ನಿಂದಕರಿರಬೇಕಿರಬೇಕು ಇರಬೇಕು / Nindakarirabeku erabeku
ನಿಂದಕರಿರಬೇಕು ಇರಬೇಕು ನಿಂದಕರಿರಬೇಕು || ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಾಂಗೆ || ಅಂದಂದು ಮಾಡಿದ ಪಾಪವೆಂಬ ಮಲ |ತಿಂದು ಹೋಗುವರಯ್ಯ ನಿಂದಕರು |ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ |ಪೊಂದಿದ ಪುಣ್ಯವನೊಯ್ಯುವರಯ್ಯ || ದುಷ್ಟಜನರು ಈ ಸೃಷ್ಟಿಯೊಳಿದ್ದರೆ |ಶಿಷ್ಟ ಜನರಿಗೆಲ್ಲ ಕೀರ್ತಿಗಳು…