ಲಕ್ಷ್ಮೀಕಾಂತ ಬಾರೋ ಶುಭಲಕ್ಷಣವಂತ / Lakshmikantha baaro shubha
ರಚನೆ : ಶ್ರೀ ಪುರಂದರ ದಾಸರು ಲಕ್ಷ್ಮೀಕಾಂತ ಬಾರೋ ಶುಭಲಕ್ಷಣವಂತ ಬಾರೋಪಕ್ಷಿವಾಹನ ಏರಿದವನೇ ಪಾವನಮೂರ್ತಿ ಬಾರೋ ||ಪ|| ಆದಿಮೂಲ ವಿಗ್ರಹ ವಿನೋದಿ ನೀನೇ ಬಾರೋಸಾಧುಸಜ್ಜನ ಸತ್ಯಯೋಗಿ ದಾನಿ ನೀನೇ ಬಾರೋ|| ಗಾಡಿಗಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೋರೂಢ ಮಾತನಾಡಿ ಸರ್ವ ರೂಢಿಗೊಡೆಯ ಬಾರೋ ...(೨)…