ವಾದಿರಾಜರಿಗೆ ಒಲಿದು ಬಂದು
ಸೋದೆಪುರದಲ್ಲಿ / Vadirajarige olidu bandu

ವಾದಿರಾಜರಿಗೆ ಒಲಿದು ಬಂದು ಸೋದೆಪುರದಲ್ಲಿ ನಿಂತ ಕುದುರೆಕುದುರೆ ಬಂದಿದೇ.... ವಾದಿರಾಜರಿಗೆ ಒಲಿದು ಬಂದು ||2||ಸೋದೆಪುರದಲ್ಲಿ ನಿಂತ ಕುದುರೆಕುದುರೆ ಬಂದಿದೇ.... ||ವಾದಿರಾಜರಿಗೆ||ಚೆಲುವ ಕುದುರೆ ಬಂದಿದೆ ಮುಂಗಾಲಿನಲಿ ನಲಿಯುವ ಕುದುರೆಹಿಂಗಾಲಿಲಸುರರ ಒದೆಯುವ ಕುದುರೆ ||ಮುಂಗಾಲಿನಲಿ||ರಂಗನೆಂದರೆ ಸಲಹುವ ಕುದುರೆ ||2||ತುಂಗ ಹಯವದನ ||2||ತುಂಗ ಹಯವದನೆಂಬ ಕುದುರೆ …

Continue Readingವಾದಿರಾಜರಿಗೆ ಒಲಿದು ಬಂದು
ಸೋದೆಪುರದಲ್ಲಿ / Vadirajarige olidu bandu

ಅಂಬಾ ಪಾಲಿಸೆ ಜಗದಂಬ ಪಾಲಿಸೆ / Amba palisu jagadambaa palise

ಅಂಬಾ ಪಾಲಿಸೆ ಜಗದಂಬ ಪಾಲಿಸೆ||ಭಕ್ತಕೋಟಿ ಜನರನ್ನು ನೀನೆ ಉದ್ಧರಿಸೆ|| ದರುಶನಕೆ ಸಾಲು ಸಾಲು ಭಕ್ತ ವೃಂದವು||ನಗುಮೊಗದ ಗಾಂಭೀರ್ಯ ನೋಟ‌ ಚಂದವು||ನಿನ್ನ ನೋಟ ಚೆಂದವು ||೧|| ಹರಸು ತಾಯಿ ಶಿಷ್ಟರನ್ನು ಮಹಿಷಮರ್ಧಿನಿಯೆ||ಶಿರಸಿಪುರದ ಶಿರವೇನೀ ಮಾರಿಕಾಂಬೇಯೆ||ನೀ ಮಾರಿಕಾಂಬೇಯೆ||೨|| ನಿನ್ನ ಸನ್ನಿಧಾನ ಒಂದು ಭಾಗ್ಯದ ಸಿರಿಯು||ನೆಮ್ಮದಿಯ…

Continue Readingಅಂಬಾ ಪಾಲಿಸೆ ಜಗದಂಬ ಪಾಲಿಸೆ / Amba palisu jagadambaa palise

ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌ / Odi Odi ba ankadolado koose baa

ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌         ||ಓಡಿ||ನೋಡುವೆ ನಿನ್ನ ಮುಖವನ್ನು ರಾಮನ ಕೂಡಿ ಕರುಣಿಯೆ ಬಾ ||ಓಡಿ|| ಚೆಂಡು ಕೊಡುವೆನು ಬಾ ಗೋಲಿಗುಂಡು ಕೊಡುವೆನು ಬಾ |ದುಂಡು ಕರದೊಳ್ ಗುಂಡು ಬಿಂದುಲಿ ಉಂಗುರ ನೀಡುವೆ ಬಾ   ||ಓಡಿ|| ಬೆಣ್ಣೆ ಕೊಡುವೆನು…

Continue Readingಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ‌‌‌‌ / Odi Odi ba ankadolado koose baa

ಹಿಮಗಿರಿ ತನಯೇ ಹೇಮಲತೆ ಅಂಬೆ / Himagiri tanaye hemalate

ಹಿಮಗಿರಿ ತನಯೇ ಹೇಮಲತೆ ಅಂಬೆಈಶ್ವರಿ ಶ್ರೀಲಲಿತೆ ಮಾಮವ ||ಹಿಮಗಿರಿ|| ರಮಾ ವಾಣಿ ಸಂಸೇವಿತ ಸಕಲೇ ||೩||ರಾಜರಾಜೇಶ್ವರಿ ರಾಮ ಸಹೋದರಿ||೩|| || ಹಿಮಗಿರಿ || ಪಾಶಾಂಕುಶೇಶು ದಂಡಹರೇ ಅಂಬಪರಾತ್ಪರೆ ನಿಜ ಭಕ್ತವರೇ     ||ಪಾಶಾಂಕು||ಅಶಾಂಬಲ ಹರಿ  ಕೇಶ ವಿಲಾಸೇ||3||ಆನಂದ ರೂಪೇ ಅಮಿತ ಪ್ರತಾಪೇ||೩||  ||ಹಿಮಗಿರಿ||…

Continue Readingಹಿಮಗಿರಿ ತನಯೇ ಹೇಮಲತೆ ಅಂಬೆ / Himagiri tanaye hemalate

ಜಗದಂಬೆ ದೇವಿ ಭವಾನಿ ಜಗನ್ಮಾತೆ / Jagadambe devi Bhavani jaganmate

ಜಗದಂಬೆ ದೇವಿ ಭವಾನಿ ||4||ಜಗನ್ಮಾತೆ ಶಕ್ತಿ ದುರ್ಗೇ||6||  ||ಜಗದಂಬೆ || ಕುಮಾರ ಗಣನಾಥಾಂಬ||೨||ಕಲ್ಯಾಣಿ ಶ್ಯಾಮಲಾಂಬಾ||೨|| ||ಕುಮಾರ||ಜನನೀ ದುರ್ಗೇ ,ವರದೇ ಮಾತಾ||4||ಉಮಾಮಹೇಶ್ವರಿ ಕಲಾವತಿ||4||   || ಜಗದಂಬೆ|| ಓಂಕಾರ ನಾದ ರೂಪಿಣಿ||೨||ಸಂಸಾರ  ತಾಪ ತರಣಿ||೨|| ಓಂಕಾರ ||ಜಯ ಹೇ ದೇವೀಶುಭದೇ ಮಾತಾ ||ಜಯ||ಸುರಾವರಾರ್ಚಿತೆ ನಾರಾಯಣಿ||೨||  …

Continue Readingಜಗದಂಬೆ ದೇವಿ ಭವಾನಿ ಜಗನ್ಮಾತೆ / Jagadambe devi Bhavani jaganmate

ಶಾರದೆಯೆ ಕರುಣಾವಾರಿದಿಯೆ ಸಾರಾಂಶ ವಚನವಿತ್ತು /Sharadeye karunavaridhiye

ಓ೦..... ಶ್ರೀ ಶಾರದಾಂಬಾಯಯ್ ನಮಃ ಶಾರದೆಯೆ ಕರುಣಾವಾರಿದಿಯೆ ||2||ಸಾರಾಂಶವಚನವಿತ್ತು ಸಲಹೆನ್ನ ತಾಯೆ ಶಾರದೆಯೆ||ಸಾರಾಂಶ|| ||ಶಾರದೆಯೆ|| ಪದ್ಮದಳ ನೇತ್ರೆ ,ಸಾಮಜಸಮಯಾತ್ರೆ||2||ಸರಸಿನ್ರಹನೇತ್ರೆ ನೀ ಗತಿ ಜಗನ್ಮಾತೆಸರಸಿನ್ರಹನೇತ್ರೆ. ......ಸರಸಿನ್ರಹನೇತ್ರೆ ನೀ ಗತಿ ಜಗನ್ಮಾತೆ||2||  ||ಶಾರದೆಯೆ|| ಅಜನಪಟ್ಟದರಾಣಿ ಅಂಭುಜಪಲ್ಲವಪಾಣಿ||2||ವಿಜಯವಿಠ್ಠಲನಾ ಸೊಸೆ ಮುದ್ದುವಾಣಿವಿಜಯವಿಠ್ಠಲನಾ. .....ವಿಜಯವಿಠ್ಠಲನಾ ಸೊಸೆ ಮುದ್ದುವಾಣಿ||2||                        ||ಶಾರದೆಯೆ||…

Continue Readingಶಾರದೆಯೆ ಕರುಣಾವಾರಿದಿಯೆ ಸಾರಾಂಶ ವಚನವಿತ್ತು /Sharadeye karunavaridhiye

ಭಳಿರೆ ಭಳಿರೆ ನರಸಿಂಹ ಮಹಾಸಿಂಹ / Bhalire Bhalire Narasimha mahasimha

ಕೃತಿಕಾರರು : ಶ್ರೀ ವಿಜಯದಾಸರು ಭಳಿರೆ ಭಳಿರೆ ನರಸಿಂಹ ಮಹಾಸಿಂಹ |ಮಲಮಲಾ ಮಲೆತವರ ವೈರಿ ಉರಿಮಾರಿ ||ಪ|| ನಗನಗ ನಗನಗಗಳಲ್ಲಾಡೆ ಚತುರ್ದಶ |ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ ||ಹಗೆ ಹಗೆ ಹಗೆಬಲವ ದೆಶೆಗೆಡಿಸಿ ರೋಷಗಿಡಿ |ಉಗು ಉಗು ಉಗುಳುತ್ತ ಬಂದ ನರಸಿಂಹ…

Continue Readingಭಳಿರೆ ಭಳಿರೆ ನರಸಿಂಹ ಮಹಾಸಿಂಹ / Bhalire Bhalire Narasimha mahasimha

ಶ್ರೀ ಸಪ್ತಋಷಿ ಅಷ್ಟಾನವತಿ ನಾಮಾವಳಿ

ll ಶ್ರೀ ಸಪ್ತಋಷಿ ಅಷ್ಟಾನವತಿ ನಾಮಾವಳಿ ll ಓಂ ಮರೀಚಿಋಷಿಯೇ ನಮಃಓಂ ಮೇಧಾವಿನೇ ನಮಃಓಂ ಮಹಾಯಂತ್ರಾಯ ನಮಃಓಂ ಮಾರ್ಗದರ್ಶಿನೇ ನಮಃಓಂ ಮಹಾರೂಪಿಣೇ ನಮಃಓಂ ಮಿತಸಂಚರಾಯ ನಮಃಓಂ ಮುಕ್ತಾಯ ನಮಃಓಂ ಮಹಾಮಂತ್ರಾಯ ನಮಃಓಂ ಮುನಯೇ ನಮಃಓಂ ಮಿತಸ್ವಪ್ನಾವಬೋಧಾಯ ನಮಃಓಂ ಮಹಾಸಿದ್ಧಯೇ ನಮಃಓಂ ಮಾಲೂರಾಧಸ್ತಪಸ್ಸ್ಥಿತಾಯ…

Continue Readingಶ್ರೀ ಸಪ್ತಋಷಿ ಅಷ್ಟಾನವತಿ ನಾಮಾವಳಿ

ಶ್ರೀ ಗಣಪತಿ ತಾಳಂ

ಶ್ರೀ ಗಣಪತಿ ತಾಳಂವಿಕಟೋತ್ಕಟಸುಂದರದಂತಿಮುಖಂಭುಜಗೇಂದ್ರಸುಸರ್ಪಗದಾಭರಣಮ್ ।ಗಜನೀಲಗಜೇಂದ್ರ ಗಣಾಧಿಪತಿಂಪ್ರಣತೋಽಸ್ಮಿ ವಿನಾಯಕ ಹಸ್ತಿಮುಖಮ್ ॥ 1 ॥ಸುರ ಸುರ ಗಣಪತಿ ಸುಂದರಕೇಶಂಋಷಿ ಋಷಿ ಗಣಪತಿ ಯಜ್ಞಸಮಾನಮ್ ।ಭವ ಭವ ಗಣಪತಿ ಪದ್ಮಶರೀರಂಜಯ ಜಯ ಗಣಪತಿ ದಿವ್ಯನಮಸ್ತೇ ॥ 2 ॥ಗಜಮುಖವಕ್ತ್ರಂ ಗಿರಿಜಾಪುತ್ರಂಗಣಗುಣಮಿತ್ರಂ ಗಣಪತಿಮೀಶಪ್ರಿಯಮ್ ॥ 3…

Continue Readingಶ್ರೀ ಗಣಪತಿ ತಾಳಂ

ಗಣೇಶ ದ್ವಾದಶನಾಮ ಸ್ತೋತ್ರಂ

ಗಣೇಶ ದ್ವಾದಶನಾಮ ಸ್ತೋತ್ರಂಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ।ಪ್ರಸನ್ನವದನಂ ಧ್ಯಾಯೇತ್ಸರ್ವವಿಘ್ನೋಪಶಾಂತಯೇಃ ॥ 1 ॥ಅಭೀಪ್ಸಿತಾರ್ಥ ಸಿಧ್ಯರ್ಥಂ ಪೂಜಿತೋ ಯಃ ಸುರಾಸುರೈಃ ।ಸರ್ವವಿಘ್ನಹರಸ್ತಸ್ಮೈ ಗಣಾಧಿಪತಯೇ ನಮಃ ॥ 2 ॥ಗಣಾನಾಮಧಿಪಶ್ಚಂಡೋ ಗಜವಕ್ತ್ರಸ್ತ್ರಿಲೋಚನಃ ।ಪ್ರಸನ್ನೋ ಭವ ಮೇ ನಿತ್ಯಂ ವರದಾತರ್ವಿನಾಯಕ ॥ 3 ॥ಸುಮುಖಶ್ಚೈಕದಂತಶ್ಚ…

Continue Readingಗಣೇಶ ದ್ವಾದಶನಾಮ ಸ್ತೋತ್ರಂ