ಬಂದ್ಯಾ ವಿಠ್ಠಲ ಬಡವನಲ್ಲಿ / Bandya vittala badavanalli

ಬಂದ್ಯಾ ವಿಠಲ ಬಡವನಲ್ಲಿ।ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ॥ಪ॥ ಕೊರಳಲಿ ಸರಿಗೆ ಸರಪಳಿ ಪಚ್ಚೆ ಪದಕವು ।ಪರಿಪರಿಯ ಹಾರ ಶ್ರೀ ತುಳಸಿ ಮಾಲೆ ॥ಸಿರಿಗಂಧ ಲೇಪ ಶ್ರೀವತ್ಸ ಉರ ಕಿರುಡೊಳ್ಳು ।ವರಕಟಿಗೆ ಗಂಟೆ ಪರಿಪರಿಯ ಡಾಬವ ಸುತ್ತಿ ॥1॥ ಸುಳಿಗುರುಳು ಮೇಲೆ ಅರಳೆಲೆಯು…

Continue Readingಬಂದ್ಯಾ ವಿಠ್ಠಲ ಬಡವನಲ್ಲಿ / Bandya vittala badavanalli

ಪಂಡರಾಪುರದೊಳು ಪಾಂಡುರಂಗ ಉಡುಪಿಯ / Pandarapuradolu panduranga

ಪಂಡರಾಪುರದೊಳು ಪಾಂಡುರಂಗ ಉಡುಪಿಯ ಕೃಷ್ಣ ಪಾಂಡುರಂಗ ||ಅಯ್ಯೋಧ್ಯೆಯ ರಾಮ ಪಾಂಡುರಂಗಅಹೋಭಲ ನರಸಿಂಹ ಪಾಂಡುರಂಗ   ||ಪಂಡರಾಪುರದೊಳು|| ಗುರುವಾಯೂರು ಕೃಷ್ಣ ಪಾಂಡುರಂಗದ್ವಾರಕನಾಥ ಪಾಂಡುರಂಗ ||ವೆಂಕಟರಮಣ ಪಾಂಡುರಂಗಶ್ರೀರಂಗನಾಥ ಪಾಂಡುರಂಗ  ||ಪಂಡರಾಪುರದೊಳು|| ಬದರಿನಾಥ ಪಾಂಡುರಂಗಭದ್ರಾಚಲ ರಾಮ ಪಾಂಡುರಂಗ ||ಮಥುರಾನಾಥ ಪಾಂಡುರಂಗಶ್ರೀಕೋಟಿ ಚೆಲುವ ಪಾಂಡುರಂಗ ||ಪಂಡರಾಪುರದೊಳು|| ಕಾಶಿ ಬಿಂದು…

Continue Readingಪಂಡರಾಪುರದೊಳು ಪಾಂಡುರಂಗ ಉಡುಪಿಯ / Pandarapuradolu panduranga

ಬಾರೋ ಬಾರೋ ಪಾಂಡುರಂಗ ನೀನೇ / Baro baro panduranga neene

ಬಾರೋ ಬಾರೋ ಪಾಂಡುರಂಗ ನೀನೇ ಗತಿ|ತೋರೋ ತೋರೋ ನಿನ್ನ ಮುಖವ ರುಕ್ಮಿಣಿಪತಿ||ಚಂದ್ರಭಾಗ ತೀರದಲ್ಲಿ ವಾಸವಾಗಿರುವಿ |ಮಂದರ ಗಿರಿಧರ ಸಿಂಧು ಶಯನ ಅಂದವಾಗಿರುವಿ ||೧||ಶಂಖ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ ?ಟೊಂಕದ ಮೇಲೆ ಕೈಯನಿಟ್ಟು ಏಕೆ ನಿಂತಿರುವಿ ?||೨||ಭಕ್ತರನೆಲ್ಲ ಉದ್ಧರಿಸುವ ನೀನೆ ದೊರೆ…

Continue Readingಬಾರೋ ಬಾರೋ ಪಾಂಡುರಂಗ ನೀನೇ / Baro baro panduranga neene

ಇಟ್ಟಿಗೆ ಮೇಲೆ ನಿಂತ ನಮ್ಮ ಇಟ್ಟಿಗೆ / Ittige mele ninta namma ittige

ಇಟ್ಟಿಗೆ ಮೇಲೆ ನಿಂತ ನಮ್ಮ ಇಟ್ಟಿಗೆ ಮೇಲೆ ನಿಂತ ನಮ್ಮ ವಿಠ್ಠಲ ತಾನುಪುಟ್ಟಪಾದ ಊರಿನಿಂತ ದಿಟ್ಟ ತಾನು      ||ಪ|| ಪುಟ್ಟ ಪಾದ ಊರಿ ನಿಂತ ಗಟ್ಟಿಯಾಗಿ ನಿಂತಾನಮ್ಮಟೊಂಕದ ಮೇಲೆ ಕೈಯಕಟ್ಟಿ ಭಕ್ತರು ಬರುವುದ ನೋಡುವನಮ್ಮ ||ಅ ಪ|| ಪಂಢರಪುರದಲ್ಲಿರುವನಂತೆ…

Continue Readingಇಟ್ಟಿಗೆ ಮೇಲೆ ನಿಂತ ನಮ್ಮ ಇಟ್ಟಿಗೆ / Ittige mele ninta namma ittige

ಹರಿನಾಮವೇ ಚಂದ / Hari Naamave Chanda ada nambiko

ಹರಿ ನಾಮವೇ ಚೆಂದ ||2||ಅದ ನಂಬಿಕೋ ಕಂದ ||2||ಹರಿ ನಾಮವೆ….ಹರಿ ನಾಮವೇ… ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು||2||ಮುಂದಿನ ಬದುಕು ಬಂದುರವೆನಿಸೋ ಗುರಿ ಸಾಧಿಸೋ..ಕಂದಾ..||ಹರಿ ನಾಮವೆ|| ಮಣ್ಣಿನ ಹಾಗೆ ಮಾಗಿಸೆ ಮನವ ,ಚಿನ್ಮಯನೆಂಬೋ ನಾಮದ ಜಲವಾ….||2||ಸೇರಿಸಿ ಬೆರೆಸಿ ಮುಕ್ತಿಯಗಳಿಸಿ ಸುಖಿಯಾಗೊ…

Continue Readingಹರಿನಾಮವೇ ಚಂದ / Hari Naamave Chanda ada nambiko

ಜಯತು ಜಯ ವಿಠ್ಠಲ /Jayatu jaya vittala ninna namavu

ಜಯತು ಜಯ ವಿಠಲನಿನ್ನ ನಾಮವು ಶಾಂತಿ ಧಾಮವು ಸೌಖ್ಯದಾರಾಮ|| ಪ || ಪಾವನಾಂಗ ಪಂಡರೀನಾಥ ಪಾದಸೇವಾ ಪುಣ್ಯವಿನೀತಕರುಣಿಸಿ ಬಾರಯ್ಯ ದರುಶನ ತಾರಯ್ಯನೀ ಎನ್ನ ಭಾಗ್ಯವಯ್ಯಪಾಂಡುರಂಗ, ಪಾಂಡುರಂಗಯ್ಯ || 1 || ಕನಸು ಮನಸಿನ ಜೀವವು ನೀನೆ ಅಂತರಾತ್ಮನ ಭಾವವು ನೀನೆಅನ್ಯವು ಇಲ್ಲಯ್ಯ…

Continue Readingಜಯತು ಜಯ ವಿಠ್ಠಲ /Jayatu jaya vittala ninna namavu

ಓ ಪಾಂಡುರಂಗ ಪ್ರಭೋ / O panduranga prabho

ಓ ಪಾಂಡುರಂಗ ಪ್ರಭೋ ವಿಠ್ಠಲ ವೇಣುಗೋಪಾಲ ರುಕ್ಮಿಣೀಲೋಲ ||ಓ ಪಾಂಡುರಂಗ ಪ್ರಭೋ ವಿಠ್ಠಲ ||ವೇಣುಗೋಪಾಲ ರುಕ್ಮಿಣೀಲೋಲ|| ನಿನ್ನೀ ಪಾವನ ಪಾದಗಳ |ಮಹಿಮೆಯ ಬಣ್ಣಿಸೇ ಮಾತುಗಳ|ಕಾಣೆನು ತಂದೆ ವಿಠ್ಠಲಾ ||ಓ ಪಾಂಡುರಂಗ || ಆಕಾಶ ಭೂಮಿಗಳ ಅಳೆದಂತ ಪಾದ | ಕಾಳಿಂಗನಾಶಿರದಿ ಕುಣಿದಾಡಿದ…

Continue Readingಓ ಪಾಂಡುರಂಗ ಪ್ರಭೋ / O panduranga prabho