ರಾಮ ಮಂತ್ರವ ಜಪಿಸೋ / Rama mantrava japiso
ರಾಮ ಮಂತ್ರವ ಜಪಿಸೋ – ರಾಗ : ಮಧ್ಯಮವತಿ. ಆದಿ ತಾಳ. ಪುರಂದರದಾಸರು ರಾಮ ಮಂತ್ರವ ಜಪಿಸೋ ಹೇ ಮನುಜ|| ಪ || ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ|| ಅ.ಪ ||…
ರಾಮ ಮಂತ್ರವ ಜಪಿಸೋ – ರಾಗ : ಮಧ್ಯಮವತಿ. ಆದಿ ತಾಳ. ಪುರಂದರದಾಸರು ರಾಮ ಮಂತ್ರವ ಜಪಿಸೋ ಹೇ ಮನುಜ|| ಪ || ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ|| ಅ.ಪ ||…
ದೇವ ಬಂದ ನಮ್ಮ ಸ್ವಾಮಿ ಬಂದನೊದೇವರ ದೇವ ಶಿಖಾಮಣಿ ಬಂದನೊ ||ಪ|| ಉರಗಶಯನ ಬಂದ ಗರುಡಗಮನ ಬಂದನರಗೊಲಿದವ ಬಂದ ನಾರಾಯಣ ಬಂದನೊ ||ಅ.ಪ|| ಮಂದರೋದ್ದರ ಬಂದ ಮಾಮನೋಹರ ಬಂದಬೃಂದಾವನಪತಿ ಗೋವಿಂದ ಬಂದನೊ ||1|| ನಕ್ರಹರನು ಬಂದ ಚಕ್ರಧರನು ಬಂದಅಕ್ರೂರಗೊಲಿದ ತ್ರಿವಿಕ್ರಮ ಬಂದನೊ||2||…
ರಚನೆ : ಶ್ರೀ ಶಂಕರಾಚಾರ್ಯರು ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಮ್ |ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಮ್ |ಅನಾಯಕೈಕ ನಾಯಕಂ ವಿನಾಶಿತೇಭ ದೈತ್ಯಕಮ್ |ನತಾಶುಭಾಶು ನಾಶಕಂ ನಮಾಮಿ ತಂ ವಿನಾಯಕಮ್ ||೧|| ನತೇತರಾತಿ ಭೀಕರಂ ನವೋದಿತಾರ್ಕ ಭಾಸ್ವರಮ್ |ನಮತ್ಸುರಾರಿ ನಿರ್ಜರಂ ನತಾಧಿಕಾಪದುದ್ಧರಮ್ |ಸುರೇಶ್ವರಂ…
ರಚನೆ : ವಿಜಯದಾಸರು ಶರಣು ಗಜಮುಖ ಆಖುವಾಹನ ಶರಣು ಸುರಗಣ ಸೇವಿತ ಶರಣು ಸಕಲಾಭೀಷ್ಟದಾಯಕ ಶರಣು ವಿಘ್ನ ವಿನಾಯಕ || ೧ || ಹೇಮಖಚಿತ ಕಿರೀಟ ಕುಂಡಲ ಕಾಮಿತಾರ್ಥ ಪ್ರದಾಯಕ ಅಮಿತ ಸೌಲಭ್ಯ ಪ್ರಬಲ ಶಾಸ್ತ್ರೋದ್ದಾಮ ವಿದ್ಯಾಶರನಿಧೇ || ೨ ||…
ವೆಂಕಟಾಚಲ ನಿಲಯಮ್ ವೈಕುಂಠ ಪುರ ವಾಸಮ್ | ಪಂಕಜನೇತ್ರಮ್ ಪರಮಪವಿತ್ರಮ್ ಶಂಖ ಚಕ್ರಧರ ಚಿನ್ಮಯ ರೂಪಂ || ವೆಂಕಟಾಚಲ|| ಅಂಭುಜೋದ್ಭವ ವಿನೂತಮ್ ಅಗಣಿತ ಗುಣ ನಾಮಾಂ | ತುಂಬುರು ನಾರದ ಗಾನ ವಿಲೋಲಂ|ಅಂಬುದಿಶಯನಂ ಆತ್ಮಾಭಿರಾಮಮ್ || ವೆಂಕಟಾಚಲ || ಪಾಹಿ ಪಾಂಡವ…
ರಚನೆ : ಪುರಂದರದಾಸರು ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯನೋಡಿ ಮುದ್ದಾಡಿ ಮಾತಾಡಿ ಸಂತೋಷದಿಪಾಡಿ ಪೊಗಳುವೆನು ಪರಮ ಪುರುಷ ಹರಿ ||ಪ.|| ಕೆಂದಾವರೆಯಂತೆ ಪಾದಂಗಳು ರಂಗಚಂದದಿ ಧಿಮಿಧಿಮಿ ಕುಣಿಯುತಲಿಅಂದುಗೆ ಗೆಜ್ಜೆಯಿಂ ನಲಿಯುತ ಬಾರೋಅರವಿಂದ ನಯನ ಗೋವಿಂದ ನೀ ಬಾರೋ ||೧||…
ಭೋ ಶಂಭೋ ಶಿವ ಶಂಭೋ ಸ್ವಯಂಭೋ ||ಗಂಗಾಧರ ಶಂಕರ ಕರುಣಾಕರಮಾಮವ ಭವ ಸಾಗರ ತಾರಕ || ನಿರ್ಗುಣ ಪರಬ್ರಹ್ಮ ಸ್ವರೂಪಗಮಾಗಮ ಭೂತ ಪ್ರಪಂಚ ರಹಿತನಿಜಗುಹ ನಿಹಿತ ನಿತಾಂತ ಅನಂತಆನಂದ ಅತಿಶಯ ಅಕ್ಷಯಲಿಂಗ ||೧|| ಧಿಮಿತ ಧಿಮಿತ ಧಿಮಿ ಧಿಮಿಕಿಟ ಕಿಟತೊಂತೋಂ ತೋಂ…
ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾಧವನ ತೋರಿಸಯ್ಯ ಗುರುಕುಲೋತ್ತುಂಗ || ಪ || ಅರ್ಚಿಸಿದವರಿಗಭೀಷ್ಟಯ ಕೊಡುವ ಹೆಚ್ಚಿದ ಅಘಗಳ ತರಿದು ಬಿಸುಟುವ ದುಶ್ಚರಿತಗಲೆಲ್ಲ ದೂರದಲ್ಲಿಡುವ ನಮ್ಮಚ್ಯುತಗಲ್ಲದ ಅಸುರರ ಬಡಿವ || ೧ || ಮಾರನ ಗೆದ್ದ ಮನೋಹರ ಮೂರ್ತಿ ಸಾರ ಸಜ್ಜನರಿಗೆ…
ಸತ್ಯಾತ್ಮ ಸತ್ಯ ಕಾಮ ಸತ್ಯ ರೂಪ ಸತ್ಯ ಸಂಕಲ್ಪಸತ್ಯ ದೇವ ಸತ್ಯ ಪೂರ್ಣ ಸತ್ಯಾನಂದ ಕಾಪಾಡು ಶ್ರೀ ಸತ್ಯನಾರಾಯಣಪನ್ನಗ ಶಯನ ಪಾವನ ಚರಣನಂಬಿಹೆ ನಿನ್ನ ನಾರಾಯಣ ಲಕ್ಷ್ಮಿನಾರಾಯಣನಾರಾಯಣ ಸತ್ಯನಾರಾಯಣ ಮನವೆಂಬ ಮಂಟಪ ಬೆಳಕಾಗಿದೆಹರಿನಾಮದಾ ಮಂತ್ರವೇ ತುಂಬಿದೆಎಂದೆಂದು ಸ್ತಿರವಾಗಿ ನೀನಿಲ್ಲಿರುನನ್ನಲ್ಲಿ ಒಂದಾಗಿ ಉಸಿರಾಗಿರು…
ಎದ್ದೇಳು……ಎದ್ದೇಳು ಮಂಜುನಾಥ ಏಳು ಬೆಳಗಾಯಿತು…ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..ಧರ್ಮ ದೇವತೆಗಳು ನಿನ್ನ ದರುಶನಕೆ ಕಾದಿಹರು..ಅಣ್ಣಪ್ಪ ಸ್ವಾಮಿಯೂ ನಿನ್ನ ಆಜ್ಞೆಗೆ ನಿಂತಿಹನುಎದ್ದೇಳು ಮಂಜುನಾಥ ಎದ್ದೇಳು…|| ಮುನಿಗಣಂಗಳು ಸ್ತೋತ್ರ ಮಾಡುತಿಹರು…………ದೇವಾದಿದೇವತೆಗಳೂ ನಿನ್ನ ದರುಶನಕೇ ಕಾದಿಹರು …ಎದ್ದೇಳು ಮಂಜುನಾಥ ಎದ್ದೇಳು…|| ಮೃಗರಾಜನೂ ನಿನ್ನ ದರುಶನಕೇ ಬಂದಿಹನು…ಮೃಗರಾಜನೂ ನಿನ್ನ…