ಯಾದವ ನೀ ಬಾ ಯದುಕುಲ/ yaadava nee baa yadukula
ಯಾದವ ನಿ ಬಾ ಯದುಕುಲ ನಂದನಮಾಧವ ಮಧುಸೂದನ ಬಾರೋ || pa|| ಸೋದರ ಮಾವನ ಮದುರಲಿ ಮಡುಹಿದಯಶೋದ ಕಂದ ನೀ ಬಾರೋ ||apa|| ಶಂಖ ಚಕ್ರವು ಕೈಯೇಲಿ ಹೊಳೆಯುತಬಿಂಕದ ಕೋವಲ ನಿ ಬಾರೋಅಕಳಂಕ ಮಹಿಮನೆ ಆದಿ ನಾರಾಯಣಬೇಕೆಂಬ ಭಕ್ತರಿಗೊಲಿ ಬಾರೋ …
ಯಾದವ ನಿ ಬಾ ಯದುಕುಲ ನಂದನಮಾಧವ ಮಧುಸೂದನ ಬಾರೋ || pa|| ಸೋದರ ಮಾವನ ಮದುರಲಿ ಮಡುಹಿದಯಶೋದ ಕಂದ ನೀ ಬಾರೋ ||apa|| ಶಂಖ ಚಕ್ರವು ಕೈಯೇಲಿ ಹೊಳೆಯುತಬಿಂಕದ ಕೋವಲ ನಿ ಬಾರೋಅಕಳಂಕ ಮಹಿಮನೆ ಆದಿ ನಾರಾಯಣಬೇಕೆಂಬ ಭಕ್ತರಿಗೊಲಿ ಬಾರೋ …
ಬಾರೆ ನಮ್ಮನಿತನಕಭಾಗ್ಯದ ದೇವಿ ಬಾರೆ ನಮ್ಮನಿತನಕ||2||ಬಾರೆ ನಮ್ಮನಿತನಕ ಬಹಳ ಕರುಣದಿಂದಜೋಡಿಸಿ ಕರಗಳ ಎರಗುವೆ ಚರಣಕೆ||2||||ಬಾರೆ ನಮ್ಮ||||ಬಾರೆ|| ಜರದ ಪೀತಾಂಬರ ನಿರಿಗೆಗಳಲೆಯುತ||2||ತರಳನ ಮ್ಯಾಲೆ ತಾಯಿ ಕರುಣವಿಟ್ಟುಬೇಗ||ಬಾರೆ|| ಹರಡಿ ಕಂಕಣದುಂಡು ಕರದಲ್ಲಿ ಹೊಳೆಯುತ||2||ಸರಗಿ ಸರವು ಚಂದ್ರ ಹಾರಗಳ್ಹೊಲೆಯುತ||2||||ಬಾರೆ|| ಮಂದಗಮನೆ ನಿನಗೆ ವಂದಿಸಿ ಎರಗುವ ||2||ಇಂದಿರೇಶನ…
ರಚನೆ : ಜಗನಾಥದಾಸರು ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ ।ಯಾಕೆ ಮೂಕನಾದೆ ಲೋಕಪಾಲಕ ಎನ್ನ ।ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥ ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ ।ಮಂದಿಯೊಳಗೆ ಎನ್ನ ಮಂದನ್ನ ಮಾಡಿದ್ಯಲ್ಲೋ ॥ ೧ ॥ ಬೇಕಾಗದಿದ್ದರಿನ್ಯಾಕೆ…
ದೇವ ಮಾದೇವ ಬಾರೋಸ್ವಾಮಿ ಮಲಯ ಮಾದೇವ ಬಾರೋ ||ದೇವ|| ಏಳೇಳು ಮಲೆಯ ಮೆರೆದೂನಡುಮಲೆಯಲ್ಲಿ ನೆಲೆಗೊಂಡು||ಏಳೇಳು||ನಗುನಗುತ ಕುಳಿತಿರುವ||ದೇವ|| ಚೆಲುವಾದ ಗಿರಿಯವನೇ ಸ್ವಾಮಿ ಚಿನ್ನಾದತೇರಿನವನೇಎಪ್ಪತ್ತೇಳು ಮಲೆಯ ಒಡೆಯ ಎಣ್ಣೆಮಜ್ಜನಪ್ರಿಯಹಾಲಡವಿಯಾ ಮೇಲೆ ವಾಲಾಡುವಾ ಸ್ವಾಮಿಗಂಡುಲಿಯಾ ಬೆನ್ನೇರಿ ಮೆರೆದಾಡುವಾ ಸ್ವಾಮಿದೇವಾಧಿದೇವರನೇಕಾಪಾಡಿದ ಸ್ವಾಮಿ||ದೇವ|| ಅನವರತ ನಿನ್ನ ಲೀಲೆ ಹಾಡುವೆ…
ಹಾಡಿದವರು: ಎಸ್.ಪಿ. ಬಾಲಸುಬ್ರಹ್ಮಣ್ಯಂ ಪ್ರಭುಜೀ.. ಬಾಲಾಜಿ..ತಿರುಪತಿ ವಾಸ, ನಮೋ ಶ್ರೀನಿವಾಸಪೊರೆಯೋ ಪಾಪ ವಿನಾಶ, ಶ್ರೀಶಜಯ ಜಯ ಜಗದೀಶ ಜಯ ಗೋವಿಂದಜಪಿಸಲು ನಿನ್ನ ನಾಮ ಪರಮಾನಂದಅಂಜನಾದ್ರಿ ವಾಸ, ಆನಂದಾದ್ರಿ ವಾಸಪೊರೆಯೋ ಪಾಪ ವಿನಾಶ, ಶ್ರೀಶಜಯ ಜಯ ಜಗದೀಶ ಜಯ ಗೋವಿಂದಜಪಿಸಲು ನಿನ್ನ ನಾಮ ಪರಮಾನಂದಶೇಷಾದ್ರಿ…
ಶ್ರೀ ರಾಘವೇಂದ್ರ ಸ್ವಾಮಿಗಳು ಉಡುಪಿ ಕೃಷ್ಣನನ್ನು ಕಂಡಾಗ ಸಂಪೂರ್ಣ ಶರಣಾಗತಿ ಹಾಗೂ ಭಕ್ತಿ ಭಾವದಿಂದ ರಚಿಸಿದ ಕೃತಿ……. "ಇಂದು ಎನಗೆ ಗೋವಿಂದ|ನಿನ್ನಯ ಪಾದಾರವಿಂದವ ತೋರೋ ಮುಕುಂದನೆ……" ರಾಯರು ರಚಿಸಿದ ಏಕೈಕ ಕನ್ನಡ ಕೀರ್ತನೆ ಇದು ಎನ್ನಲಾಗಿದೆ. "ಧೀರ ವೇಣುಗೋಪಾಲ" ಎಂಬದು ಅವರ…
ರಚನೆ : ಪುರಂದರದಾಸರು ಯಾಕೆ ಕಕ್ಕುಲಾತಿ ಪಡುವೆ ಎಲೆ ಮರುಳೆ | ಲೋಕ ಮೂರನು ಆಳ್ವ ಶ್ರೀನಿವಾಸನು ನಮ್ಮ ಸಾಕಲಾರದೆ ಬಿಡುವನೆ ಮರುಳೆ|| ಕಲ್ಲುಪಡೆಯಲ್ಲಿ ಹುಟ್ಟಿರುವ ಮಂಡೂಕಕೆ ಅಲ್ಲಿ ತಂದಿಡುವರಾರೋ| ಎಲ್ಲವನು ತೊರೆದಿರುವ ಅರಣ್ಯವಾಸಿಯನು ಅಲ್ಲೆ ಸಲಹದೆ ಬಿಡುವನೆ ಮರುಳೆ|| ಅಡವಿಯೊಳು…
ಹರಿ ಕುಣಿದಾ ನಮ್ಮ ಹರಿ ಕುಣಿದಾಹರಿ ಕುಣಿದಾ ನಮ್ಮ ಹರಿ ಕುಣಿದಾ ||ಹರಿ||ಅಕಳಂಕಚರಿತ ಮಕರಕುಂಡಲಧರ||2||ಸಕಲರ ಪಾಲಿಪ ಹರಿ ಕುಣಿದಾ||2||||ಹರಿ ಕುಣಿದ|| ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ||2||ತರಳೆಯರೊಡಗೂಡಿ ಹರಿ ಕುಣಿದಾ ||2||||ಹರಿ ಕುಣಿದ|| ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ||2||ಚೆಂದದಿ ನಲಿಯುತ್ತ ಹರಿ ಕುಣಿದಾ…
ಹೇ, ಚಂದ್ರ ಚೂಡ ಮದನಾಂತಕ ಶೂಲಪಾಣೆಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋಹೇ, ಪಾರ್ವತಿ ಹೃದಯ ವಲ್ಲಭ ಚಂದ್ರ ಮೌಳೆಭೂತದಿಪ ಪ್ರಮಥ ನಾಥ ಗಿರೀಶ ಚಾಪ ನಮೋ ಭೂತನಾಥ ನಮೋ ದೇವ ದೇವನಮೋ ಭಕ್ತಪಾಲ ನಮೋ ದಿವ್ಯ ತೇಜ || ಭವಾ ವೇಧಸಾರ…
ವಂದೇ ಶಂಭು ಉಮಾಪತಿಮ್ ಸುರಗುರುಮ್ವಂದೇ ಜಗತ್ ಕಾರಣಂವಂದೇ ಪನ್ನಗ ಭೂಷಣಮ್ ಮೃಗಧರಮ್ವಂದೇ ಪಶುನಾಮ್ ಪತಿಮ್ವಂದೇ ಸೂರ್ಯ ಶಶಂಕ್ ವನ್ನಿ ನಯನಮ್ವಂದೇ ಮುಕುಂದಪ್ರಿಯಮ್ವಂದೇ ಭಕ್ತ ಜನಾಶ್ರಯನ್ಚ ವರದಮ್ವಂದೇ ಶಿವಮ್ ಶಂಕರಮ್ ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇಮಹಾಮಹಿಮ ಮಂಜುನಾಥ ನಮೋ ಎನುವೆಭೂಮಿಗಿಳಿದ ಕೈಲಾಸ…