ನಂಬದಿರು ಈ ದೇಹ ನಿತ್ಯವಲ್ಲ / Nambadiru e deha nityavalla
ನಂಬದಿರು ಈ ದೇಹ ನಿತ್ಯವಲ್ಲಅಂಬುಜಾಕ್ಷನ ಭಜಿಸಿ ಸುಖಿಯಾಗೊ ಮನವೆ|| ಎಲುಬು ರಕ್ತಮಾಂಸಗಳು ಮೇಲೆ ಚರ್ಮದ ಹೊದಿಕೆ |ಒಳಗೆ ಮಲ ಮೂತ್ರ ಕ್ರಿಮಿರಾಶಿ ಇಹವು |ಹಲವು ವ್ಯಾಧಿಯ ಬೀಡು ಪಂಚಭೂತದ ನಾಡು|ಬಲುಹು ದೇಹವ ನೆಚ್ಚಿ ಕೆಡಬೇಡ ಮನವೆ|| ಸತಿ ಸುತರು ಹಿತರೆಂದು ಮತಿ…