ಶಾರದೆ ದಯೆ ತೋರಿದೆ / Shaarade daye thoride

ಹ್ರೀಂ ಹ್ರೀಂ ಹ್ರೀಂ ಜಾಪತುಷ್ಠೆ….ಹಿಮರುಚಿ ಮುಕುಟೆ ವಲ್ಲಕಿ ವ್ಯಘ್ರಹಸ್ತೆಮಾತರ್ ಮಾತರ್ ನಮಸ್ತೇ ,ದಹ ದಹ ಜಡತಾಂ ,ದೇಹಿ ಬುದ್ಧಿಂ ಪ್ರಶಾಂತಾಂವಿದ್ಯೆ ,ವೇದಾಂತ ವೇದ್ಯೆ, ಪರಿಣತೆ ಪಠಿತೆ ,ಮೋಕ್ಷದೆ ಮುಕ್ತಿ ಮಾರ್ಗೆಮಾರ್ಗತೀತ ಸ್ವರೂಪೆ ,ಭವಮವ ವರದಾ ,ಶಾರದೆ ಶುಭ್ರಹಾರೆ…………….|| ಶಾರದೆ ದಯೆ ತೋರಿದೆ……ಶಾರದೆ…

Continue Readingಶಾರದೆ ದಯೆ ತೋರಿದೆ / Shaarade daye thoride

ಗರುಡ ಗಮನ ತವ / Garuda gamana tava charana

ಗರುಡ ಗಮನ ತವಚರಣ ಕಮಲ ಮಿಹ..ಮನಸಿ ಲಸತು ಮಮ ನಿತ್ಯಂ..ಮನಸಿ ಲಸತು ಮಮ ನಿತ್ಯಂ..ಮಮ ತಾಪಮಪಾಕುರು ದೇವಾ ||ಮಮ ಪಾಪಮಪಾಕುರು ದೇವಾ || ಜಲಜ ನಯನ ವಿಧಿ..ನಮುಚಿ ಹರಣ ಮುಖ..ವಿಭುದ ವಿನುತ ಪದಪದ್ಮ..ಮಮ ತಾಪಮಪಾಕುರು ದೇವಾಮಮ ಪಾಪಮಪಾಕುರು ದೇವಾ || ಭುಜಗ…

Continue Readingಗರುಡ ಗಮನ ತವ / Garuda gamana tava charana

ಶ್ರೀ ಚಕ್ರ ಧಾರಿಗೆ ಶಿರಬಾಗಿ / Shri Chakradhaarege shirabaagi

ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಶ್ರೀ ಚಕ್ರ ಧಾರಿಗೆ ಶಿರಬಾಗಿ ಲಾಲಿರಾಜೀವನೇತ್ರನಿಗೆ ರಾಮಣೀಯ ಲಾಲಿಹಾಲ್ಗೆನ್ನೆ ಕೃಷ್ಣನಿಗೆ.. ಹಾಲ್ಗೆನ್ನೆ ಕೃಷ್ಣನಿಗೆ ಹಾಲ್ಜೆನ ಲಾಲಿಜಗವಾಳೋ ಸ್ವಾಮಿಗೆ ಪದಮಾಲೆ ಲಾಲಿ.. ಶ್ರೀ ಚಕ್ರಧಾರಿಗೆ… ಕಲ್ಯಾಣರಾಮನಿಗೆ ಕೌಸಲ್ಯಾ ಲಾಲಿ..ಕಲ್ಯಾಣರಾಮನಿಗೆ ಕೌಸಲ್ಯಾ ಲಾಲಿ..ಯದುವಂಶ…

Continue Readingಶ್ರೀ ಚಕ್ರ ಧಾರಿಗೆ ಶಿರಬಾಗಿ / Shri Chakradhaarege shirabaagi

ಜಗದ ಶಕ್ತಿಗಳೆಲ್ಲ ಒಂದಾಗಿ /Jagada shaktigalella ondagi

ಜಗದ ಶಕ್ತಿಗಳೆಲ್ಲ ಒಂದಾಗಿ ನಿಂತಿತೋ…ಜಗವೆಲ್ಲಾ ಆಕ್ರಮಿಸಿ ಈ ಆಕಾರ ಬಂದಿತೋಕರಿಮುಗಿಲೆ ಕೇಶವೊ…ಸೂರ್ಯ-ಚಂದ್ರರೇ ನಯನಗಳೊ..ಸುಳಿವ ಮಿಂಚಿಗಳೆ ನಗೆಯೊ…ಸಿಡಿಲಿಗುಡುಗಳೆಲ್ಲ ನೀನಾಡುವ ನುಡಿಯೊ..ಮೇರುಪರ್ವತವೇ ನೀ ಹಿಡಿದ ಗದೆಯೊ..ಪಾದಕಮಲಗಳೆರಡು ಪಾತಾಳದಲ್ಲಿದೆಯೊ ಅಂಜನಾ ತನಯ.. ವೀರಾಂಜನೇಯ.. ಮಾರುತಿರಾಯ || ಆಕಾಶ ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ…

Continue Readingಜಗದ ಶಕ್ತಿಗಳೆಲ್ಲ ಒಂದಾಗಿ /Jagada shaktigalella ondagi

ನರಜನ್ಮ ಬಂದಾಗ ನಾಲಿಗೆ / Nara janma bandaga

ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೆಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ ಕೃಷ್ಣಾ ಎನಬಾರದೆ ಮಲಗಿದ್ದು ಮೈಮುರಿದೇಳುತ್ತಲೊಮ್ಮೆ ಕೃಷ್ಣಾ ಎನಬಾರದೆಸುಳಿದಾಡುತ್ತಾ ಮನೆಯೊಳಗಾದರೂ ಒಮ್ಮೆ ಕೃಷ್ಣಾ ಎನಬಾರದೆ ಸ್ನಾನಪಾನ ಜಪತಪಗಳ ಮಾಡುತ್ತ ಕೃಷ್ಣಾ ಎನಬಾರದೆಶಾಲ್ಯಾನ್ನ ಶಡುರಾನ್ನ ತಿಂದು ತೃಪ್ತರಾಗಿ ಕೃಷ್ಣಾ ಎನಬಾರದೆ ಮೇರೆ ತಪ್ಪಿ…

Continue Readingನರಜನ್ಮ ಬಂದಾಗ ನಾಲಿಗೆ / Nara janma bandaga

ಗೋವಿಂದ ನಿನ್ನ ನಾಮವೆ /Govinda ninna namave

ಗೋವಿಂದ ನಿನ್ನ ನಾಮವೆ ಚೆಂದ ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದನಿರ್ಮಲಾತ್ಮಕನಾಗಿ ಇರುವುದೇ ಆನಂದ ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದಈ ಪರಿ ಮಹಿಮೆಯ ತಿಳಿಯುವುದಾನಂದ ಪರಮಪುರುಷ ಶ್ರೀ ಪುರಂದರ ವಿಠಲನಹಿಂಗದ ದಾಸರ ನೆನೆಯುವುದಾನಂದ Lyrics in English Govinda ninna namave…

Continue Readingಗೋವಿಂದ ನಿನ್ನ ನಾಮವೆ /Govinda ninna namave

ನೀ ಮಾಯೆಯೊಳಗೊ ನಿನ್ನೊಳು /Nee maayeyolago ninnolu

ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋನೀ ದೇಹದೊಳಗೊ ನಿನ್ನೊಳು ದೇಹವೋ ಬಯಲು ಆಲಯದೊಳಗೊ ಆಲಯವು ಬಯಲೊಳಗೊಬಯಲು ಆಲಯವೆರಡು ನಯನದೊಳಗೋ ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊನಯನಬುದ್ಧಿಗಳೆರಡು ನಿನ್ನೊಳಗೊ ಹರಿಯೇ ಕುಸುಮದಲಿ ಗಂಧವೊ ಗಂಧದಲಿ ಕುಸುಮವೋಕುಸುಮ ಗಂಧಗಳೆರಡು ಆಘ್ರಾಣದೊಳಗೋ ಅಸಮಭವ ಕಾಗಿನೆಲೆ ಆದಿಕೇಶವರಾಯಉಸುರಲೆನ್ನಳವಲ್ಲ…

Continue Readingನೀ ಮಾಯೆಯೊಳಗೊ ನಿನ್ನೊಳು /Nee maayeyolago ninnolu

ಸದಾ ಎನ್ನ ಹೃದಯದಲ್ಲಿ ವಾಸ / Sada enna hradayadalli

ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀಹರಿನಾದಮೂರ್ತಿ ನಿನ್ನ ಚರಣ ಮೋದದಿಂದ ಭಜಿಸುವೆನೋ || ಧ್ಯಾನವೆಂಬ ನವರತ್ನದ ಮಂಟಪದ ಮಧ್ಯದಲ್ಲಿಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೆನೋ || ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೇನೊ || ನಿನ್ನ ನಾಮ ಬಿಡುವನಲ್ಲಾ…

Continue Readingಸದಾ ಎನ್ನ ಹೃದಯದಲ್ಲಿ ವಾಸ / Sada enna hradayadalli

ಧರಣಿಗೆ ದೊರೆಯೆಂದು ನಂಬಿದೆ / Dharanige doreyendu

ಧರಣಿಗೆ ದೊರೆಯೆಂದು ನಂಬಿದೆ ಇಂಥಪರಮ ಲೋಭಿಯೆಂಬುದರಿಯೆ ಶ್ರೀ ಹರಿಯೆ|| ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿಓಡಿ ನೀರೊಳು ಸೇರಿಕೊಂಡೆ ಬೇಗ|ಹೇಡಿಯ ತೆರದಲಿ ಮೋರೆಯ ತೋರದೆಓಡಿ ಅರಣ್ಯದಿ ಮೃಗಗಳ ಸೇರಿದೆ|| ಬಡವರ ಬಿನ್ನಹ ಲಾಲಿಸದೆ ಹಲ್ಲಕಡುಕೋಪದಲಿ ತೆರೆದಂಜಿಸಿದೆ|ತಡೆಯದೆ ಭಿಕ್ಷುಕನಾದರು ಬಿಡರೆಂದುಕೊಡಲಿಯ ಪಿಡಿದು ಕೋಡಗ ಹಿಂಡ…

Continue Readingಧರಣಿಗೆ ದೊರೆಯೆಂದು ನಂಬಿದೆ / Dharanige doreyendu

ಪೋಗದಿರೆಲೊ ರಂಗ / Pogadirelo ranga

ಪೋಗಾದಿರೆಲೊ ರಂಗ ಬಾಗಿಲಿಂದಾಚೆಗೆ ಪೋಗಾದಿರೆಲೊ ರಂಗ ||ಪ|| ಭಾಗವತರು ಕಂಡು ಭಾಗವತರು ಕಂಡೆತ್ತಿಕೊಂಡೊಯ್ವರು ರಂಗ || ಸುರಮುನಿಗಳು ತಮ್ಮ ಹ್ರದಯ ಕಮಲದಲ್ಲಿಪರಮಾತ್ಮನ ಕಾಣದೆ ಅರಸುವರುದೊರಕದ ವಸ್ತುವು ದೊರಕಿತು ತಮಗೆಂದುಹರುಷಾದಿಂದಲಿ ನಿನ್ನ ಕರದೆತ್ತಿ ಕೊಂಬುವರು      ||ಪೋಗಾದಿರೆಲೊ ರಂಗ || ಅಗಣಿತ ಗುಣ ನೀನಾ…

Continue Readingಪೋಗದಿರೆಲೊ ರಂಗ / Pogadirelo ranga