ಗುಮ್ಮನ ಕರೆಯದಿರೆ ಅಮ್ಮ ನೀನು / gummana kareyadire amma neenu
ಹರಿದಾಸರಿಗೆ ಭಗವಂತನನ್ನು ಎಷ್ಟು ಪರಿಪರಿಯಾಗಿ ಬಣ್ಣಿಸಿದರೂ ಸಾಲದು.ಅದರಲ್ಲೂ ಕೃಷ್ಣನ ಬಾಲ್ಯದ ಆಟೋಟ,ತುಂಟಾಟ, ರಂಪಾಟಗಳನ್ನು ಸಾವಿರಾರು ಕೃತಿ ಕೀರ್ತನೆಗಳಲ್ಲಿ ಬಣ್ಣಿಸಿದ್ದಾರೆ.ಅಂತಹ ಪುರಂದರದಾಸರ ಸುಪ್ರಸಿದ್ದ ರಚನೆ…"ಗುಮ್ಮನ ಕರೆಯದಿರೆ|ಅಮ್ಮ ನೀನು ಗುಮ್ಮನ ಕರೆಯದಿರೆ…..". ಗುಮ್ಮನ ಕರೆಯದಿರೆ| ಅಮ್ಮ ನೀನುಗುಮ್ಮನ ಕರೆಯದಿರೆ ||ಪ|| ಸುಮ್ಮನೆ ಇದ್ದೇನು| ಅಮ್ಮಿಯ…