ಗಜವದನ ಹೇರಂಭ ವಿಜಯಧ್ವಜ / Gajavadana herambha vijayadhwaja
ಗಜಾನನಂ ಭೂತಗಣಾದಿ ಸೇವಿತಂಕಪಿತ್ಥಜಂಬೂಫಲಸಾರ ಭಕ್ಷಿತಂಉಮಾಸುತಂ ಶೋಕವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದಪಂಕಜಂ ಗಜವದನ ಹೇರಂಭವಿಜಯಧ್ವಜ ಶತರವಿ ಪ್ರತಿಭ ||ಗಜವದನ||ಏಕದಂತ ವೈಕಲ್ಯಾಂತರಿದ್ಧಿ ಸಿದ್ಧಿ ದ್ವಯರ ಕಾಂತ ||ಏಕದಂತ||ಗಜವದನ ಹೇರಂಭಾ ಮೂಷಿಕ ವಾಹನ ಸರ್ಪಭೂಷ ||೨||ಅಡಿಗಡಿಗೆ ನಿನ್ನನು ನೆನೆದು ವಂದಿಪೆವು ಶ್ರೀಗಣೇಶ ||ಅಡಿಗಡಿಗೆವಂದಿಪೆವು ಶ್ರೀಗಣೇಶ||೨||ಗಣೇಶ…