ಇದೇ ರಾಮ ನಾಮ ಪರಮ ರಾಮ / Ede rama naama paràma rama
ಇದೇ ರಾಮ ನಾಮ ಪರಮ ರಾಮ ನಾಮಾಪರಾಮಾತ್ಮ ಧ್ಯಾನ ಶ್ರೀ ರಾಮ, ರಾಮಪರಾಮಾತ್ಮ ಧ್ಯಾನ ಶ್ರೀರಾಮ|| ಶಿಲೆಯ ಮೆಟ್ಟಿ ವನಿತೆಯ ಗೈದಶಿವ ಧನುಸನು ಮುರಿದ ರಾಮಶಿವ ಭಕ್ತ ರಾವಣನನ್ನು ಸಂಹರಿಸಿ ಮೆರೆದ ರಾಮ|ಹರಿಯೂ ಹರನು ಒಂದೇ ಎಂದೂ ಸಾರಿ ಸಾರಿ ಹೇಳಿದ…
ಇದೇ ರಾಮ ನಾಮ ಪರಮ ರಾಮ ನಾಮಾಪರಾಮಾತ್ಮ ಧ್ಯಾನ ಶ್ರೀ ರಾಮ, ರಾಮಪರಾಮಾತ್ಮ ಧ್ಯಾನ ಶ್ರೀರಾಮ|| ಶಿಲೆಯ ಮೆಟ್ಟಿ ವನಿತೆಯ ಗೈದಶಿವ ಧನುಸನು ಮುರಿದ ರಾಮಶಿವ ಭಕ್ತ ರಾವಣನನ್ನು ಸಂಹರಿಸಿ ಮೆರೆದ ರಾಮ|ಹರಿಯೂ ಹರನು ಒಂದೇ ಎಂದೂ ಸಾರಿ ಸಾರಿ ಹೇಳಿದ…
ಹರಿ ನಾಮವೇ ಚೆಂದ ||2||ಅದ ನಂಬಿಕೋ ಕಂದ ||2||ಹರಿ ನಾಮವೆ….ಹರಿ ನಾಮವೇ… ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು||2||ಮುಂದಿನ ಬದುಕು ಬಂದುರವೆನಿಸೋ ಗುರಿ ಸಾಧಿಸೋ..ಕಂದಾ..||ಹರಿ ನಾಮವೆ|| ಮಣ್ಣಿನ ಹಾಗೆ ಮಾಗಿಸೆ ಮನವ ,ಚಿನ್ಮಯನೆಂಬೋ ನಾಮದ ಜಲವಾ….||2||ಸೇರಿಸಿ ಬೆರೆಸಿ ಮುಕ್ತಿಯಗಳಿಸಿ ಸುಖಿಯಾಗೊ…
ಏನು ಧನ್ಯಳೋ ಲಕುಮಿಎಂಥ ಮಾನ್ಯಳೋಸಾನುರಾಗದಿಂದ ಹರಿಯತಾನೆ ಸೇವೆ ಮಾಡುತಿಹಳೋ ||ಪ| ಕೋಟಿ ಕೋಟಿ ಭೃತ್ಯರಿರಲುಹಾಟಕಾಂಬರನ ಸೇವೆಸಾಟಿಯಿಲ್ಲದೆ ಮಾಡಿಪೂರ್ಣನೋಟದಿಂದ ಸುಖಿಸುತಿಹಳೋ || ೧|| ಛತ್ರ ಚಾಮರ ವ್ಯಜನ ಪರ್ಯಂಕಪಾತ್ರರೂಪದಲ್ಲಿ ನಿಂತುಚಿತ್ರಚರಿತನಾದ ಹರಿಯನಿತ್ಯಸೇವೆ ಮಾಡುತಿಹಳೋ ||೨|| ಸರ್ವಸ್ಥಳದಿ ವ್ಯಾಪ್ತನಾದಸರ್ವದೋಷರಹಿತನಾದಸರ್ವವಂದ್ಯನಾದ ಪುರಂದರವಿಟ್ಠಲನ್ನ ಸೇವಿಸುವಳೋ ||೩|| Lyrics…
ಜಯತು ಜಯ ವಿಠಲನಿನ್ನ ನಾಮವು ಶಾಂತಿ ಧಾಮವು ಸೌಖ್ಯದಾರಾಮ|| ಪ || ಪಾವನಾಂಗ ಪಂಡರೀನಾಥ ಪಾದಸೇವಾ ಪುಣ್ಯವಿನೀತಕರುಣಿಸಿ ಬಾರಯ್ಯ ದರುಶನ ತಾರಯ್ಯನೀ ಎನ್ನ ಭಾಗ್ಯವಯ್ಯಪಾಂಡುರಂಗ, ಪಾಂಡುರಂಗಯ್ಯ || 1 || ಕನಸು ಮನಸಿನ ಜೀವವು ನೀನೆ ಅಂತರಾತ್ಮನ ಭಾವವು ನೀನೆಅನ್ಯವು ಇಲ್ಲಯ್ಯ…
ಬಂದ ಕೃಷ್ಣ ಚಂದದಿಂದ ಬಂದ ನೋಡೆಗೋಪ ವೃಂದದಿಂದ ನಂದಿಸುತ ಬಂಡ ನೋಡೆ ।। ಪ ।। ಗೋವ ಮೇವ ನೀವ ದೇವ ಬಂದ ನೋಡೆದೇವತಾ ವಾದ್ಯಗಳಿಂದ ಬಂದ ನೋಡ ।। 1 ।। ಪಾಪಪೋಪ ಕೋಪ ರೂಪ ಬಂದ ನೋಡೆತಾಪಲೋಪ ಲೇಪ…
ಮುರಳಿಯ ನಾದವ ಕೇಳಿ ಬನ್ನಿರಿ ||ಪ|| ಮುರಳಿಯ ನಾದವ ಕೇಳಿ ||ಅ.ಪ|| ಮದುರಾನಾಥನು ಮುರಳಿಯನೂದಲುಸುರಿವುದಾನಂದಜಲ ನಯನದಲಿ ||1|| ಕಂಗೊಳಿಸುವ ಬೆಳದಿಂಗಳ ಸೊಬಗಿನಲಿತಂಗಾಳಿಯ ಸುಖದಿ ಶ್ರೀರಂಗನ|| 2|| ಶ್ಯಾಮಲಾಂಗನು ತನ್ನ ಕೋಮಲ ಕರದಲಿಆ ಮುರಳಿಯ ಪಿಡಿಯೆ ಹೃದಯದಲಿಪ್ರೇಮವು ತುಂಬುವುದು ||3|| ಪಂಚಬಾಣನ ಪಿತ…
ಕೂಸಿನ ಕಂಡೀರ್ಯಾ , ಗುರುಮುಖ್ಯಪ್ರಾಣನ ಕಂಡೀರ್ಯಾ ||ಪ||ಬಾಲನ ಕಂಡೀರ್ಯಾಬಲವಂತನ ಕಂಡೀರ್ಯಾ ||ಅ.ಪ || ಅಂಜನೆಯುದರದಿ ಪುಟ್ಟಿತು ಕೂಸುರಾಮನ ಚರಣಕೆ ಎರಗಿತು ಕೂಸುಸೀತೆಗೆ ಉಂಗುರ ಕೊಟ್ಟಿತು ಕೂಸುಲಂಕಾಪುರವನೆ ಸುಟ್ಟಿತು ಕೂಸು || ಬಂಡಿ ಅನ್ನವನುಂಡಿತು ಕೂಸುಬಕನ ಪ್ರಾಣವ ಕೊಂದಿತು ಕೂಸುವಿಷದ ಲಡ್ಡುಗೆ ಮೆದ್ದಿತು…
ಎಂಥಾ ಚೆಲುವಗೆ ಮಗಳನು ಕೊಟ್ಟನುಗಿರಿರಾಜನು ನೋಡಮ್ಮಮ್ಮಾ ಕಂತುಹರ ಶಿವ ಚೆಲುವನೆನ್ನುತಮೆಚ್ಚಿದನು ನೋಡಮ್ಮಮ್ಮಾ ಮೋರೆ ಐದು ಮೂರು ಕಣ್ಣುವಿಪರೀತವ ನೋಡಮ್ಮಮ್ಮಾ ಕೊರಳೊಳು ರುಂಡಮಾಲೆಯಧರಿಸಿದ ಉರಗಭೂಷಣನ ನೋಡಮ್ಮಮ್ಮಾ ತಲೆಯೆಂಬೋದು ನೋಡಿದರೆ ಜಡೆಹೊಳೆಯುತಿದೆ ನೋಡಮ್ಮಮ್ಮಾ ಹಲವು ಕಾಲದ ತಪಸಿ ರುದ್ರನಮೈ ಬೂದಿಯ ನೋಡಮ್ಮಮ್ಮಾ ಭೂತ ಪ್ರೇತ…
ಬಾರಯ್ಯ ವೆಂಕಟರಮಣ ಭಾಗ್ಯದ ನಿಧಿಯೇ || ಪ || ಬಾರೋ ವಿಶ್ವಂಭರನೇ ಬಾರೋಭಕ್ತರ ಸಲಹುವನೇ ಬಾರೋ || ಅ.ಪ || ವೇದಗೋಚರನೇ ಬಾರೋಆದಿಕಚ್ಛಪ ಬಾರೋಮೇದಿನೀ ಸುರರೊಡೆಯನೇ ಬಾರೋಪ್ರಹ್ಲಾದನ ಕಾಯ್ದವನೇ ಬಾರೋ || 1 || ವಾಮನ ಭಾರ್ಗವನೇ ಬಾರೋರಾಮ ಕೃಷ್ಣನೇ ಬಾರೋಪ್ರೇಮದಿಂ…
ಶ್ರೀ ಎಸ್ ಪಿ ಬಾಲಸುಬ್ರಮಣ್ಯಂ ರವರು ಹಾಡಿರುವ ಸುಮಧುರ ಭಕ್ತಿ ಗೀತೆ ಆ… ಆ .. ಆ.. ಆ..ಪವಡಿಸು ಪರಮಾತ್ಮ ಶ್ರೀ ವೆಂಕಟೇಶಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ …. ರಾಮನಿಗೆ ಕೌಸಲ್ಯ ಲಾಲಿ…