ಅಮ್ಮ ನಿಮ್ಮ ಮನೆಗಳಲ್ಲಿ  /Amma nimma manegalalli

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆನಮ್ಮ | ಬ್ರಹ್ಮ ಮೂರುತಿ ನಮ್ಮ ಕೃಷ್ಣನು ನಿಮ್ಮ ಕೇರಿಯೋಳಿಲ್ಲವೇನಮ್ಮ|| ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಮೈಯೊಳಗಮ್ಮಲೇಸಾಗಿ ತುಲಸಿಯ ಮಾಲೆಯ ಹಾಕಿದ ವಾಸುದೇವನು ಬಂದ ಕಂಡಿರೇನೆ  ಕರದಲ್ಲಿ ಕಂಕಣ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ಹುಲಿಯುಗುರಮ್ಮ ಅರಳೆಲೆ ಕನಕದ…

Continue Readingಅಮ್ಮ ನಿಮ್ಮ ಮನೆಗಳಲ್ಲಿ  /Amma nimma manegalalli

ಬುದ್ಧಿ ಮಾತು ಹೇಳಿದರೆ / Buddhi maatu helidare

ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ ಮಗಳೆ ಮನ|ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ||ಅತ್ತೆ ಮಾವಗಂಜಿಕೊಂಡು ನಡೆಯಬೇಕಮ್ಮ ಮಗಳೆ|ಚಿತ್ತದೊಲ್ಲಭನ ಅಕ್ಕರೆಯನ್ನು ಪಡೆಯಬೇಕಮ್ಮ|ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ ಮಗಳೆ|ಹತ್ತುಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ||ಕೊಟ್ಟು ಕೊಂಬುವ ನಂಟರೊಡನೆ ದ್ವೇಷ ಬೇಡಮ್ಮ ಮಗಳೆ|ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ|ಹಟ್ಟಿ…

Continue Readingಬುದ್ಧಿ ಮಾತು ಹೇಳಿದರೆ / Buddhi maatu helidare

ಪೊಂಗೊಳಲನೂದುತಿಹ / Pongolalanodutiha

ಪೊಂಗೊಳಲನೂದುತಿಹ ಯದುಕುಲೋತ್ತುಂಗ ತಿಂಗಳಾಪಾಂಗ ನೀರಾಜಿತ ಶುಭಾಂಗ ಸಲಿಲಗಾಚಲಧರನೆ ಇಳೆಯಾಣ್ಮ ಜ್ವಲನೇತ್ರಬಲಿಯ ಬೇಡಿದೆ ಭೃಗುಕುಲಜನೆನಿಸಿಬಲಿದ ಬಿಲ್ಲನೆ ಮುರಿದು ಲಲನೆಯರ ವಶನಾಗಿಖಳರ ಸಂಭೋಧಿಸಿದೆ ಚೆಲುವ ಹಯವೇರಿ ಬಿಡದೆ ನೋಡಿದೆ ಬೆಟ್ಟದಡಿಗೆ ಬೆನ್ನನು ಕೊಟ್ಟೆಅಡವಿಚರ ಕಡುಕೋಪಿ ಕೊಡೆಯ ಪಿಡಿದುಕೊಡಲಿಕೈ ಜಡೆ ಧರಿಸಿ ಗಿಡ ಹತ್ತಿ ಕೆಡಿಸಿ…

Continue Readingಪೊಂಗೊಳಲನೂದುತಿಹ / Pongolalanodutiha

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ / Palise enna shri mahalakshmi

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆ |ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ|ವೇದಾಭಿಮಾನಿ ಸಾರಸಾಕ್ಷಿಶ್ರೀಧರರಮಣಿ|ಕಾದುಕೊ ನಿನ್ನಯ ಪಾದಸೇವಕರನ್ನುಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ||ದಯದಿಂದ ನೋಡೆ ಭಜಿಪ ಭಕ್ತರಭಯ ದೂರ ಮಾಡೆ|ದಯಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆಜಯದೇವಿ ಸುವ್ರತೆ ಜಗದೀಶನ ಪ್ರೀತೆ||ನೀನಲ್ಲದನ್ಯ ರಕ್ಷಿಪರನುಕಾಣೆ ನಾ ಮುನ್ನ|ದಾನವಾಂತಕ…

Continue Readingಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ / Palise enna shri mahalakshmi

ನೋಡುವುದೇ ಕಣ್ಣು ಕೇಳುವುದೇ/Noduvude kannu keluvude

ನೋಡುವುದೇ ಕಣ್ಣು ಕೇಳುವುದೇ ಕಿವಿಪಾಡುವುದೇ ವದನ ||ಗಾಡಿಕಾರ ಶ್ರೀ ವೇಣುಗೋಪಾಲನಕೂಡಿ ಕೊಂಡಾಡುವ ಸುಖದ ಸೊಬಗನು||ಪೊಂಗಳಲೂದುತ ಮೃಗಪಕ್ಷಿಗಳನೆಲ್ಲಸಂಗಳಿಸುತಲಿಪ್ಪನ|ಅಂಗಜ ಜನಕ ಗೋಪಾಂಗನೇರೊಡನೆ ಬೆಳ-ದಿಂಗಳೊಳಗೆ ಸುಳಿದಾಡೊ ರಂಗಯ್ಯನ||ನವಿಲಂತೆ ಕುಣಿವ ಹಂಸೆಯಂತೆ ನಲಿವಮರಿ ಕೋಗಿಲೆಯಂತೆ ಕೂಗುವ|ಎರಳೆಯ ಮರಿಯಂತೆ ಜಿಗಿಜಿಗಿದಾಡುವತುಂಬಿ ಝೇಂಕರಿಸುವಂದದಿ ಝೇಂಕರಿಪನ||ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ…

Continue Readingನೋಡುವುದೇ ಕಣ್ಣು ಕೇಳುವುದೇ/Noduvude kannu keluvude

ತಿರುಪತಿ ವೆಂಕಟರಮಣ / Tirupati Venkataramana

ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ || ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನಗಿರಿಯಲಿ ನಿಂದಕೊಳಲು ಧ್ವನಿಯೂದೋ ಚಂದ ನಮ್ಮ ಕುಂಡಲರಾಯ ಮುಕುಂದ ||1|| ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದವೀಟುಗಾರ ಗೋವಿಂದ ಅಲ್ಲಿ ಜೇನು…

Continue Readingತಿರುಪತಿ ವೆಂಕಟರಮಣ / Tirupati Venkataramana

ಓ ಪಾಂಡುರಂಗ ಪ್ರಭೋ / O panduranga prabho

ಓ ಪಾಂಡುರಂಗ ಪ್ರಭೋ ವಿಠ್ಠಲ ವೇಣುಗೋಪಾಲ ರುಕ್ಮಿಣೀಲೋಲ ||ಓ ಪಾಂಡುರಂಗ ಪ್ರಭೋ ವಿಠ್ಠಲ ||ವೇಣುಗೋಪಾಲ ರುಕ್ಮಿಣೀಲೋಲ|| ನಿನ್ನೀ ಪಾವನ ಪಾದಗಳ |ಮಹಿಮೆಯ ಬಣ್ಣಿಸೇ ಮಾತುಗಳ|ಕಾಣೆನು ತಂದೆ ವಿಠ್ಠಲಾ ||ಓ ಪಾಂಡುರಂಗ || ಆಕಾಶ ಭೂಮಿಗಳ ಅಳೆದಂತ ಪಾದ | ಕಾಳಿಂಗನಾಶಿರದಿ ಕುಣಿದಾಡಿದ…

Continue Readingಓ ಪಾಂಡುರಂಗ ಪ್ರಭೋ / O panduranga prabho

ಚಿಂತ್ಯಾಕ ಮಾಡುತಿದ್ದಿ ಚಿನ್ಮಯನಿದ್ದಾನೆ / Chintyake maadutiddi chinmayaniddane

ಚಿಂತ್ಯಾಕ ಮಾಡುತಿದ್ದಿ ಚಿನ್ಮಯನಿದ್ದಾನೆ |ಸ್ವಾಮಿ ಚಿನ್ಮಯನಿದ್ದಾನೆ | ನಿನ್ನ ಚಿಂತೆಯ ಬಿಡಿಸುವ ಗೌರಿ ಕಾಂತನಿದ್ದಾನೆ || ಎಳ್ಳು ಕೊನೆಯು ಮುಳ್ಳುಮೊನೆಯು |ಪೊಳ್ಳು ಬಿಡದೆ ಒಳಗೆ ಹೊರಗೆ |ಎಲ್ಲ ಠಾವಿನಲ್ಲಿ ಗೌರಿ ವಲ್ಲಭನಿದ್ದಾನೆ || ೧ || ಹಿಂದೆ ನಿನ್ನ ಸಲಹಿದರ‍್ಯಾರೋ ಮುಂದೆ…

Continue Readingಚಿಂತ್ಯಾಕ ಮಾಡುತಿದ್ದಿ ಚಿನ್ಮಯನಿದ್ದಾನೆ / Chintyake maadutiddi chinmayaniddane

ರಂಗನಾಯಕ ರಾಜೀವಲೋಚನ/ Ranganaayaka raajivalochana

ರಂಗನಾಯಕ ರಾಜೀವ ಲೋಚನರಮಣನೇ ಬೆಳಗಾಯಿತು ಏಳೆನ್ನುತಾ ।ಪ। ಅಂಗನೇ  ಲಕುಮಿ ತಾ ಪತಿಯನೆಬ್ಬಿಸಿದಳುಶೃಂಗಾರದ ನಿದ್ರೆ ಸಾಕೆನ್ನುತಾ ।।ಪ।। ಪಕ್ಷರಾಜನು ಬಂದು ಬಾಗಿಲಲ್ಲಿ ನಿಂದುಅಕ್ಷಿ ತೆರೆದು ಬೇಗ ಈಕ್ಷೀಸೆಂದುಪಕ್ಷಿ ಜಾತಿಗಳೆಲ್ಲಾ ಚಿಲಿಪಿಲಿಗುಟ್ಟುತಾಸೂಕ್ಷ್ಮದಲ್ಲಿ ನಿನ್ನ ಸ್ಮರಿಸುವವೋ ಕೃಷ್ಣ ।।ಪ।। ಸನಕ ಸನಂದನ  ಸನತ್ಸುಜಾತರು ಬಂದುವಿನಯದಿಂ ಕರ ಮುಗಿದು…

Continue Readingರಂಗನಾಯಕ ರಾಜೀವಲೋಚನ/ Ranganaayaka raajivalochana

ವೆಂಕಟರಮಣನೆ ಬಾರೋ /Venkata ramanane baaro

ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ              ||ಪ|| ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ              ||ಅ.ಪ|| ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ      …

Continue Readingವೆಂಕಟರಮಣನೆ ಬಾರೋ /Venkata ramanane baaro