ರಾಗಿ ತಂದೀರಾ ಭಿಕ್ಷಕೆ ರಾಗಿ / Ragi tandira bhikshake

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಪ.|| ಅನ್ನದಾನವ ಮಾಡುವರಾಗಿ ಅನ್ನಛತ್ರವನಿಟ್ಟವ ರಾಗಿ ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ ||೧|| ಮಾತಾಪಿತರನು ಸೇವಿಪರಾಗಿ ಪಾಪಕರ್ಮವ ಬಿಟ್ಟವರಾಗಿರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ ||೨|| ಕಾಮಕ್ರೋಧವ ಅಳಿದವರಾಗಿ…

Continue Readingರಾಗಿ ತಂದೀರಾ ಭಿಕ್ಷಕೆ ರಾಗಿ / Ragi tandira bhikshake

ಪಾಲಿಸೆ  ಪದುಮಾಲಯೇ / Palise padumalaye

ಪಾಲಿಸೆ  ಪದುಮಾಲಯೇ  ನೀನೆ  ಗತಿ ಪಾಲಕನು  ತಾನಾಗಿ  ಗೋಪಿಗೆಲೀಲೆಯಿಂದಲಿ  ನಂದಗೋಕುಲಬಾಲೆಯರ  ಮೋಹಿಸುತ  ಅಸುರರ ಕಾಲನೆನಿಸಿದ  ಬಾಲಕನ  ಪ್ರಿಯೆ ಅನ್ಯರ  ನೆನೆಯಲೊಲ್ಲೆ  - ನಿನ್ನಯಪಾದವನ್ನು  ನಂಬಿದೆ  ನೀಬಲ್ಲೆ  - ತಡಮಾಡದಲೆಚಿನ್ನ  ಕರೆಯಲು  ಘನ್ನ  ಮಹಿಮನು ಉನ್ನತದ  ರೂಪಿನಲಿ  ಗುಣ  ಸಂಪನ್ನರಕ್ಕಸರನ್ನು  ಸೀಳಿದ ಪನ್ನಗಾದ್ರಿ  ನಿವಾಸ  ಹರಿಪ್ರಿಯೇ               (ಪಾಲಿಸೆ…

Continue Readingಪಾಲಿಸೆ  ಪದುಮಾಲಯೇ / Palise padumalaye

ರಮಾಸಮುದ್ರನ ಕುಮಾರಿ / Ramasamudrana kumari

ರಮಾಸಮುದ್ರನ ಕುಮಾರಿ ನಿನ್ನ ಸರಿಸಮಾನರ್ಯಾರಮ್ಮ |ಉಮೇಶ ಮೊದಲಾದ ಮಾರನಿಕರವು ರಮಿಸಿ ನಿನ್ನ ಪದಕಮಲ ಭಜಿಪರು || ಅಪಾರಮಹಿಮನ ವ್ಯಾಪಾರಂಗಳ ತಿಳಿದು ಕಾಪಾಡುವೆ ಜಗವ |ಕೋಪರಹಿತಳಾಗಿ ಶ್ರೀಪತಿಯೊಳು ನಮ್ಮ ತಾಪತ್ರಯವ ಪೇಳಿ ಪೋಷಿಸಬೇಕಮ್ಮ || ಕರುಣವಾರಿಧಿ ಎಂದು ಶರಣಾಜನರು ನಿನ್ನ ಸ್ಮರಣೆಯಮಾಡುವರೆ |ಹರಿಣಾಕ್ಷಿ…

Continue Readingರಮಾಸಮುದ್ರನ ಕುಮಾರಿ / Ramasamudrana kumari

ಶ್ರೀ ಮಹಾಲಕ್ಷ್ಮಿ ಅಷ್ಟಕಮ್ / SRI MAHALAKSHMI ASHTAKAM

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ || 1 || ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ |ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ || 2 || ಸರ್ವಜ್ಞೇ ಸರ್ವವರದೇ ಸರ್ವ ದುಷ್ಟ ಭಯಂಕರಿ |ಸರ್ವದುಃಖ ಹರೇ ದೇವಿ…

Continue Readingಶ್ರೀ ಮಹಾಲಕ್ಷ್ಮಿ ಅಷ್ಟಕಮ್ / SRI MAHALAKSHMI ASHTAKAM

ಮಾಡು ಸಿಕ್ಕದಲ್ಲಾ ಮಾಡಿನ / Maadu sikkadalla madina

ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾಜೋಡು ಹೆಂಡಿರಿಗಂಜಿ ಓಡಿಹೋಗುವಾಗ ಗೋಡೆ ಬಿದ್ದು ಬಯಲಾಯಿತಲ್ಲಾ || ಎಚ್ಚರಗೊಳಲಿಲ್ಲಾ ಮನವೆ ಹುಚ್ಚನಾದೆನಲ್ಲಾಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು ಕಿಚ್ಚೆದ್ದು ಹೋಯಿತಲ್ಲಾ || ಮುಪ್ಪು ಬಂದಿತಲ್ಲಾ ತಪ್ಪದೆ ಪಾಯಸ ಉಣಲಿಲ್ಲಾತುಪ್ಪದ ಬಿಂದಿಗೆ ತಿಪ್ಪೆಯಮೇಲೆ ತೊಪ್ಪನೆ ಬಿತ್ತಲ್ಲಾ ||…

Continue Readingಮಾಡು ಸಿಕ್ಕದಲ್ಲಾ ಮಾಡಿನ / Maadu sikkadalla madina

ಶ್ರೀಕಾಲಭೈರವಾಷ್ಟಕಂ / Sri Kalabhairavaashtakam

ಶ್ರೀಕಾಲಭೈರವಾಷ್ಟಕಂ || ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂವ್ಯಾಲಯಜ್ಞ ಸೂತ್ರಮಿಂದು ಶೇಖರಂ ಕೃಪಾಕರಮ್ |  ನಾರದಾದಿ ಯೋಗಿವೃಂದ ವಂದಿತಂ ದಿಗಂಬರಂಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ || 1|| ಭಾನುಕೋಟಿ ಭಾಸ್ವರಂ ಭವಾಬ್ಧಿತಾರಕಂ ಪರಂನೀಲಕಂಠ ಮೀಪ್ಸಿತಾರ್ಥ ದಾಯಕಂ ತ್ರಿಲೋಚನಮ್ |ಕಾಲಕಾಲ ಮಂಬುಜಾಕ್ಷ ಮಕ್ಷಶೂಲ ಮಕ್ಷರಂಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ|| 2|| ಶೂಲಟಂಕ…

Continue Readingಶ್ರೀಕಾಲಭೈರವಾಷ್ಟಕಂ / Sri Kalabhairavaashtakam

ಕಲ್ಲುಸಕ್ಕರೆ ಕೊಳ್ಳಿರೋ / Kallu sakkare kolliro

ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರುಕಲ್ಲುಸಕ್ಕರೆ ಕೊಳ್ಳಿರೋ || ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರುಪುಲ್ಲಲೋಚನ ಶ್ರೀಕೃಷ್ಣನಾಮವೆಂಬ || ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲಒತ್ತೊತ್ತಿ ಗೋಣಿಯೊಳು ತುಂಬುವದಲ್ಲ |ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲಉತ್ತಮ ಸರಕಿದು ಅತಿ ಲಾಭ ಬರುವಂಥ || ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲಎಷ್ಟು…

Continue Readingಕಲ್ಲುಸಕ್ಕರೆ ಕೊಳ್ಳಿರೋ / Kallu sakkare kolliro

ಅಳುವದ್ಯಾತಕೊ ರಂಗ ಅತ್ತರಂಜಿಪ / Aluvudyatako ranga

ಅಳುವದ್ಯಾತಕೊ ರಂಗ ಅತ್ತರಂಜಿಪ ಗುಮ್ಮ ಪುಟ್ಟಿದೇಳು ದಿವಸದಲಿ  ದುಷ್ಟ ಪೂತನಿಯ ಕೊಂದೆಮುಟ್ಟಿ ವಿಷದ ಮೊಲೆಯುಂಡ ಕಾರಣದೃಷ್ಟಿ ತಾಕಿತೆ ನಿನಗೆ ರಂಗಯ್ಯ ಬಾಲಕತನದಿ ಗೋಪಾಲಕರೊಡಗೂಡಿಕಾಳಿಂದಿ ಮಾಡುವನು ಕಲಕಿದ ಕಾರಣಕಾಲು ಉಳುಕಿತೆ ನಿನಗೆ ರಂಗಯ್ಯ ತುರುವ ಕಾಯಲು ಪೋಗೆ ಭರದಿ ಇಂದ್ರ ಮಳೆಗರೆಯೆಬೆರಳಲಿ ಬೆಟ್ಟವನೆತ್ತಿದ…

Continue Readingಅಳುವದ್ಯಾತಕೊ ರಂಗ ಅತ್ತರಂಜಿಪ / Aluvudyatako ranga

ಸುಂದರಮೂರುತಿ ಮುಖ್ಯಪ್ರಾಣ / Sundaramooruti mukhyaprana

ಸುಂದರಮೂರುತಿ ಮುಖ್ಯಪ್ರಾಣ ಬಂದ ಮನೆಗೆಶ್ರೀರಾಮನಾಮ ಧ್ವನಿಗೆಕಣಕಾಲಂದುಗೆ ಗೆಜ್ಜೆ ಝಣ ಝಣರೆನುತ ಝಣಕು ಝಣಕುರೆಂದು ಕುಣಿ ಕುಣಿದಾಡುತ ತುಂಬುರು ನಾರದ ವೀಣೆಯ ಬಾರಿಸುತವೀಣೆ ಬಾರಿಸುತ ಶೀರಾಮ ನಾಮ ಪಾಡುತ ಕುಣಿದಾಡುತ ಪುರಂದರವಿಠಲನ ನೆನೆದು ಪಾಡುತಲಿ ನೆನೆದು ಪಾಡುತಲಿ ಆಲಿಂಗನ ಮಾಡುತಲಿ Lyrics in…

Continue Readingಸುಂದರಮೂರುತಿ ಮುಖ್ಯಪ್ರಾಣ / Sundaramooruti mukhyaprana

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ / Sharanembe vani poreye kalyani

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ವಾಗಭಿಮಾನಿ ವರ ಬ್ರಹ್ಮಾಣಿಸುಂದರವೇಣಿ ಸುಚರಿತ್ರಾಣಿ ಜಗದೊಳು ನಿಮ್ಮ ಪೊಗಳುವೆನಮ್ಮಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ಪಾಡುವೆ ಶ್ರುತಿಯ ಬೇಡುವೆ ಮತಿಯಪುರಂದರವಿಠಲನ ಸೋದರಸೊಸೆಯ Lyrics in English Sharanembe vani poreye kalyani||pa||Vagabhimani vara brahmani sundara veni sucharitrani||a.pa||…

Continue Readingಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ / Sharanembe vani poreye kalyani