ನಂಬಿದೆನೋ ನಿನ್ನ ಪಾದ ಲಂಭೋಧರ / Nambideno Ninna pada lambodhara

ನಂಬಿದೆನೋ ನಿನ್ನ ಪಾದ ಲಂಭೋಧರ ||೨||ಅಂಬರಾಧಿಪ ಮನದಹಂಬಲವ ನೀಡೆಂದು   ||ನಂಬಿದೆನೋ|| ನಾಥನಾಥನುತ ಪಿನಾಕೀಸುತ||೨||ಕಾಕು ಮತಿಯ ಕಳೆದೂ ಕಾಯೋ ||೨||ಆಕುವಾಹನ ಏಕದಂತ||೨||   ||ನಂಬಿದೇನೋ|| ಭದ್ರಮೂರುತಿಯೆ  ಕರುಣಾದ್ರಿ ತ್ವರಿತ||೨||ಉಧ್ಧರಿಸು ಎಂದು ನಮಿಪೇ ||೨||ಭಕ್ತಿಗೆ ಕುಮಾರನೆನುತ||೨|| ||ನಂಬಿದೆನೋ|| ಸಿಂಧೂರವದನ ಸುರವೃಂದ ವಂದಿತಾ||೨||ವಂದಿಸಿ ಬೇಡುವೆ ಶ್ಯಾಮಸುಂದರನ||೨||ಪ್ರೀತಿಪಾತ್ರ  ಪ್ರೀತಿಪಾತ್ರ …

Continue Readingನಂಬಿದೆನೋ ನಿನ್ನ ಪಾದ ಲಂಭೋಧರ / Nambideno Ninna pada lambodhara

ವಿಶ್ವನಾಥಾಷ್ಟಕ / Vishwanathashtaka

ಗಂಗಾತರಂಗ ರಮಣೀಯ ಜಟಾಕಲಾಪಂಗೌರೀ ನಿರಂತರ ವಿಭೂಷಿತ ವಾಮಭಾಗಂ ನಾರಾಯಣ ಪ್ರಿಯಮನಂಗ ಮದಾಪಹಾರಂವಾರಾಣಸೀಪುರಪತಿಂ ಭಜ ವಿಶ್ವನಾಥಂ ವಾಚಾಮಗೋಚರ ಮನೇಕಗುಣಸ್ವರೂಪಂವಾಗೀಶವಿಷ್ಣು ಸುರಸೇವಿತ ಪಾದಪೀಠಂ ವಾಮೇನ ವಿಗ್ರಹವರೇಣ ಕಲತ್ರವಂತಂವಾರಾಣಸೀಪುರಪತಿಂ ಭಜ ವಿಶ್ವನಾಥಂ ಭೂತಾಧಿಪಂ ಭುಜಗಭೂಷಣ ಭೂಷಿತಾಂಗಂವ್ಯಾಘ್ರಾಜಿನಾಂಬರಧರಂ ಜಟಿಲಂ ತ್ರಿನೇತ್ರಂಪಾಶಾಂಕುಶಾಭಯ ವರಪ್ರದ ಶೂಲಪಾಣಿಂವಾರಾಣಸೀಪುರಪತಿಂ ಭಜ ವಿಶ್ವನಾಥಂ ಶೀತಾಂಶುಶೋಭಿತ…

Continue Readingವಿಶ್ವನಾಥಾಷ್ಟಕ / Vishwanathashtaka

ಆರು (ಯಾರು) ಒಲಿದರೇನು ನಮಗಿನ್ನಾರು/ Aru olidarenu namaginnaru

ಆರು (ಯಾರು) ಒಲಿದರೇನು , ನಮಗಿ--ನ್ನಾರು ಮುನಿದರೇನು ||ಪ|| ಕ್ಷೀರಸಾಗರಶಾಯಿಯಾದವನಸೇರಿದಂಥ ಹರಿದಾಸರಿಗೆ ||ಅ.ಪ|| ಊರನಾಳುವ ದೊರೆಗಳು ನಮ್ಮ ದೂರ ಅಟ್ಟಿದರೇನುಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನುಮಾರಿ ಹಿಂಡು ಮತ್ತೆ ಮುಸುಕಿದ ದಂಡು ಮೈಗೆ ಮುತ್ತಿದರೇನುವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ || ಪಡೆದ ತಾಯಿ…

Continue Readingಆರು (ಯಾರು) ಒಲಿದರೇನು ನಮಗಿನ್ನಾರು/ Aru olidarenu namaginnaru

ನರಸಿಂಹ ಗಾಯತ್ರಿ / Narasimha gayatri

ಆವೃತ್ತಿ 1 ಮಂತ್ರ:ಓಂ ನರಸಿಂಹಾಯ ವಿದ್ಮಹೇವಜ್ರ ನಖಾಯ ಧೀಮಹಿತನ್ನೋ ಸಿಂಹ ಪ್ರಚೋದಯಾತ್ಆವೃತ್ತಿ 2 ಮಂತ್ರ:ಓಂ ವಜ್ರ ನಖಾಯ ವಿದ್ಮಹೇತೀಕ್ಷ್ಣ ಢಮಶ್-ದ್ರಾಯ ಧೀಮಹಿತನ್ನೋ ನರಸಿಂಹ ಪ್ರಚೋದಯಾತ್ಆವೃತ್ತಿ 3 ಮಂತ್ರ:ಓಂ ನರಸಿಂಹಾಯ ವಿದ್ಮಹೇವಜ್ರ ನಖಾಯ ಧೀಮಹಿತನ್ನೋ ವಿಷ್ಣು ಪ್ರಚೋದಯಾತ್ನರಸಿಂಹ ಗಾಯತ್ರಿ

Continue Readingನರಸಿಂಹ ಗಾಯತ್ರಿ / Narasimha gayatri

ಆದಿತ್ಯ ಹೃದಯಂ / Aaditya hrudayam

ಆದಿತ್ಯ ಹೃದಯಂಧ್ಯಾನಂನಮಸ್ಸವಿತ್ರೇ ಜಗದೇಕ ಚಕ್ಷುಸೇಜಗತ್ಪ್ರಸೂತಿ ಸ್ಥಿತಿ ನಾಶಹೇತವೇತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇವಿರಿಂಚಿ ನಾರಾಯಣ ಶಂಕರಾತ್ಮನೇತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾಸ್ಥಿತಮ್ ।ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ ॥ 1 ॥ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ ।ಉಪಾಗಮ್ಯಾಬ್ರವೀದ್ರಾಮಂ ಅಗಸ್ತ್ಯೋ ಭಗವಾನ್ ಋಷಿಃ ॥…

Continue Readingಆದಿತ್ಯ ಹೃದಯಂ / Aaditya hrudayam

ಸೂರ್ಯಮಂಡಲ ಸ್ತೋತ್ರಮ್ / Suryamandala stotram

ನಮೋಽಸ್ತು ಸೂರ್ಯಾಯ ಸಹಸ್ರರಶ್ಮಯೇಸಹಸ್ರಶಾಖಾನ್ವಿತ ಸಂಭವಾತ್ಮನೇ ।ಸಹಸ್ರಯೋಗೋದ್ಭವ ಭಾವಭಾಗಿನೇಸಹಸ್ರಸಂಖ್ಯಾಯುಧಧಾರಿಣೇ ನಮಃ ॥ 1 ॥ಯನ್ಮಂಡಲಂ ದೀಪ್ತಿಕರಂ ವಿಶಾಲಂರತ್ನಪ್ರಭಂ ತೀವ್ರಮನಾದಿರೂಪಮ್ ।ದಾರಿದ್ರ್ಯದುಃಖಕ್ಷಯಕಾರಣಂ ಚಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 2 ॥ಯನ್ಮಂಡಲಂ ದೇವಗಣೈಃ ಸುಪೂಜಿತಂವಿಪ್ರೈಃ ಸ್ತುತಂ ಭಾವನಮುಕ್ತಿಕೋವಿದಮ್ ।ತಂ ದೇವದೇವಂ ಪ್ರಣಮಾಮಿ ಸೂರ್ಯಂಪುನಾತು ಮಾಂ ತತ್ಸವಿತುರ್ವರೇಣ್ಯಮ್…

Continue Readingಸೂರ್ಯಮಂಡಲ ಸ್ತೋತ್ರಮ್ / Suryamandala stotram

ಬಾರೋ ಬಾರೋ ಪಾಂಡುರಂಗ ನೀನೇ / Baro baro panduranga neene

ಬಾರೋ ಬಾರೋ ಪಾಂಡುರಂಗ ನೀನೇ ಗತಿ|ತೋರೋ ತೋರೋ ನಿನ್ನ ಮುಖವ ರುಕ್ಮಿಣಿಪತಿ||ಚಂದ್ರಭಾಗ ತೀರದಲ್ಲಿ ವಾಸವಾಗಿರುವಿ |ಮಂದರ ಗಿರಿಧರ ಸಿಂಧು ಶಯನ ಅಂದವಾಗಿರುವಿ ||೧||ಶಂಖ ಚಕ್ರವನ್ನು ನೀನು ಎಲ್ಲಿ ಇಟ್ಟಿರುವಿ ?ಟೊಂಕದ ಮೇಲೆ ಕೈಯನಿಟ್ಟು ಏಕೆ ನಿಂತಿರುವಿ ?||೨||ಭಕ್ತರನೆಲ್ಲ ಉದ್ಧರಿಸುವ ನೀನೆ ದೊರೆ…

Continue Readingಬಾರೋ ಬಾರೋ ಪಾಂಡುರಂಗ ನೀನೇ / Baro baro panduranga neene

ಏಳು ಬೆಟ್ಟದ ಮೇಲೆ ಏನಿಹುದೇನಿಹುದೊ / Elu bettada mele enihudo

ಏಳು ಬೆಟ್ಟದ ಮೇಲೆ ಏನಿಹುದೇನಿಹುದೊತಿರುಮಲರಾಯನ ದೇವಳವಿಹುದೊ||ವೇಂಕಟರಮಣನು ಎಂಥವನೆಂಥವನೊ||ಶರಣರ ಕಾಯುವ ಕರುಣಾಮೂರ್ತಿ || ತಿರುಮಲರಾಯನ ದರುಶನದಿಂದಾಗುರುತರಕಲ್ಮಷ ಗೋವಿಂದಾ||ಆ ಪರಮಾತ್ಮ ನ ಆರಾಧಿಸಲು ಅಪರಾದಗಳೆ ಗೊವಿಂದ||೧||ಏಳು ಬೆಟ್ಟದಮೇಲೆ ಏನಿಹುದೇನಿಹುದೊತಿರುಮಲರಾಯನ ದೇವಳವಿಹುದೊ|| ವೇದ ವೇದ್ಯನು ವೇಂಕಟರಮಣನುವೇದ ಮಾಡಲು ಗೋವಿಂದ||ಇಂದಿರೇಶ ನ ವಂದಿಪ‌ ಜನಗಳ||ಬಂಧ ವ ಕಳೆಯುವ…

Continue Readingಏಳು ಬೆಟ್ಟದ ಮೇಲೆ ಏನಿಹುದೇನಿಹುದೊ / Elu bettada mele enihudo

ಸಂಗವಾಗಲಿ ಸಾಧು ಸಂಗವಾಗಲಿ / Sangavagali sadhu sangavagali

ಸಂಗವಾಗಲಿ ಸಾಧು ಸಂಗವಾಗಲಿ ||ಸಂಗವಾಗಲಿ||ಸಂಗದಿಂದ ಲಿಂಗದೇಹ ಭಂಗವಾಗಲ ||ಸಂಗವಾಗಲಿ|| ಅಚ್ಯುತಾಂಗ್ರಿ ನಿಷ್ಟರ ಯದ್ರಚ್ಛ  ಲಾಭ ತುಷ್ಟರನಿಶ್ಚಯ ಜ್ಞಾನವಂತರ ಅಚ್ಛ ಭಾಗವತರ ನಿತ್ಯ ||ಸಂಗವಾಗಲಿ|| ತಂತ್ರಸಾರ ಅಷ್ಟಮಹಾ ಮಂತ್ರ ಪರಿಪೂರ್ಣ ಸ್ನೇಹಯಂತ್ರದಿಂದ ಜಗತ್ ಸ್ವಾತಂತ್ರ್ಯನ ಗುರಿ ಮಾಡುವವರ||ಸಂಗವಾಗಲಿ|| ಪಂಚ ಸಂಸ್ಕಾರ ಭೇಧ ಪಂಚಕರ್ಮಕರಾಗಿಪ್ರಪಂಚ…

Continue Readingಸಂಗವಾಗಲಿ ಸಾಧು ಸಂಗವಾಗಲಿ / Sangavagali sadhu sangavagali

ಗಜೇಂದ್ರ ಮೋಕ್ಷ / Gajendra moksha

ಗಜೇಂದ್ರ ಮೋಕ್ಷದ  ಕಥೆ ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ ವಾಣಿ ಭಾರತಿಯ ಗಜಮುಖನ ಬಲಗೊಂಬೆ ನಾನು ಬಲ್ಲಷ್ಟು ಪೇಳುವೆನು ಈ ಕಥೆಯಶ್ರೀನಾಥ ಗಜರಾಜಗೊಲಿದ ಸಂಗತಿಯನಾರಾಯಣ ಕೃಷ್ಣಾ...ಛಪನ್ನ ದೇಶ ದೇಶದ ರಾಯರೊಳಗೆ ಉತ್ತಮದ ದೇಶ ಗೌಳಾದೇಶದಲ್ಲಿ ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನುಮತ್ತೆ ಭೂಸುರರ…

Continue Readingಗಜೇಂದ್ರ ಮೋಕ್ಷ / Gajendra moksha