್ಟಾಕ್ಷರ ಮಹಾ ಮಂತ್ರದ ನಾಮವ      ||…

Continue Readingನಾರಾಯಣ ನಿನ್ನ ನಾಮದ ಸ್ಮರಣೆಯ /Narayana ninna namada smaraneya

ಇನ್ನು ದಯ ಬಾರದೆ / Innu daya barade

ರಚನೆ : ಪುರಂದರದಾಸರು ಇನ್ನು ದಯ ಬಾರದೆ ದಾಸನ ಮೇಲೆ  || ಪ ||ಪನ್ನಗ ಶಯನ ಶ್ರೀ ಪರಮ ಪುರುಷ  || ಅ.ಪ || ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಹುಟ್ಟಿ ನಾನು ನನ್ನದು ಎಂಬ ನರಕದೊಳಗೆ ಬಿದ್ದುನೀನೆ ಗತಿ ಎಂದು ನಂಬಿದ ದಾಸನ…

Continue Readingಇನ್ನು ದಯ ಬಾರದೆ / Innu daya barade

ಇಷ್ಟು ದಿನ ಈ ವೈಕುಂಠ / Istu dina ee Vaikunta

ರಚನೆ : ಕನಕದಾಸರು ಇಷ್ಟು ದಿನ ಈ ವೈಕುಂಠಎಷ್ಟು ದೂರವೋ ಎನುತಲಿದ್ದೆದೃಷ್ಟಿಯಿಂದಲಿ ನಾನು ಕಂಡೆಸೃಷ್ಟಿಗೀಶನೇ ಶ್ರೀರಂಗಶಾಯಿ ||ಪ|| ಎಂಟು ಏಳನು ಕಳೆದುದರಿಂದಬಂಟರೈವರ ತುಳಿದುದರಿಂದಕಂಟಕನೊಬ್ಬನ ತರಿದುದರಿಂದಬಂಟನಾಗಿ ಬಂದನೋ ಶ್ರೀರಂಗಶಾಯಿ ||1|| ವಜ್ರ ವೈಢೂರ್ಯದ ತೊಲೆಗಳ ಕಂಡೆಪ್ರಜ್ವಲಿಪ ಮಹಾದ್ವಾರವ ಕಂಡೆನಿರ್ಜರಾದಿ ಮುನಿಗಳ ಕಂಡೆದುರ್ಜನಾಂತಕನೆ ಶ್ರೀರಂಗಶಾಯಿ…

Continue Readingಇಷ್ಟು ದಿನ ಈ ವೈಕುಂಠ / Istu dina ee Vaikunta

ದಾರಿ ಯಾವುದಯ್ಯ ವೈಕುಂಟಕೆ/ Daari yaavudayya

ರಚನೆ : ಪುರಂದರದಾಸರು ದಾರಿ ಯಾವುದಯ್ಯ ವೈಕುಂಟಕೆ ದಾರಿ ತೋರಿಸಯ್ಯ || ದಾರಿ ಯಾವುದಯ್ಯ ದಾರಿ ತೋರಿಸಯ್ಯ ಅಧರ ಮುರುತಿ ನಿನ್ನ ಪಾದ ಸೇರುವುದಕ್ಕೆ || ಬಲು ಭವದನುಭವದಿ ಕತ್ತಲೆಯೊಳು ಬಲು ಅಂಜುತ ನಡುಗಿ | ಬಳಲುತ್ತ ತಿರುಗಿದೆ ಹಾದಿಯ ಕಾಣದೆ…

Continue Readingದಾರಿ ಯಾವುದಯ್ಯ ವೈಕುಂಟಕೆ/ Daari yaavudayya

ದೇವ ಬಂದ ನಮ್ಮ ಸ್ವಾಮಿ / Deva banda namma swami

ದೇವ ಬಂದ ನಮ್ಮ ಸ್ವಾಮಿ ಬಂದನೊದೇವರ ದೇವ ಶಿಖಾಮಣಿ ಬಂದನೊ ||ಪ|| ಉರಗಶಯನ ಬಂದ ಗರುಡಗಮನ ಬಂದನರಗೊಲಿದವ ಬಂದ ನಾರಾಯಣ ಬಂದನೊ ||ಅ.ಪ|| ಮಂದರೋದ್ದರ ಬಂದ ಮಾಮನೋಹರ ಬಂದಬೃಂದಾವನಪತಿ ಗೋವಿಂದ ಬಂದನೊ ||1|| ನಕ್ರಹರನು ಬಂದ ಚಕ್ರಧರನು ಬಂದಅಕ್ರೂರಗೊಲಿದ ತ್ರಿವಿಕ್ರಮ ಬಂದನೊ||2||…

Continue Readingದೇವ ಬಂದ ನಮ್ಮ ಸ್ವಾಮಿ / Deva banda namma swami

ಓಡಿ ಬಾರಯ್ಯ ವೈಕುಂಠಪತಿ / Odi baarayya vaikunta pati

ರಚನೆ : ಪುರಂದರದಾಸರು ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯನೋಡಿ ಮುದ್ದಾಡಿ ಮಾತಾಡಿ ಸಂತೋಷದಿಪಾಡಿ ಪೊಗಳುವೆನು ಪರಮ ಪುರುಷ ಹರಿ ||ಪ.|| ಕೆಂದಾವರೆಯಂತೆ ಪಾದಂಗಳು ರಂಗಚಂದದಿ ಧಿಮಿಧಿಮಿ ಕುಣಿಯುತಲಿಅಂದುಗೆ ಗೆಜ್ಜೆಯಿಂ ನಲಿಯುತ ಬಾರೋಅರವಿಂದ ನಯನ ಗೋವಿಂದ ನೀ ಬಾರೋ ||೧||…

Continue Readingಓಡಿ ಬಾರಯ್ಯ ವೈಕುಂಠಪತಿ / Odi baarayya vaikunta pati

ಕಾಪಾಡು ಶ್ರೀಸತ್ಯನಾರಾಯಣ / Kaapaadu Sri Satyanarayana

ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪಸತ್ಯ ದೇವ ಸತ್ಯ ಪೂರ್ಣ ಸತ್ಯಾನಂದ ಕಾಪಾಡು ಶ್ರೀ ಸತ್ಯನಾರಾಯಣಪನ್ನಗ ಶಯನ ಪಾವನ ಚರಣನಂಬಿಹೆ ನಿನ್ನ ನಾರಾಯಣ ಲಕ್ಷ್ಮಿನಾರಾಯಣನಾರಾಯಣ ಸತ್ಯನಾರಾಯಣ ಮನವೆಂಬ ಮಂಟಪ ಬೆಳಕಾಗಿದೆಹರಿನಾಮದಾ ಮಂತ್ರವೇ ತುಂಬಿದೆಎಂದೆಂದು ಸ್ತಿರವಾಗಿ ನೀನಿಲ್ಲಿರುನನ್ನಲ್ಲಿ ಒಂದಾಗಿ ಉಸಿರಾಗಿರು…

Continue Readingಕಾಪಾಡು ಶ್ರೀಸತ್ಯನಾರಾಯಣ / Kaapaadu Sri Satyanarayana

ತೊರೆದು ಜೀವಿಸ ಬಹುದೆ ಹರಿ ನಿನ್ನ / Toredu jeevisa bahude hari ninna

ರಚನೆ : ಕನಕದಾಸರುಗಾಯನ : ವೆಂಕಟೇಶ್ ಕುಮಾರ್ ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳಬರಿದೇ ಮಾತೇಕಿನ್ನು ಅರಿತು ಪೇಳುವೆನಯ್ಯ !!…. ತಾಯಿ ತಂದೆಯ ಬಿಟ್ಟು ತಪವು ಮಾಡಲು ಬಹುದುದಾಯಾದಿ ಬಂದುಗಳ ಬಿಡಲು ಬಹುದುರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದುಕಾಯ ಜಾಪಿತ ನಿನ್ನಡಿಯ…

Continue Readingತೊರೆದು ಜೀವಿಸ ಬಹುದೆ ಹರಿ ನಿನ್ನ / Toredu jeevisa bahude hari ninna